ಮೇಷ ರಾಶಿ: ದಿನ ನಿತ್ಯದ ಚಟುವಟಿಕೆಗಳಲ್ಲಿ ವಿಶ್ರಾಂತಿ ಅಗತ್ಯ. ಸಮಯ ನಿರ್ವಹಣೆಗೆ ಆದ್ಯತೆ ಕೊಡಿ. ಆತ್ಮಶಕ್ತಿ ಹೆಚ್ಚಿಸಿಕೊಳ್ಳುವದಕ್ಕಾಗಿ ಧ್ಯಾನ ಮಾಡಿ.
ವೃಷಭ ರಾಶಿ: ಕುಟುಂಬ ಜೀವನದಲ್ಲಿ ಶಾಂತಿ ಸಿಗುತ್ತದೆ. ನಿಮ್ಮ ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಏರಲಿದೆ. ಹೊಸ ವಿಷಯಗಳು ನಿಮ್ಮನ್ನು ಆವರಿಸಲಿದೆ. ಸ್ವಂತ ಕಾರ್ಯದಲ್ಲಿ ಯಶಸ್ಸು ಸಾಧ್ಯವಿದೆ.
ಮಿಥುನ ರಾಶಿ: ಶಿಕ್ಷಣ ಮತ್ತು ಕೌಶಲ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಸ್ನೇಹಿತರ ಜೊತೆ ಹಳೆಯ ಸಂಬAಧಗಳು ಸುಧಾರಿಸುತ್ತದೆ. ಹಣಕಾಸಿನ ನಿರ್ಧಾರಗಳಲ್ಲಿ ಜಾಗ್ರತೆ ಅಗತ್ಯವಿದೆ.
ಕರ್ಕ ರಾಶಿ: ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಶಾಂತಿ-ನೆಮ್ಮದಿಯ ವಾತಾವರಣ ಕಾಣಲಿದೆ. ಆರೋಗ್ಯದಲ್ಲಿ ಬದಲಾವಣೆ ಆದರೂ ಚಿಂತೆ ಅಗತ್ಯವಿಲ್ಲ. ಯೋಗ ಮಾಡುವುದು ಉತ್ತಮ.
ಸಿಂಹ ರಾಶಿ: ವೃತ್ತಿಯಲ್ಲಿ ಮಹತ್ವಪೂರ್ಣ ನಿರ್ಧಾರ ಸಮಯ ಬರಲಿದೆ. ಹೂಡಕೆಯನ್ನು ಮುಂದುವರೆಸಿ. ವ್ಯಾಯಾಮ ಮಾಡುವುದು ಅಗತ್ಯ.
ಕನ್ಯಾ ರಾಶಿ: ಹಣ ಖರ್ಚು ಮಾಡುವ ಬದಲು ಉಳಿಸಲು ಪ್ರಯತ್ನಿಸಿ. ಹಿರಿಯರ ಆದರ್ಶಗಳನ್ನು ಪಾಲನೆ ಮಾಡಿದರೆ ನಿಮಗೆ ಯಶಸ್ಸು ಸಿಗಲಿದೆ. ಆರೋಗ್ಯ ಸಮಸ್ಯೆಗಳು ದೂರವಾಗಲಿದೆ.
ತುಲಾ ರಾಶಿ: ಹೊಸ ಯೋಜನೆಗಳಿಗೆ ಅನುಕೂಲಕರ ಸಮಯ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಮನಸ್ಸು ಶಾಂತವಾಗಿರಲು ಯೋಗ ಮಾಡಿ.
ವೃಶ್ಚಿಕ ರಾಶಿ: ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಉದ್ಯೋಗದಲ್ಲಿ ಕೆಲವು ಕಠಿಣ ಪರಿಸ್ಥಿತಿ ಬರುವ ಲಕ್ಷಣವಿದೆ. ಗೆಳೆಯರ ಜೊತೆ ಸಮಯ ಕಳೆಯಿರಿ. ವ್ಯಾಯಾಮ ಮತ್ತು ಆರೋಗ್ಯದ ಕಡೆ ಗಮನ ನೀಡಿ.
ಧನು ರಾಶಿ: ಆರೋಗ್ಯದಲ್ಲಿ ಚೇತರಿಕೆ ಆಗಲಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡಿ. ಗೆಳೆಯರೊಂದಿಗೆ ಹೊಸ ಅನುಭವಗಳು. ಕುಟುಂಬದವರ ಜೊತೆ ಸರಿಯಾಗಿ ಮಾತನಾಡುವುದು ಅಗತ್ಯ.
ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಸಮಸ್ಯೆಗಳು ಧೈರ್ಯ ಮತ್ತು ಶಕ್ತಿ ಸಹಾಯದಿಂದ ಬಗೆಹರಿಯಲಿದೆ. ಕೋಪ ಒಳ್ಳೆಯದಲ್ಲ.
ಕುಂಭ ರಾಶಿ: ಹಣಕಾಸು ವಿಷಯದಲ್ಲಿ ತಪ್ಪು ನಿರ್ಧಾರ ಮಾಡಬೇಡಿ. ವ್ಯವಹಾರಗಳನ್ನು ವಿಶ್ವಾಸದಿಂದ ವಿಸ್ತರಿಸಿ. ತಪ್ಪು ನಿರ್ಧಾರಗಳನ್ನು ಮಾಡಬೇಡಿ.
ಮೀನ ರಾಶಿ: ಕಲಾತ್ಮಕ ಚಟುವಟಿಕೆಗಳು ಯಶಸ್ಸು ಕಾಣಲಿದೆ. ನಿರಂತರ ಶ್ರಮಕ್ಕೆ ಫಲ ಸಿಗಲಿದೆ. ಮದ್ಯ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.