• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಂಗನ ಉಪಟಳ: ಪೊಲೀಸ್ ಜೀಪ್ ಪಲ್ಟಿ!

March 14, 2026
Car hits bike Brothers in critical condition!

ಬೈಕಿಗೆ ಗುದ್ದಿದ ಕಾರು: ಸಹೋದರರ ಸ್ಥಿತಿ ಗಂಭೀರ!

March 14, 2026
Lamps Society The former secretary is the culprit!

ಲಾಂಪ್ಸ್ ಸೊಸೈಟಿ: ಮಾಜಿ ಕಾರ್ಯದರ್ಶಿಯಿಂದಲೇ ಅಪರಾತಪರಾ!

ADVERTISEMENT
  • Home
  • Janamata
Saturday, March 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗಡಿ ಜಗಳ: ಯೋಧನ ಕುಟುಂಬಕ್ಕೆ ಇಲ್ಲ ರಕ್ಷಣೆ!

Achyutkumar by Achyutkumar
November 30, 2025
Border dispute No protection for soldier's family!

ಲಕ್ಷ್ಮೀ ನಾಯ್ಕ

1.4k
VIEWS
Share on FacebookShare on WhatsappShare on Twitter
ADVERTISEMENT

ದೇಶದ ಗಡಿ ಕಾಯಲು ಹೋದ ಯೋಧ ಮನೋಜಕುಮಾರ ಅವರ ಮನೆಯಲ್ಲಿಯೇ ಗಡಿ ಜಗಳ ಶುರುವಾಗಿದೆ. ಅವರ ಭೂಮಿಗೆ ಅದೇ ಊರಿನ ಕೆಲವರ ಆಕ್ರಮಣ ನಡೆದಿದ್ದು, ಮನೋಜಕುಮಾರ ಅವರ ತಾಯಿ ಕಂಗಾಲಾಗಿದ್ದಾರೆ.

Advertisement. Scroll to continue reading.
ADVERTISEMENT

ಸಿದ್ದಾಪುರದ ಹಾರ್ಸಿಕಟ್ಟಾದ ಮನೋಜಕುಮಾರ ಅವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 22 ವರ್ಷಗಳಿಂದ ಅವರು ದೇಶ ಸೇವೆಯಲ್ಲಿದ್ದಾರೆ.  ಶಿಸ್ತು, ಸಂಯಮ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅವರ ಕುಟುಂಬಕ್ಕೆ ಇದೀಗ ಆತಂಕ ಶುರುವಾಗಿದೆ. ಮನೋಜಕುಮಾರ ಅವರ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ 70 ವರ್ಷ ವಯಸ್ಸಾಗಿದ್ದು, ಆರು ಜನ ಕಿಡಿಗೇಡಿಗಳು ಆ ವೃದ್ಧೆಯನ್ನು ಕಾಡಿಸುತ್ತಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಲಕ್ಷ್ಮೀ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಹಾರ್ಸಿಕಟ್ಟಾದ ಸಂತೋಷ ಕರಿಯಾ ನಾಯ್ಕ, ಸಂಜಯ ಕರಿಯಾ ನಾಯ, ಕರಿಯಾ ನಾರಾಯಣ ನಾಯ್ಕ, ಶ್ರೀಕಾಂತ ಬಳ್ಳಾರಿ ಹಾಗೂ ಮತ್ತೊಬ್ಬ ಅಪರಿಚಿತರಿಂದ ಈ ಯೋಧರ ಕುಟುಂಬಕ್ಕೆ ಸಮಸ್ಯೆಯಾಗಿದೆ. ಅನಾಧಿಕಾಲದಿಂದಲೂ ಲಕ್ಷ್ಮೀ ನಾಯ್ಕ ಅವರು ಅತಿಕ್ರಮಿಸಿಕೊಂಡು ಬಂದಿದ್ದ ಭೂಮಿಗೆ ನವೆಂಬರ್ 25ರಂದು ಆ ಆರು ಜನ ನುಗ್ಗಿದ್ದಾರೆ. ಅಲ್ಲಿದ್ದ ಬೇಲಿ ತೆಗೆದು ರಂಪಾಟ ಮಾಡಿದ್ದಾರೆ. ಪ್ರಶ್ನಿಸಿದ ಕಾರಣ ಯೋಧನ ತಾಯಿ ಲಕ್ಷ್ಮೀ ನಾಯ್ಕ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಬಟ್ಟೆಯನ್ನು ಹರಿದು ಅವಮಾನ ಮಾಡಿದ್ದಾರೆ. ಜೊತೆಗೆ ಸಂತೋಷ ನಾಯ್ಕ ಅವರು ಲಕ್ಷ್ಮೀ ನಾಯ್ಕ ಅವರನ್ನು ಗಟಾರಕ್ಕೆ ದೂಡಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

ADVERTISEMENT

ಈ ವೇಳೆ ಲಕ್ಷ್ಮೀ ನಾಯ್ಕ ಅವರು ಪ್ರಾಣ ಉಳಿಸಿಕೊಳ್ಳಲು ಮನೆ ಅಂಗಳಕ್ಕೆ ಹೋಗಿದ್ದು, ಅಲ್ಲಿಯೂ ಬಂದ ಡಕಾಯಿತರು ಕೂದಲು ಹಿಡಿದು ಕಾಲಿನಿಂದ ಒದ್ದಿದ್ದಾರೆ. ಲಕ್ಷ್ಮೀ ನಾಯ್ಕ ಅವರ ಸೊಸೆ, ಮೊಮ್ಮಗನಿಗೂ ಬೆದರಿಕೆ ಒಡ್ಡಿದ್ದಾರೆ. ಆಸ್ಪತ್ರೆ ಸೇರಿದ ಲಕ್ಷ್ಮೀ ನಾಯ್ಕ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕರಿಯಾ ನಾಯ್ಕ ಅವರ ಪುತ್ರ ಸಂತೋಷ ನಾಯ್ಕ ಅದಾದ ನಂತರ ಯೋಧನ ಕುಟುಂಬದ ವಿರುದ್ಧ ಪ್ರತಿ ದೂರು ನೀಡಿದ್ದಾರೆ. `ದಾರಿಯನ್ನು ಬಂದ್ ಮಾಡಿದ್ದರಿಂದ ಅದನ್ನು ತಾನು ತೆರವು ಮಾಡಿದ್ದೇನೆ. ಬೇಲಿ ತೆರವು ಮಾಡಲು ಹೋದಾಗ ಅಶೋಕ ನಾಯ್ಕ, ನಾರಾಯಣ ನಾಯ್ಕ ಜೊತೆ ಲಕ್ಷ್ಮೀ ನಾಯ್ಕ ಅವರು ಸೇರಿ ತಮ್ಮ ತಂದೆ ಕರಿಯಾ ನಾಯ್ಕ ಅವರ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ’ ಎಂದು ಸಂತೋಷ ನಾಯ್ಕ ಅವರು ದೂರಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಂಗನ ಉಪಟಳ: ಪೊಲೀಸ್ ಜೀಪ್ ಪಲ್ಟಿ!

March 14, 2026
Car hits bike Brothers in critical condition!

ಬೈಕಿಗೆ ಗುದ್ದಿದ ಕಾರು: ಸಹೋದರರ ಸ್ಥಿತಿ ಗಂಭೀರ!

March 14, 2026
Lamps Society The former secretary is the culprit!

ಲಾಂಪ್ಸ್ ಸೊಸೈಟಿ: ಮಾಜಿ ಕಾರ್ಯದರ್ಶಿಯಿಂದಲೇ ಅಪರಾತಪರಾ!

March 14, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋