• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026
Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದುಡ್ಡು ಕೊಡದೇ ಕಾರು ಖರೀದಿ!

Achyutkumar by Achyutkumar
November 28, 2025
Share on FacebookShare on WhatsappShare on Twitter

ಐಷಾರಾಮಿ ಕಾರು ಖರೀದಿ ನೆಪದಲ್ಲಿ ಕಾರು ಮಾರಾಟ ಮಳಿಗೆಗೆ ಬಂದ ಇಬ್ಬರು `ಟೆಸ್ಟ್ ಡ್ರೈವ್’ ಹೆಸರಿನಲ್ಲಿ ಎರಡು ಕಾರು ಎಗರಿಸಿ ಪರಾರಿಯಾಗಿದ್ದಾರೆ. Toyata Corolla ಹಾಗೂ BMW X1 ಕಾರು ಕಳೆದುಕೊಂಡ ಮಾರಾಟಗಾರ ಇದೀಗ ಆ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT

ಭಟ್ಕಳ ಬಂದರ್ ರೋಡಿನ ಮೊಹಮ್ಮದ್ ಜಿಲಾನ್ ಅಲಿ ಅವರು ಕಾರು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅವರನ್ನು ಭೇಟಿಯಾದ ಬೆಂಗಳೂರಿನ ಅಷ್ಟಕ್ ಖಾನ್ ಅಲಿ (48), ತಲ್ಲಾ ಖಾನ್ (24) ಹಾಗೂ ಪ್ರದೀಪ ಗಾಂಧೀ ಕಾರು ಖರೀದಿಯ ಮಾತುಕಥೆ ನಡೆಸಿದ್ದಾರೆ. ಭಟ್ಕಳಕ್ಕೆ ಬಂದು ಕಾರು ನೋಡಿದ ಅವರು ಅದನ್ನು ಟೆಸ್ಟ್ ಡ್ರೈವ್’ಗೆ ಕೇಳಿದ್ದಾರೆ. ಅದಾದ ನಂತರ ಎರಡು ದಿನಗಳ ಕಾಲ ಕಾರು ಬಳಸಿ ನೋಡುವುದಾಗಿ ಹೇಳಿದ್ದಾರೆ.

ADVERTISEMENT

ಕಾರಿನ ವ್ಯಾಪಾರಿ ಮೊಹಮ್ಮದ್ ಜಿಲಾನ್ ಅಲಿ ಅವರು ಎರಡು ದಿನದ ಮಟ್ಟಿಗೆ ಕಾರನ್ನು ಕೊಟ್ಟಿದ್ದಾರೆ. ಆ ಕಾರುಪಡೆದು ಊರುರು ಅಲೆದಾಡಿದ ಮೂವರು ಕಾರನ್ನು ಮರಳಿ ಕೊಟ್ಟಿಲ್ಲ. 2025ರ ಅಗಸ್ಟ 8ರಂದು ಈ ವಿದ್ಯಮಾನ ನಡೆದಿದ್ದು, ಈವರೆಗೂ ಕಾರು ಬಾರದ ಕಾರಣ ಮೊಹಮ್ಮದ್ ಜಿಲಾನ್ ಅಲಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.

`ತಮ್ಮ ಕಾರುಪಡೆದ ಮೂವರು ಅದನ್ನು ಕಾನೂನುಬಾಹಿರ ಕೆಲಸಕ್ಕೆ ಬಳಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರನ್ನು ಹುಡುಕಿ ಕಾರನ್ನು ಮರಳಿಸಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಕಾರು ಕಳ್ಳರ ಶೋಧ ನಡೆಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026
Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

July 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!