• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A fine more expensive than a bike!

ಬೈಕಿಗಿಂತಲೂ ದುಬಾರಿಯಾದ ದಂಡ!

June 11, 2026
RSS issue Thunderstorm in Karwar

RSS ವಿಚಾರ: ಕಾರವಾರದಲ್ಲಿ ಗುಡುಗಿದ ಕಾಗೇರಿ

June 11, 2026
The adventure of selling land even by the dead The heroes who came from heaven and signed!

ಸತ್ತವರಿಂದಲೂ ಭೂಮಿ ಮಾರಾಟದ ಸಾಹಸ: ಸ್ವರ್ಗದಿಂದಲೇ ಸಹಿ ಮಾಡಿದ ಶೂರರು!

  • Home
Thursday, June 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂತ್ಯಕ್ರಿಯೆ ಮಾಡುವವನ ಬದುಕು ಅಂತ್ಯ!

Achyutkumar by Achyutkumar
October 20, 2025
The life of the funeral director is over!
571
VIEWS
Share on FacebookShare on WhatsappShare on Twitter
ADVERTISEMENT

ಶಿರಸಿಯಲ್ಲಿ ಸಾವನಪ್ಪಿದವರ ಶವ ಸ್ಮಶಾನಕ್ಕೆ ಬಂದಾಗ ಅವರ ಅಂತ್ಯಕ್ರಿಯೆಗೆ ಸಹಕರಿಸುತ್ತಿದ್ದ ಗಣಪತಿ ಮಡಿವಾಳ ಅವರ ಬದುಕು ಅಂತ್ಯವಾಗಿದೆ. ಅಲ್ಪಕಾಲದ ಅನಾರೋಗ್ಯದ ಪರಿಣಾಮ 42ನೇ ವಯಸ್ಸಿನಲ್ಲಿಯೇ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ.

ಶಿರಸಿಯ ಮುಖ್ಯ ಪ್ರದೇಶದಲ್ಲಿರುವ ಸ್ಮಶಾನ ಹಾಳು ಬಿದ್ದಿತ್ತು. ಅದನ್ನು ಸಮಾನ ಮನಸ್ಕರ ಸಂಘಟನೆಯವರು ಮತ್ತೆ ಸಿದ್ಧಪಡಿಸಿದ್ದರು. ಅಲ್ಲಿಯೇ `ನೆಮ್ಮದಿ ಕುಟೀರ’ ಎಂಬ ಸಾಹಿತ್ಯ-ಸಂಘಟನೆಯ ದಾಮವನ್ನು ಸ್ಥಾಪಿಸಿದ್ದರು. ಅಲ್ಲಿನ ಸ್ಮಶಾನ ಭೂಮಿಯಲ್ಲಿ ಗಣಪತಿ ಮಡಿವಾಳ ಅವರು ಕಳೆದ 9 ವರ್ಷಗಳಿಂದ ಶ್ರಮಿಸುತ್ತಿದ್ದರು.

ADVERTISEMENT

ಆಪ್ತರು ಸಾವನಪ್ಪಿದ ದುಖಃದಲ್ಲಿರುವವರಿಗೆ ಗಣಪತಿ ಮಡಿವಾಳ ಅವರು ಸಮಾಧಾನ ಮಾಡುತ್ತಿದ್ದರು. ಅವರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಗಣಪತಿ ಮಡಿವಾಳ ಅವರು ತಮಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ನಿಷ್ಟೆ ಹಾಗೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ನೆಮ್ಮದಿ ಕುಟೀರ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳುವಲ್ಲಿ ಗಣಪತಿ ಮಡಿವಾಳ ಅವರ ಶ್ರಮವೂ ಅಪಾರವಾಗಿತ್ತು.

ADVERTISEMENT

ಈ ನಡುವೆ ಗಣಪತಿ ಮಡಿವಾಳ ಅವರು ಅನಾರೋಗ್ಯಕ್ಕೆ ಒಳಗಾದರು. ಕಲಗೋಡ ಊರಿನವರಾಗಿದ್ದ ಅವರು ಮಳಲಗಾಂವಿನಲ್ಲಿರುವ ತಮ್ಮ ಸಹೋದರಿ ಮನೆಯಲ್ಲಿ ಆರೈಕೆಯಲ್ಲಿದ್ದರು. ಸೋಮವಾರ ಅವರು ಅಲ್ಲಿಯೇ ತಮ್ಮ ಕೊನೆಯ ಉಸಿರೆಳೆದರು. ನೆಮ್ಮದಿ ರುದಭೂಮಿಯ ಉಸ್ತುವಾರಿ ವಿ ಪಿ ಹೆಗಡೆ ಮತ್ತು ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಗಣಪತಿ ಮಡಿವಾಳ ಅವರ ಸೇವೆ ಸ್ಮರಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A fine more expensive than a bike!

ಬೈಕಿಗಿಂತಲೂ ದುಬಾರಿಯಾದ ದಂಡ!

June 11, 2026
RSS issue Thunderstorm in Karwar

RSS ವಿಚಾರ: ಕಾರವಾರದಲ್ಲಿ ಗುಡುಗಿದ ಕಾಗೇರಿ

June 11, 2026
The adventure of selling land even by the dead The heroes who came from heaven and signed!

ಸತ್ತವರಿಂದಲೂ ಭೂಮಿ ಮಾರಾಟದ ಸಾಹಸ: ಸ್ವರ್ಗದಿಂದಲೇ ಸಹಿ ಮಾಡಿದ ಶೂರರು!

June 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋