• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dalits are barred from entering temples Janshakti Vedike condemns

ದಲಿತರಿಗೆ ದೇಗುಲ ಪ್ರವೇಶ ನಿಷಿದ್ಧ: ಜನಶಕ್ತಿ ವೇದಿಕೆ ಖಂಡನೆ

March 10, 2026

ನಿಗೂಢವಾಗಿ ಕಾಣೆಯಾದ ಗ್ರಾಮ ಸಹಾಯಕ!

March 10, 2026
Raghaveshwara Sri is ready to save Sharavathi!

ಶರಾವತಿ ಉಳಿಸಲು ಸಜ್ಜಾದ ರಾಘವೇಶ್ವರ ಶ್ರೀ!

ADVERTISEMENT
  • Home
  • Janamata
Wednesday, March 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದೇವರ ಕೋಣೆಯಲ್ಲಿ ನೇತಾಡಿದ ಶವ!

Achyutkumar by Achyutkumar
November 29, 2025
660
VIEWS
Share on FacebookShare on WhatsappShare on Twitter
ADVERTISEMENT

ಮನೆಯಲ್ಲಿದ್ದ ಮಗಳನ್ನು ಹೊರಗೆ ಕಳುಹಿಸಿದ ಆನಂದ ರಾವುತ್ ಅವರು ದೇವರ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲೆಗೆ ಹೋಗಿದ್ದ ಮತ್ತೊಬ್ಬ ಮಗಳು ಮನೆಗೆ ಬಂದಾಗ ತಂದೆಯ ಶವ ಕಾಣಿಸಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT

ಜೊಯಿಡಾದ ಜಗಲಪೇಟೆ ಜನತಾಪ್ಲಾಟಿನ ಆನಂದ ರಾವುತ್ (40) ಅವರು ವಾಸವಾಗಿದ್ದರು. ಅವರು ಅಪರ್ಣ ರಾವುತ್ ಅವರನ್ನು ವರಿಸಿದ್ದರು. ಮದುವೆ ಆಗುವ ಮುಂಚಿನಿoದಲೂ ಆನಂದ ರಾವುತ್ ಅವರಿಗೆ ಕೈ-ಕಾಲು ನಡುಗುವ ಕಾಯಿಲೆಯಿತ್ತು. ಅದಾಗಿಯೂ ಅವರು ಗೌಂಡಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಕಟ್ಟಡ ಕೆಲಸಕ್ಕಾಗಿ ಅವರು ಕಳೆದ ವರ್ಷ ವಿದೇಶಕ್ಕೆ ಸಹ ಹೋಗಿದ್ದರು.

ADVERTISEMENT

ಆದರೆ, ದುಬೈನಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಒಂದೇ ವರ್ಷದಲ್ಲಿ ಆನಂದ ರಾವುತ್ ಅವರು ಮನೆಗೆ ಮರಳಿದ್ದರು. ಇಲ್ಲಿ ಒಂದು ದಿನ ಕೆಲಸಕ್ಕೆ ಹೋದರೆ ಎರಡು ದಿನ ವಿಶ್ರಾಂತಿಪಡೆದು ಜೀವನ ನಡೆಸುತ್ತಿದ್ದರು. ಈಚೆಗೆ ಖಾನಾಪುರಕ್ಕೆ ಹೋಗಿದ್ದ ಅವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳ ಕಾಲ ತಮ್ಮ ಊರಾದ ಶಿರೊಳ್ಳಿಯಲ್ಲಿಯೇ ವಾಸವಾಗಿದ್ದರು.

ADVERTISEMENT

ಕಳೆದ 4 ದಿನದ ಹಿಂದೆ ಜೊಯಿಡಾದ ಜಗಲಪೇಟೆಗೆ ಆನಂದ ರಾವುತ್ ಅವರು ಮರಳಿ ಬಂದಿದ್ದರು. ನವೆಂಬರ್ 28ರಂದು ಪತ್ನಿ ಅಪರ್ಣ ರಾವುತ್ ಅವರು ಮಗಳನ್ನು ಶಾಲೆಗೆ ಬಿಡಲು ಹೋಗಿದ್ದರು. ಚಿಕ್ಕ ಮಗಳು ಮನೆಯಲ್ಲಿಯೇ ಇದ್ದು, ಆನಂದ ರಾವುತ್ ಅವರು ಆಕೆಯನ್ನು ಮನೆಯಿಂದ ಹೊರ ಕಳುಹಿಸಿದರು. ಅದಾದ ನಂತರ ದೇವರ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು. ಮನೆಗೆ ಮರಳಿದ ಅಪರ್ಣ ರಾವುತ್ ಹಾಗೂ ಮಕ್ಕಳು ಶವ ನೋಡಿ ಆಘಾತಕ್ಕೆ ಒಳಗಾದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dalits are barred from entering temples Janshakti Vedike condemns

ದಲಿತರಿಗೆ ದೇಗುಲ ಪ್ರವೇಶ ನಿಷಿದ್ಧ: ಜನಶಕ್ತಿ ವೇದಿಕೆ ಖಂಡನೆ

March 10, 2026

ನಿಗೂಢವಾಗಿ ಕಾಣೆಯಾದ ಗ್ರಾಮ ಸಹಾಯಕ!

March 10, 2026
Raghaveshwara Sri is ready to save Sharavathi!

ಶರಾವತಿ ಉಳಿಸಲು ಸಜ್ಜಾದ ರಾಘವೇಶ್ವರ ಶ್ರೀ!

March 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋