ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಇಂಡಿಕೇಟರ್ ಹಾಕದ ಸ್ಕೂಟಿ ಸವಾರ: ಕಾರಿನಲ್ಲಿದ್ದವರಿಂದ ಹೊಡೆದಾಟ!

ಸ್ಕೂಟಿ ಸವಾರ ಇಂಡಿಕೇಟರ್ ಹಾಕದೇ ಸ್ಕೂಟಿಯನ್ನು ಬಲಕ್ಕೆ ತಿರುಗಿಸಿದ ಕಾರಣ ಹೊನ್ನಾವರದ ಕಾಸರಕೋಡು ಟೊಂಕಾದ ಬಳಿ ಹೊಡೆದಾಟ ನಡೆದಿದೆ. ಕಾರಿನಲ್ಲಿದ್ದ ಕೆಲವರು ಸ್ಕೂಟಿ ಸವಾರನ ಜೊತೆ ವಾಗ್ವಾದ...

`Skodves service at Suyoga Ashram'

`ಸುಯೋಗಾಶ್ರಮದಲ್ಲಿ ಸ್ಕೋಡ್‌ವೆಸ್ ಸೇವೆ’

`ಹಿರಿಯರ ಸೇವೆ ದೇವರ ಪೂಜೆಗೆ ಸಮ' ಎಂದು ಶಿರಸಿ ಉಪವಿಭಾಗೀಯ ದಂಡಾಧಿಕಾರಿ ಚಂದ್ರಶೇಖರ್ ಆರ್ ಜಿ ಅವರು ಹೇಳಿದ್ದಾರೆ. ಧಾರವಾಡದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯ...

ಅಪಘಾತ: ಬೈಕಿನಿಂದ ಬಿದ್ದ ಯುವಕ ಸಾವು

ಯಲ್ಲಾಪುರದ ಸವಣಗೇರಿಯ ಭಾಸ್ಕರ ಮರಾಠಿ ಅವರು ಮನೆಯಲ್ಲಿ ಮಲಗಿದ್ದಾಗ ಜೋರಾಗಿ ಸದ್ದು ಕೇಳಿಸಿದೆ. ಹೊರಗೆ ಬಂದು ನೋಡಿದ ಅವರಿಗೆ ವಿಠ್ಠಲ ನಾಯ್ಕ ಅವರು ರಕ್ತದ ಮಡುವಿನಲ್ಲಿ ನರಳಾಡುತ್ತಿರುವುದು...

Fearing marriage, he sold his mobile phone The man who hid in the factory was reunited with his family!

ಮದುವೆಗೆ ಹೆದರಿ ಮೊಬೈಲ್ ಮಾರಿದ: ಕಾರ್ಖಾನೆಯಲ್ಲಿ ಅಡಗಿದವ ಕುಟುಂಬ ಸೇರಿದ!

ಬಂಗಾರ ಖರೀದಿಸಲು ಕುಟುಂಬದ ಜೊತೆ ಭಟ್ಕಳಕ್ಕೆ ಬಂದಿದ್ದ ಕುಮಟಾದ ಮಧುಮಗ ಕಾಣೆಯಾಗಿದ್ದು, ಪೊಲೀಸರು ಹರಸಾಹಸದಿಂದ ಜಾಕೀರ ಬೇಗ್ ಅವರನ್ನು ಹುಡುಕಿದ್ದಾರೆ. ಮದುವೆಗಾಗಿ ಚಿನ್ನ ಖರೀದಿಸಿಲು ಹೋಗಿ ಕಣ್ಮರೆಯಾಗಿದ್ದ...

Religious Thought of a Social Worker A Will to Build a Divine Temple

ಸಾಮಾಜಿಕ ಕಾರ್ಯಕರ್ತನ ಧಾರ್ಮಿಕ ಚಿಂತನೆ: ದಿವ್ಯ ದೇಗುಲ ನಿರ್ಮಾಣಕ್ಕೆ ಸಂಕಲ್ಪ

ಶಿರಸಿಯ ಬ್ಯಾಗದ್ದೆಯಲ್ಲಿ ಸೋದೆ ಅರಸರ ಕಾಲದಲ್ಲಿದ್ದ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಸಂಕಲ್ಪ ಮಾಡಿದ್ದಾರೆ. 500 ವರ್ಷಕ್ಕೂ ಹಳೆದ ದೇಗುಲದ...

A Brahmin-hating journalist was fired!

ಬ್ರಾಹ್ಮಣ ದ್ವೇಷಿ ಪತ್ರಕರ್ತನಿಗೆ ಮಂಡೆಬಿಸಿ!

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುತ್ತಿದ್ದ ಸಿದ್ದಾಪುರದ ಪತ್ರಕರ್ತ ಕೋಲಸಿರ್ಸಿ ಕನ್ನೇಶ ಅವರಿಗೆ ತಲೆಬಿಸಿ ಶುರುವಾಗಿದೆ. ವೈದಿಕರ ಬಗ್ಗೆ ನಿಂದನಿಯ ಬರಹ ಪ್ರಕಟಿಸಿದ್ದ ಕಾರಣ ಸಿದ್ದಾಪುರ...

Let's stay away from foreign culture Let's fight for Hindutva

ವಿದೇಶಿ ಸಂಸ್ಕೃತಿಯಿoದ ದೂರವಿರೋಣ: ಹಿಂದುತ್ವಕ್ಕಾಗಿ ಹೋರಾಡೋಣ

`ವಿದೇಶಿ ಸಂಸ್ಕೃತಿಯ ಆರಾಧನೆಯಿಂದ ಹಿಂದು ಪರಂಪರೆ, ಆಚಾರ-ವಿಚಾರಗಳು ಅವನತಿಯ ಕಡೆ ಸಾಗುತ್ತಿದೆ' ಎಂದು ಸಿದ್ದಾಪುರದ ಶ್ರೀ ಮನ್ನಲೆಮಾವು ಮಠ ಶ್ರೀ ಶ್ರೀಮಾಧವಾನಂದ ಭಾರತಿ ಶ್ರೀಗಳು ಕಳವಳವ್ಯಕ್ತಪಡಿಸಿದ್ದಾರೆ. ಅಂಕೋಲಾ...

ಅತ್ತೆ-ಮಾವನ ಕಾಟಕ್ಕೆ ಅಳಿಯ ಬಲಿ!

ಮುಂಡಗೋಡದ ಬಸವರಾಜ ಮೋರೆನ್ನವರ್ ಅವರು ಅತ್ತೆ-ಮಾವನ ಕಾಟ ಸಹಿಸಲಾಗದೇ ಸಾವಿಗೆ ಶರಣಾಗಿದ್ದಾರೆ. ಮುಂಡಗೋಡದ ಉಗ್ಗಿನಕೇರಿಯ ದೇವರಾಜ ಶಂಕರಪ್ಪ ಮೊರೇನವರ್ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ....

We the boys of Ravindra Nagar... will always wish for the best!

ರವೀಂದ್ರ ನಗರದ ಹುಡುಗರು ನಾವು.. ಎಂದಿಗೂ ಒಳಿತನ್ನೇ ಬಯಸುವೆವು!

ಯಲ್ಲಾಪುರ ಜಾತ್ರೆ ಹಿನ್ನಲೆ ವಿವಿಧ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ವಿವಿಧ ಸಮಾಜಮುಖಿ ಕೆಲಸ ಮಾಡುತ್ತಿದ್ದು, ರವೀಂದ್ರ ನಗರದ ಯುವಕರು ಅಪಘಾತ ತಡೆಗಾಗಿ ರಸ್ತೆಗೆ ಬಿಳಿ ಬಣ್ಣ ಬಡಿದಿದ್ದಾರೆ....

ಮರದಿಂದ ಬಿದ್ದ ಕುಶಲಕರ್ಮಿ: ಸಾವು!

ತೆಂಗಿನ ಕಾಯಿ ಕೊಯ್ಯಲು ಮರ ಏರಿದ್ದ ಯಲ್ಲಾಪುರದ ವಿನಾಯಕ ಸಿದ್ದಿ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರದ ಮಾಗೋಡು ಬಳಿಯ ಕಂಚಿತಗ್ಗುವಿನಲ್ಲಿ ವಿನಾಯಕ ದೇವೇಂದ್ರ ಸಿದ್ದಿ (25)...

Page 201 of 330 1 … 200 201 202 … 330

Welcome Back!

Login to your account below

Retrieve your password

Please enter your username or email address to reset your password.

You cannot copy content of this page