• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Selfie craze The one who went to make reels is Neerupal!

ಸೆಲ್ಪಿ ಹುಚ್ಚು: ರೀಲ್ಸ್ ಮಾಡಲು ಹೋದವ ನೀರುಪಾಲು!

June 15, 2026
ಈ ಬಾರಿ ಉತ್ತಮ ಮೀನಿನ ಶಿಖಾರಿ 

ಈ ಬಾರಿ ಉತ್ತಮ ಮೀನಿನ ಶಿಖಾರಿ 

June 15, 2026
Heaven on Earth Traffic here is hell!

ಭೂ ಲೋಕದ ಸ್ವರ್ಗ: ಇಲ್ಲಿನ ಸಂಚಾರ ನರಕ!

  • Home
Monday, June 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹಳ್ಳ ಹಾರಿದ ಬೈಕು: ಅಲ್ಲಿಗೆ ಮುಗಿಯಿತು ಬದುಕು!

Achyutkumar by Achyutkumar
October 23, 2025
Share on FacebookShare on WhatsappShare on Twitter

ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕು ಹಳ್ಳಕ್ಕೆ ಹಾರಿದ್ದು, ಆ ಬೈಕಿನಲ್ಲಿದ್ದ ಭಟ್ಕಳದ ಲೋಕೇಶ ದೇವಾಡಿಗ ಅವರು ಸಾವನಪ್ಪಿದ್ದಾರೆ. ಬೆಳಗಿನ ಅವಧಿಯಲ್ಲಿ ಹಳ್ಳದಲ್ಲಿ ಬೈಕಿನ ಜೊತೆ ಲೋಕೇಶ್ ದೇವಾಡಿಗ ಅವರ ಶವ ಸಿಕ್ಕಿದೆ.

ADVERTISEMENT

ಭಟ್ಕಳದ ಶಿರಾಲಿ ಕೇಸುಮನೆಯ ಲೋಕೇಶ ದೇವಾಡಿಗ (31) ಅವರು ಶಿಲ್ಪಿಯಾಗಿದ್ದರು. ತಮ್ಮ ಕೆಲಸದ ಅಂಗವಾಗಿ ಅವರು ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಿದ್ದರು. ಅಕ್ಟೊಬರ್ 21ರ ರಾತ್ರಿ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಶಿರಾಲಿ ಕಡೆಯಿಂದ ಅಳ್ವೇಕೊಡಿಗೆ ಹೋಗುವ ರಸ್ತೆ ಮಾರ್ಗವಾಗಿ ಅವರು ಆ ರಾತ್ರಿ ಸಂಚರಿಸಿದ್ದರು.

ADVERTISEMENT

ಅಳ್ವೇಕೊಡಿ ಕ್ರಾಸಿನಿಂದ ಮುಂದೆ ಕೇಸುಮನೆಗೆ ಹೋಗುವಾಗ ಅಲ್ಲಿನ ಸೇತುವೆ ಬಳಿ ಲೋಕೇಶ ದೇವಾಡಿಗ ಅವರ ಬೈಕಿನ ವೇಗ ಹೆಚ್ಚಿತು. ಆ ಬೈಕು ಸೇತುವೆ ಎಡಭಾಗ ಸಂಚರಿಸಿ ಹಳ್ಳಕ್ಕೆ ಬಿದ್ದಿತು. ಬೈಕಿನಿಂದ ಬಿದ್ದ ರಭಸಕ್ಕೆ ಲೋಕೇಶ ದೇವಾಡಿಗ ಅವರ ಉಸಿರು ನಿಂತಿತು.

ADVERTISEMENT

ಅಕ್ಟೊಬರ್ 22ರಂದು ಹಳ್ಳದಲ್ಲಿ ಲೋಕೇಶ ದೇವಾಡಿಗ ಅವರ ಶವ ನೋಡಿದ ಜನ ಕುಟುಂಬಕ್ಕೆ ಮಾಹಿತಿ ನೀಡಿದರು. ಲೋಕೇಶ ಅವರ ತಂದೆ ಮಾದೇವ ದೇವಾಡಿಗ ಅವರು ಭಟ್ಕಳ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Selfie craze The one who went to make reels is Neerupal!

ಸೆಲ್ಪಿ ಹುಚ್ಚು: ರೀಲ್ಸ್ ಮಾಡಲು ಹೋದವ ನೀರುಪಾಲು!

June 15, 2026
ಈ ಬಾರಿ ಉತ್ತಮ ಮೀನಿನ ಶಿಖಾರಿ 

ಈ ಬಾರಿ ಉತ್ತಮ ಮೀನಿನ ಶಿಖಾರಿ 

June 15, 2026
Heaven on Earth Traffic here is hell!

ಭೂ ಲೋಕದ ಸ್ವರ್ಗ: ಇಲ್ಲಿನ ಸಂಚಾರ ನರಕ!

June 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋