• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fishing ban on the seashore Objection!

ಸಮುದ್ರ ಅಂಚಿನಲ್ಲಿ ಮೀನುಗಾರಿಕೆ ನಿಷೇಧ: ಆಕ್ಷೇಪ!

April 24, 2026
A man who went to his granddaughter's wedding suffered a hip fracture!

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

April 24, 2026

ಸ್ಮಶಾನ ಭೂಮಿ ಹಕ್ಕಿನ ವಿಷಯ: ಹೊಡೆದಾಟ!

April 24, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fishing ban on the seashore Objection!

ಸಮುದ್ರ ಅಂಚಿನಲ್ಲಿ ಮೀನುಗಾರಿಕೆ ನಿಷೇಧ: ಆಕ್ಷೇಪ!

April 24, 2026
A man who went to his granddaughter's wedding suffered a hip fracture!

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

April 24, 2026

ಸ್ಮಶಾನ ಭೂಮಿ ಹಕ್ಕಿನ ವಿಷಯ: ಹೊಡೆದಾಟ!

April 24, 2026
  • Home
  • Janamata
Sunday, April 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಲಾರಿಗೆ ಗುದ್ದಿದ ರಿಕ್ಷಾ: ಮೂವರಿಗೆ ಗಾಯ

Achyutkumar by Achyutkumar
April 24, 2026
accident
350
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರಿಕ್ಷಾ ಲಾರಿಗೆ ಗುದ್ದಿದೆ. ಪರಿಣಾಮ ರಿಕ್ಷಾದಲ್ಲಿದ್ದ ಮೂವರಿಗೆ ಪೆಟ್ಟಾಗಿದೆ.

ADVERTISEMENT

ಯಲ್ಲಾಪುರದ ಕೋಳಿಕೇರಿಯ ಮಹಮದ್ ಗೌಸ್ ಕಮಲಸಾಬ್ (70) ಅವರು ಏಪ್ರಿಲ್ 23ರ ಮಧ್ಯಾಹ್ನ ಹುಬ್ಬಳ್ಳಿ ಕಡೆ ರಿಕ್ಷಾ ಓಡಿಸುತ್ತಿದ್ದರು. ಆ ರಿಕ್ಷಾದಲ್ಲಿ ಚೆನ್ನಬಸಪ್ಪ ಸೇಲಿಕೇರಿ ಹಾಗೂ ಥೋಮಸ್ ಜೋಸೆಪ್ ಎಂಬಾತರು ಕೂತಿದ್ದರು. ವೇಗವಾಗಿ ಚಲಿಸಿದ ಆ ರಿಕ್ಷಾ ಜೋಗಿಕೊಪ್ಪ ಕ್ರಾಸಿನ ಬಳಿ ಲಾರಿಗೆ ಗುದ್ದಿತು.

ಹುಬ್ಬಳ್ಳಿ ಅಗಡಿಯ ಶಿವರಾಜ ಕಲ್ಲಪ್ಪ ಮಡಿವಾಳರ್ ಅವರು ಆ ಲಾರಿ ಓಡಿಸುತ್ತಿದ್ದು, ಹಿಂದಿನಿoದ ರಿಕ್ಷಾ ಗುದ್ದಿದ ಕಾರಣ ತಮ್ಮ ವಾಹನ ನಿಲ್ಲಿಸಿದರು. ಅಪಘಾತವನ್ನು ನೋಡಿದ ಅವರಿಗೆ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿರುವುದು ಗೊತ್ತಾಯಿತು. ಕೈ-ಕಾಲು ಮೂಗಿಗೆ ಪೆಟ್ಟು ಮಾಡಿಕೊಂಡಿದ್ದವರಿಗೆ ಲಾರಿ ಚಾಲಕ ಆರೈಕೆ ಮಾಡಿ, ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರು. ಅದಾದ ನಂತರ ಅಪಘಾತದ ಬಗ್ಗೆ ಅವರು ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋