• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮಂಗಳೂರಿಗೆ ವಿರೋಧ: ಕಾರವಾರ ವಕೀಲರು ಧಾರವಾಡದ ಪರ!

Achyutkumar by Achyutkumar
June 4, 2026
Opposition to Mangaluru Karwar lawyers are in favor of Dharwad!
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಹೈಕೋರ್ಟ ಪೀಠದ ವಿಭಾಗಕ್ಕೆ ಸೇರಿಸಲು ಎಲ್ಲಡೆ ವಿರೋಧವ್ಯಕ್ತವಾಗುತ್ತಿದ್ದು, ಕಾರವಾರದ ವಕೀಲರ ಸಂಘವೂ ಈ ವಿರೋಧಕ್ಕೆ ಬೆಂಬಲ ನೀಡಿದೆ. `ಜಿಲ್ಲೆಗೆ ಸಂಬoಧಿಸಿದ ಹೈಕೋರ್ಟ ಧಾರವಾಡದಲ್ಲಿಯೇ ಇರಬೇಕು’ ಎಂದು ಆಗ್ರಹಿಸಿದ ಕಾರವಾರದ ವಕೀಲರು `ಅಗತ್ಯವಿದ್ದರೆ ಕರಾವಳಿ ಭಾಗಕ್ಕೆ ಹೊಸ ಹೈಕೋರ್ಟ ಪೀಠ ಘೋಷಿಸಿ, ಮಧ್ಯವರ್ತಿ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅದನ್ನು ಸ್ಥಾಪಿಸಿ’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಸುದ್ದಿಗಾರರ ಜೊತೆ ಮಾತನಾಡಿದ ನ್ಯಾಯವಾದಿ ನಾಗರಾಜ ನಾಯಕ ಅವರು `ಹೊಸ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ ಪ್ರಸ್ತುತ ಇರುವಂತೆ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಜಿಲ್ಲೆಯನ್ನು ಮುಂದುವರಿಸಬೇಕು. ಹೈಕೋರ್ಟನ್ನು ಮಂಗಳೂರಿಗೆ ವ್ಯಾಪ್ತಿ ಬದಲಾದರೆ ಸಾರ್ವಜನಿಕರು ಹಾಗೂ ವಕೀಲರಿಗೆ ಭಾರೀ ಅನಾನುಕೂಲ ಉಂಟಾಗಲಿದೆ’ ಎಂದು ವಿವರಿಸಿದರು. ಕಾರವಾರದಿಂದ ಮಂಗಳೂರು 267ಕಿಮೀ ದೂರವಿದ್ದು ಸುಮಾರು 5 ಗಂಟೆಗಳ ಪ್ರಯಾಣ ಬೇಕಾಗುತ್ತದೆ. ಆದರೆ ಧಾರವಾಡ ಕೇವಲ 174ಕಿಮೀ ದೂರದಲ್ಲಿದೆ. ಹಳಿಯಾಳದಿಂದ ಮಂಗಳೂರಿಗೆ 363 ಕಿಮೀ ದೂರವಿದ್ದರೆ, ಧಾರವಾಡ ಕೇವಲ 8ಕಿಮೀ ಅಂತರದಲ್ಲಿದೆ’ ಎಂದು ಅಂಕಿ-ಅAಶಗಳೊAದಿಗೆ ವಿವರಿಸಿದರು. ಅವರ ಜೊತೆಗಿದ್ದ ವಕೀಲರಾದ ಸಂತೋಷ್ ಭಾಗ್ವತ್, ಚರಣ್ ನಾಯ್ಕ, ಶುಭಾ ಗಾಂವಕರ್, ಜ್ಯೋತಿ, ಡಿ ಆರ್ ನಾಯಕ, ಶುಭ ಭಟ್, ಎಂ ಎಲ್ ನಾಯಕ, ರಾಜೇಶ್ ಆಚಾರ್, ಅನಾಮಿಕ ರಾಣೆ, ಅಶೋಕ ಕುಮಾರ ಮತ್ತಿತರರು ಇದೇ ಅಭಿಪ್ರಾಯವ್ಯಕ್ತಪಡಿಸಿದರು.

ADVERTISEMENT

`ಪ್ರಸ್ತುತ ಜಿಲ್ಲೆಯ ಕಂದಾಯ ವಿಭಾಗ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿರುವುದರಿಂದ ಹೈಕೋರ್ಟ್ ವ್ಯಾಪ್ತಿಯನ್ನು ಮಂಗಳೂರಿಗೆ ಬದಲಿಸಿದರೆ ಜನರು ಕಂದಾಯ ಮತ್ತು ಸಿವಿಲ್ ಪ್ರಕರಣಗಳಿಗೆ ಬೆಳಗಾವಿ ಹಾಗೂ ಮಂಗಳೂರು ಎರಡೂ ಕಡೆ ಓಡಾಡಬೇಕಾಗುತ್ತದೆ’ ಎಂದು ವಕೀಲರು ಕಳವಳ ವ್ಯಕ್ತಪಡಿಸಿದರು. `ಕರಾವಳಿ ಭಾಗಕ್ಕೆ ಪೀಠ ಸ್ಥಾಪನೆ ಮಾಡುವಾಗ ಕೇವಲ ಮಂಗಳೂರನ್ನು ಪರಿಗಣಿಸುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯೂ ಕರಾವಳಿಯ ಭಾಗವಾಗಿದ್ದು, ಭೌಗೋಳಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೊನ್ನಾವರದಂತಹ ಮಧ್ಯವರ್ತಿ ಪ್ರದೇಶ ಸೂಕ್ತ’ ಎಂದು ಹೇಳಿದರು.

`ಉಡುಪಿ ಜಿಲ್ಲೆಯಲ್ಲಿ 4 ಹಾಗೂ ದಕ್ಷಿಣ ಕನ್ನಡದಲ್ಲಿ 6 ವಕೀಲರ ಸಂಘಗಳಿದ್ದರೆ ಉತ್ತರ ಕನ್ನಡದಲ್ಲೇ 11 ವಕೀಲರ ಸಂಘಗಳಿವೆ. ಈ ಭಾಗದಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ಹೊಸ ಪೀಠಕ್ಕೆ ಉತ್ತರ ಕನ್ನಡವೇ ಹೆಚ್ಚು ಅರ್ಹತೆ ಹೊಂದಿದೆ’ ಎಂದು ವಕೀಲರ ಸಂಘದವರು ಒಕ್ಕೂರಲಿನಿಂದ ಹೇಳಿದರು. `ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಸಾಧ್ಯವಾಗದಿದ್ದರೆ ವಾರಕ್ಕೆ ಕನಿಷ್ಠ ಮೂರು ದಿನ ಕಾರ್ಯನಿರ್ವಹಿಸುವ ಸಂಚಾರಿ ಪೀಠವನ್ನಾದರೂ ಆರಂಭಿಸಬೇಕು’ ಎಂದು ಆಗ್ರಹಿಸಿದರು. ಮಂಗಳೂರು ಪೀಠದ ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸಲು ಮುಂದಾದರೆ ತೀವ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!