• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಉತ್ತರ ಕನ್ನಡ | ಆದಿ ಮಾನವನ ಅಸ್ತಿತ್ವ ಪತ್ತೆ!

ಕ್ರಿಸ್ತ ಪೂರ್ವ 3000ದಿಂದ ಕ್ರಿಸ್ತ ಪೂರ್ವ 1000ವರೆಗಿನ ಕಾಲಘಟ್ಟವನ್ನು ನವ ಶಿಲಾಯುಗ ಎಂದು ಕರೆಯಲಾಗುತ್ತಿದ್ದು, ಈ ಯುಗದಲ್ಲಿ ಜನರು ಕೃಷಿ ಚಟುವಟಿಕೆ-ಮಣ್ಣಿನ ಮಡಿಕೆ ಮಾಡಲು ಶುರು ಮಾಡಿದ್ದರು. ಅದಕ್ಕೂ ಮುಂಚಿನ ಮಧ್ಯ ಶಿಲಾಯುಗದ ಕಾಲದಲ್ಲಿ ಜನ ಬೇಟೆಯಾಡಿ ಜೀವನ ನಡೆಸುತ್ತಿದ್ದರು. ಆ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನ ವಸತಿಯಿರುವ ಪುರಾವೆಗಳಿದ್ದರೂ ಆ ಬಗ್ಗೆ ಹೆಚ್ಚಿನ ಪ್ರಮಾಣದ ಅಧ್ಯಯನ ನಡೆದಿಲ್ಲ.

Achyutkumar by Achyutkumar
Uttara Kannada Discover the existence of the first human!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಸಾವಿರ ವರ್ಷದ ಹಿಂದೆಯೇ ಮನುಷ್ಯ ವಾಸವಾಗಿದ್ದ ಕುರುಹುಗಳು ಸಿಕ್ಕಿವೆ. ಚೀರೆಕಲ್ಲು ಕ್ವಾರೆಯ ಗುಹೆಗಳಲ್ಲಿ ಆದಿ ಮಾನವರು ಬಳಸಿದ್ದ ಕೆಲ ವಸ್ತುಗಳು ಕಾಣಿಸಿವೆ. ಹೀಗಾಗಿ ನವ ಶಿಲಾಯುಗಕ್ಕೂ ಮೊದಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನವಸತಿ ಇತ್ತು ಎಂಬುದು ಇನ್ನಷ್ಟು ದೃಢವಾಗಿದೆ.

ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಸಮೀಕ್ಷೆ ನಡೆಸಿದೆ. ಕಾರವಾರದಿಂದ ಭಟ್ಕಳದವರೆಗೆ ಈ ಸಮೀಕ್ಷೆ ನಡೆದಿದ್ದು, ಅಲ್ಲಲ್ಲಿ ಪ್ರಾಗೈತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ಐದು ಸಾವಿರ ವರ್ಷಗಳ ಹಿಂದೆ ಈ ಭಾಗದಲ್ಲಿ ಮಾನವನ ವಾಸವಿತ್ತು ಎನ್ನುವುದಕ್ಕೆ ಪೂರಕವಾದ ಅವಶೇಷಗಳು ಅದಾಗಿವೆ. ಬೃಹತ್ ಅಥವಾ ಮಧ್ಯ ಶಿಲಾಯುಗ ಹಾಗೂ ನವ ಶಿಲಾಯುಗದದ ಸೇರಿದ ಪ್ರಾಗೈತಿಹಾಸಿಕ ಅವಶೇಷಗಳನ್ನು ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ತಮ್ಮ ಸಮೀಕ್ಷೆಯಲ್ಲಿ ದಾಖಲಿಸಿದ್ದಾರೆ.

ADVERTISEMENT

ಕರಾವಳಿ ಪ್ರದೇಶದ ಕೆಂಪುಗಲ್ಲು ಗುಡ್ಡಗಳ ಮೇಲೆಅಧ್ಯಯನ ಮಾಡಿದಾಗ ಕೆಲ ಕೇಂದ್ರಗಳ ಬಗ್ಗೆ ಆಸಕ್ತಿ ಮೂಡಿದೆ. ಅಲ್ಲಿ ಹೋಗಿ ಸೂಕ್ಷö್ಮವಾಗಿ ತಪಾಸಣೆ ಮಾಡಿದಾಗ 120 ಮೀಟರ್ ಎತ್ತರದ ಗುಡ್ಡಗಳ ಮೇಲೆ ಅನಾಧಿಕಾಲದ ಕೆಲ ಉಪಕರಣಗಳು ದೊರೆತಿವೆ. ಮೊನಚಾದ ಕಲ್ಲು, ಈಟಿ, ಹೊಂಡ ಕೊರೆಯುವ ಕಲ್ಲು, ಬೆಣಚು ಕಲ್ಲುಗಳ ಜೊತೆ ವಸ್ತುಗಳನ್ನು ತುಂಡರಿಸಲು ಬಳಸುವ ಬ್ಲೇಡ್ ಬಗೆಯ ಕಲ್ಲುಗಳನ್ನು ತಜ್ಞರು ಗುರುತಿಸಿದ್ದಾರೆ. ಕಲ್ಲಿನ ಮೇಲ್ಪದರ ಕೆತ್ತಿ ಸಿದ್ಧಪಡಿಸಲಾದ ಆಯುಧಗಳು ಸಹ ದೊರೆತಿದೆ. 30 ಮೀಟರಿನಿಂದ 120 ಮೀಟರ್‌ವರೆಗಿನ ಕೆಂಪು ಗುಡ್ಡದ ಮೇಲೆ ಈ ಆಯುಧಗಳು ಸಿಕ್ಕಿದ್ದು, ಅವು ಪ್ರಾಣಿಗಳನ್ನು ಭೇಟೆ ಆಡಲು ಹಾಗೂ ಪ್ರಾಣಿಗಳ ಚರ್ಮ ತೆಗೆಯಲು ಬಳಸುತ್ತಿರುವ ಬಗ್ಗೆ ಅಧ್ಯಯನ ಹೇಳಿದೆ. ಶಿಲಾಯುಗದಲ್ಲಿ ಮರಗಳನ್ನು ಕೆರೆಯಲು ಸಹ ಅಂಥ ಆಯುಧ ಬಳಕೆ ಮಾಡುವ ಬಗ್ಗೆ ವಿಶ್ಲೇಷಿಸಲಾಗಿದೆ. ಸಿಕ್ಕ ಅವಶೇಷಗಳಲ್ಲಿ ಬೇಟೆಯಾಡಲು ಬಳಸುತ್ತಿದ್ದ ಈಟಿಯಾಕಾರದ ಮೊನಚಾದ ಕಲ್ಲುಗಳ ಸಂಖ್ಯೆ ಹೆಚ್ಚಿದೆ. ಅವೆಲ್ಲವೂ ಸ್ಪಟಿಕ ಹಾಗೂ ಕಂದು ಬಣ್ಣದ ಶಿಲೆಗಳಿಂದ ರಚಿತವಾಗಿದೆ. ಇದರೊಂದಿಗೆ ನವ ಶಿಲಾಯುಗಕ್ಕೆ ಸೇರಿದ ಕೊಡಲಿ ಹಾಗೂ ಗದೆಯ ಆಕಾರದ ವಸ್ತುಗಳು ಸಹ ಸಿಕ್ಕಿದೆ.

ಅಂಕೋಲಾದ ಬೇಲೆಕೇರಿ, ಬಾವಿಕೇರಿ, ಕಂಚಿನಬೈಲ್, ಶಿರಗುಂಜಿ ಮತ್ತು ಸರಳೆಬೈಲ್ ಪ್ರದೇಶಗಳಲ್ಲಿ ಇಂಥ ಅನಾಧಿ ಕಾಲದ ಆಯುಧಗಳು ಸಿಕ್ಕಿವೆ. ಅದರೊಂದಿಗೆ ಭಟ್ಕಳದ ತಲಾಂದ, ಕುಮಟಾದ ಗೋಕರ್ಣ, ಮೂಡಂಗಿ, ಹರ್ನಿರ್ ಎಂಬಲ್ಲಿ ಮಧ್ಯ ಶಿಲಾಯುಗದ ಅವಶೇಷಗಳು ಸಿಕ್ಕಿವೆ. ಹೊನ್ನಾವರದ ನೀಲಕೋಡ ಹೊಸ ಶಿಲಾಯುಗದ ಅವಶೇಷಗಳು ದೊರಕಿವೆ. ಕುಮಟಾ ಮಿರ್ಜಾನ್‌ನಲ್ಲಿರುವ ಒಂದು ಗುಹೆಯಲ್ಲಿ ಶಿಲಾಯುಗದ ಅವಶೇಷಗಳು ಕಾಣಿಸಿವೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

September 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!