• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

August 18, 2026
Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ ನಗರಸಭೆಗೆ ದನ ಕಾಯುವ ಕೆಲಸ!

Achyutkumar by Achyutkumar
November 18, 2025
Cattle herding work for the Sirsi Municipality!
Share on FacebookShare on WhatsappShare on Twitter
ADVERTISEMENT

ಶಿರಸಿಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿರುವ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿ ಸಭೆ ನಡೆಸಿದ್ದಾರೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಹೋರಾಟಗಾರ ಉಪೇಂದ್ರ ಪೈ, ಭಜರಂಗದಳದ ಅಮಿತ್ ಶೇಟ್ ಅವರು ಈ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.

ಪ್ರತಿ ದಿನ ರಾತ್ರಿ ಬೀಡಾಡಿ ದನಗಳು ರಸ್ತೆ ಮದ್ಯೆ ಮಲಗುತ್ತಿದ್ದು, ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ವಾಹನದ ಜೊತೆ ಸರಕು-ಸಾಗಾಟ ವಾಹನ ಸವಾರರು ಸಹ ಬೀಡಾಡಿ ದನಗಳ ಕಾಟದಿಂದ ಬೇಸತ್ತಿದ್ದಾರೆ. ಹಾರ್ನ ಹಾಕಿದರೂ ದನ ರಸ್ತೆ ಬಿಟ್ಟು ಕದಲದ ಕಾರಣ ಚಾಲಕರೇ ವಾಹನ ನಿಲ್ಲಿಸಿ ಅವುಗಳನ್ನು ಓಡಿಸಿ ಮುಂದೆ ಸಾಗುತ್ತಿದ್ದಾರೆ. ಐದು ನಿಮಿಷ ವಾಹನ ಚಲಿಸಿದ ನಂತರ ಮತ್ತೆ ಇನ್ನಷ್ಟು ದನಗಳು ರಸ್ತೆ ಮೇಲೆ ಕಾಣುತ್ತಿವೆ. ಅನೇಕ ಬಾರಿ ದನಗಳಿಗೆ ವಾಹನ ಗುದ್ದಿದ ಉದಾಹರಣೆಗಳು ಇವೆ. ಹೀಗಾಗಿ ರಾತ್ರಿ ವೇಳೆ ಶಿರಸಿ ಮಾರ್ಗವಾಗಿ ಸಂಚರಿಸುವವರಿಗೆ ಬೀಡಾಡಿ ದನದ ಸಮಸ್ಯೆ ದೊಡ್ಡ ತಲೆನೋವಾಗಿದೆ.

ಮೊದಲು ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಅಂಟಿಸುವ ಕೆಲಸ ನಡೆದಿದ್ದು, ಅದರಿಂದ ಸಮಸ್ಯೆ ದೂರವಾಗಿಲ್ಲ. ರಸ್ತೆ ಮೇಲೆ ದನ ಮಲಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ರಸ್ತೆ ಮೇಲೆ ಅಡ್ಡಾಡುವ ಗೂಳಿಗಳು ಹಗಲಿನಲ್ಲಿ ಸಾರ್ವಜನಿಕರಿಗೂ ಭಯಪಡಿಸುತ್ತಿವೆ. ಬೀಡಾಡಿ ದನಗಳ ಮಾಲಕರ ಹುಟುಕಾಟಕ್ಕೆ ನಗರಸಭೆ ಅನೇಕ ಪ್ರಕಟಣೆ ನೀಡಿದೆ. ಆದರೆ, ಯಾರೊಬ್ಬರು `ಆ ದನ ನಮ್ಮದು’ ಎನ್ನುತ್ತಿಲ್ಲ. ಹಸು ಕರು ಹಾಕಿದಾಗ ಹಾಲು ಹಿಂಡಲು ಬರುವ ಜನ ಅದನ್ನು ಕೊಟ್ಟಿಗೆಗೆ ಒಯ್ದು ಸಾಕುತ್ತಿಲ್ಲ. ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ಬಿಸಾಕಿದ ತ್ಯಾಜ್ಯ, ಹೊಟೇಲ್ ಆಹಾರ ತಿಂದು ಬೆಳೆಯುತ್ತಿರುವ ಜಾನುವಾರುಗಳ ಬಗ್ಗೆ ಕಾಳಜಿವಹಿಸುವವರೂ ಇಲ್ಲ. ಹಸು ಕಳ್ಳತನ ನಡೆದಾಗ ಮಾತ್ರ ಇದೆಲ್ಲ ವಿಷಯ ಜೋರು ಸದ್ದು ಮಾಡುತ್ತಿದ್ದು, ನಂತರ ಬೀಡಾಡಿ ದನಗಳ ಸುದ್ದಿಗೆ ಬರುವವರಿಲ್ಲ.

ಈ ಎಲ್ಲಾ ಸಮಸ್ಯೆ ಬಗೆಹರಿಸಲು ಇದೀಗ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಮಂಗಳವಾರ ಬಿಡಾಡಿ ದನಗಳಿಂದ ಆಗುವ ಸಾವು-ನೋವು ನಿಯಂತ್ರಣಕ್ಕೆ ಸಭೆ ನಡೆದಿದೆ. ದನಗಳ ಮಾಲಕರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ನಗರಸಭೆ, ಪಶು ಇಲಾಖೆ, ತಹಶೀಲ್ದಾರ್, ಯೋಜನಾ ಪ್ರಾಧಿಕಾರದವರು ಈ ಸಭೆಯಲ್ಲಿದ್ದು ಸಾರ್ವಜನಿಕರು ಸಹ ಸಮಸ್ಯೆ ಹೇಳಿಕೊಂಡಿದ್ದಾರೆ. ತಹಶಿಲ್ದಾರ ಪಟ್ಟರಾಜ ಗೌಡಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ್ರು, ಡಿವಾಎಸ್ಪಿ ಗೀತಾ ಪಾಟಿಲ್, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಬಸವ ಅವರು ಸಮಸ್ಯೆ ಆಲಿಸಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ನಗರಸಭೆ ಬೀಡಾಡಿ ದನಗಳ ಮಾಲಕರನ್ನು ಪತ್ತೆ ಮಾಡಲು ನಗರಸಭೆ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಯೋಜನೆ ಸಿದ್ಧಪಡಿಸಿದೆ. ಐದು ವರ್ಷದ ಹಿಂದೆ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ನಿರ್ಮಿಸಿದ ಕೊಂಡವಾಡೆ ಇದೀಗ ಪ್ರಯೋಜನಕ್ಕೆ ಬರುವ ಆಶಾಭಾವನೆವ್ಯಕ್ತವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

‘ಮಾಧ್ಯಮದ ಮೇಲೆ ಜಿಲ್ಲಾಡಳಿತದ ಕಣ್ಣು’

August 18, 2026
Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!