• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

  • Home
  • Janamata
Friday, July 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ವಾಣಿಜ್ಯ

ದೀಪಾವಳಿ | ಡಬಲ್ ಧಮಾಕಾ: ಒಂದು ಮೊಬೈಲ್ ಖರೀದಿಗೆ ಮತ್ತೊಂದು ಮೊಬೈಲ್ ಉಚಿತ!

ಯುಗಾದಿ, ಗಣೇಶ ಚೌತಿ, ದೀಪಾವಳಿ, ಹೊಸ ವರ್ಷ ಹೀಗೆ ವರ್ಷದ ಎಲ್ಲಾ ಹಬ್ಬಗಳಲ್ಲಿಯೂ ಮೊಬೈಲ್ ಖರೀದಿಗೆ ವಿಶೇಷ ಆಫರ್ ನೀಡುವಲ್ಲಿ ಯಲ್ಲಾಪುರದ `AVM Galaxy Hub' ಮುಂಚೂಣಿಯಲ್ಲಿದೆ. ಹಬ್ಬ-ಹರಿದಿನ ಹೊರತುಪಡಿಸಿ ಉಳಿದ ಸಮಯದಲ್ಲಿ ಮೊಬೈಲ್ ಖರೀದಿಸಿದರೂ ಇಲ್ಲಿ ಐದು ಉಡುಗರೆಗಳು ಖಚಿತ!

Achyutkumar by Achyutkumar
October 18, 2025
Share on FacebookShare on WhatsappShare on Twitter

ಗಣೇಶ ಹಬ್ಬದ ಅವಧಿಯಲ್ಲಿ ಮೊಬೈಲ್ ಖರೀದಿಸಿದರೆ ಟಿವಿಯನ್ನು ಉಡುಗರೆಯಾಗಿ ನೀಡಿದ್ದ ಯಲ್ಲಾಪುರದ `AVM Galaxy Hub’  ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಉಡುಗರೆಗಳನ್ನು ಹೊತ್ತು ತಂದಿದೆ. ದಿನದಿಂದ ದಿನಕ್ಕೆ ಚಿನ್ನದ ದರದ ಜೊತೆ ಬೆಳ್ಳಿ ದರವೂ ದುಬಾರಿಯಾಗುತ್ತಿದ್ದು, ಮೊಬೈಲ್ ಖರೀದಿಸಿದ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬಕ್ಕೆ ಬೆಳ್ಳಿ ನಾಣ್ಯ ಕೊಡಲು `ಎವಿಎಂ ಗ್ಯಾಲಾಕ್ಸಿ ಹಬ್’ ನಿರ್ಧರಿಸಿದೆ. ಇದರ ಜೊತೆ ಎಂದಿನ0ತೆ ಐದು ವಿಶೇಷ ಉಡುಗರೆಗಳು ಸಿಗಲಿದೆ!

ADVERTISEMENT

ಗಣೇಶ ಹಬ್ಬದ ಅವಧಿಯಲ್ಲಿ ಸಾಕಷ್ಟು ಜನರಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಆಫರ್ ನೀಡುವಂತೆ ಒತ್ತಾಯಿಸಿದ ಹಿನ್ನಲೆ ದೀಪಾವಳಿ ಹಬ್ಬಕ್ಕೆ ಹೊಸದೊಂದು ಆಫರ್ ಇಲ್ಲಿ ನೀಡಲಾಗಿದೆ. ಮೊದಲಿನಂತೆ ಈಗಲೂ ಆನ್‌ಲೈನ್’ಗಿಂತ ಕಡಿಮೆ ಬೆಲೆಗೆ ಬರಪೂರ ಉಡುಗರೆಗಳ ಜೊತೆ ಮೊಬೈಲ್ ಖರೀದಿಸಲು ಯಲ್ಲಾಪುರದ `ಎವಿಎಂ ಗ್ಯಾಲಾಕ್ಸಿ ಹಬ್’ ಸಿದ್ಧವಾಗಿದೆ.

ADVERTISEMENT
ADVERTISEMENT

ಯಲ್ಲಾಪುರ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿ `ಎವಿಎಂ ಗ್ಯಾಲಾಕ್ಸಿ ಹಬ್’ ಮಳಿಗೆಯಿದೆ. ಶಾಸಕರ ಕಚೇರಿ ರಸ್ತೆಗೆ ಹೊಂದಿಕೊoಡು ಸುಸಜ್ಜಿತ ಮೊಬೈಲ್ ಮಳಿಗೆ ಜನರನ್ನು ಆಕರ್ಷಿಸುತ್ತಿದೆ. ಇದೇ ಮೊದಲ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಈ ಮೊಬೈಲ್ ಮಳಿಗೆ ಅದೇ ಖುಷಿಯಲ್ಲಿ ಹಲವು ಬಗೆಯ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. 100ಕ್ಕೂ ಅಧಿಕ ನಮೂನೆಯ ಮೊಬೈಲ್’ಗಳು ಈ ಮಳಿಗೆಯಲ್ಲಿದೆ. ಬೇರೆ ಎಲ್ಲಿಯೂ ಸಿಗದ ಬೆಲೆಯಲ್ಲಿ ಮೊಬೈಲ್ ನೀಡಲಾಗುತ್ತಿದೆ. ಈ ಹಿಂದೆ ತಿಳಿಸಿದಂತೆ ಹುಬ್ಬಳ್ಳಿ, ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲಾ ಕಡೆ ಸುತ್ತಾಡಿ ಬಂದರೂ ಈ ಬೆಲೆಗೆ ಈ ಬಗೆಯ ಮೊಬೈಲ್ ಜೊತೆ ನಿಶ್ಚಿತ ಉಡುಗರೆಯನ್ನು ಬೇರೆ ಯಾರೂ ಕೊಡುತ್ತಿಲ್ಲ!

ಈ ಬಾರಿ Oppo Reno 13 Pro ಅಥವಾ Oppo Reno 14 Pro ಮೊಬೈಲ್ ಖರೀದಿಸಿದರೆ ಇನ್ನೊಂದು ಸ್ಮಾರ್ಟಫೋನ್ ಉಚಿತವಾಗಿ ನೀಡಲಾಗುತ್ತಿದೆ. 20 ಸಾವಿರ ರೂ ಬೆಲೆಯ ಯಾವುದೇ ಮೊಬೈಲ್ ಖರೀದಿಸಿದರೂ 10 ಗ್ರಾಂ ಬೆಳ್ಳಿ ನಾಣ್ಯವನ್ನು ಕೊಡಲಾಗುತ್ತಿದೆ. ಮೊಬೈಲ್’ಗೆ ಅನುಕೂಲಕರವಾಗಿರುವ ಐದು ಹೆಚ್ಚುವರಿ ಉಡುಗರೆಗಳನ್ನು ಸಹ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಮೊಬೈಲ್ ಜೊತೆ ಟಿವಿ ಖರೀದಿಸಿದರೂ ಇಲ್ಲಿ ವಿಶೇಷ ಆಫರ್’ಗಳಿವೆ. ಮೊಬೈಲ್ ರಿಪೇರಿ ಸೇವೆಗಳ ಮೇಲೆಯೂ ಭರ್ಜರಿ ಡಿಸ್ಕೊಂಟ್ ನೀಡಲಾಗಿದೆ.

ಹೀಗಾಗಿ ಮನೆಯಲ್ಲಿರುವ ಹಾಳಾದ ಮೊಬೈಲ್’ಗಳ ದುರಸ್ಥಿಗೂ ಇನ್ಮುಂದೆ ಅಲ್ಲಿ-ಇಲ್ಲಿ ಓಡಾಡಬೇಕಿಲ್ಲ. ಗ್ಲಾಸ್ ಒಡೆದ ಮೊಬೈಲುಗಳನ್ನು ಸಹ `ಗಾಲಾಕ್ಸಿ ಹಬ್’ ಮಳಿಗೆಯಲ್ಲಿ ಸರಿಪಡಿಸಲಾಗುತ್ತದೆ. ಮೊಬೈಲುಗಳಲ್ಲಿನ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಒದಗಿಸಲಾಗುತ್ತದೆ. 30 ನಿಮಿಷದೊಳಗೆ ಒಡೆದ ಮೊಬೈಲ್ ಡಿಸಪ್ಲೆ ಬದಲಿಸಿಕೊಡುವ ನುರಿತ ಸಿಬ್ಬಂದಿ ಇಲ್ಲಿದ್ದಾರೆ. ಮೊಬೈಲ್ ಡಿಸಪ್ಲೆ ಸರಿಪಡಿಸಲು ಬಂದವರಿಗೆ ಸಹ ಉಡುಗರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ.

ಮೊಬೈಲ್ ಇರಲಿ.. ಟಿವಿಯೇ ಆಗಿರಲಿ.. ಹಬ್ಬದ ಖರೀದಿಗೆ ಇನ್ನೇಕೆ ತಡ? ಈಗಲೇ ಬನ್ನಿ… ಉಡುಗರೆಗಳ ಜೊತೆ ಖುಷಿ ಅನುಭವಿಸಿ!… ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9448361519

#sponsored

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

July 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!