• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He comes home.. shows a sword.. steals gold!

ಮನೆಗೆ ಬರ್ತಾನೆ.. ಕತ್ತಿ ತೋರಸ್ತಾನೆ.. ಚಿನ್ನ ಕದಿತಾನೆ!

June 25, 2026
The earth was sleeping next to the bomb!

ಬಾಂಬ್ ಪಕ್ಕವೇ ಮಲಗಿದ್ದ ಭೂಪ!

June 25, 2026
Suspicion of a commercial port behind land illegality!

ಭೂ ಅಕ್ರಮದ ಹಿಂದೆ ವಾಣಿಜ್ಯ ಬಂದರಿನ ಅನುಮಾನ!

  • Home
Friday, June 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಾವು-ನೋವು: ಸುಂದರ ಸಂಸಾರ ಹಾಳು ಮಾಡಿದ ಸರಾಯಿ!

Achyutkumar by Achyutkumar
November 15, 2025
Share on FacebookShare on WhatsappShare on Twitter
ADVERTISEMENT

ವಿಪರೀತ ಸರಾಯಿ ಕುಡಿಯುತ್ತಿದ್ದ ಬನವಾಸಿಯ ಗಣೇಶ ಹೂವಿನಕೊಪ್ಪಲಕೇರಿ ಅವರ ಜೊತೆ ಸಂಸಾರ ಮಾಡಲಾಗದೇ ಅವರ ಪತ್ನಿ ರಂಜಿತಾ ಅವರು ದೂರವಾಗಿದ್ದು, ಇದೇ ನೋವಿನಲ್ಲಿ ಗಣೇಶ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನ ಚಿಕಿತ್ಸೆ ಕೊಡಿಸಿದರೂ ಗಣೇಶ ಅವರು ಬದುಕಲಿಲ್ಲ.

ADVERTISEMENT

ಶಿರಸಿ ತಾಲೂಕಿನ ಬನವಾಸಿಯ ಹೂವಿನಕೊಪ್ಪಲಕೇರಿಯಲ್ಲಿ ಗಣೇಶ ಅವರು ವಾಸವಾಗಿದ್ದರು. ಸಾಗರದ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಯವರಿಗೆ ಕೊಡುತ್ತಿದ್ದರು. ಇದನ್ನು ಸಹಿಸದ ಗಣೇಶ ಅವರ ಪತ್ನಿ ರಂಜಿತಾ ಪತಿ ಬಿಟ್ಟು ದೂರವಾಗಿದ್ದರು. ಪತ್ನಿ ದೂರವಾದ ಹಿನ್ನಲೆ ಗಣೇಶ ಅವರು ಬೇಸರಿಸಿಕೊಂಡಿದ್ದರು. ಆದರೆ, ಮದ್ಯ ಸೇವನೆಯ ಚಟವನ್ನು ಮಾತ್ರ ಅವರು ಬಿಟ್ಟಿರಲಿಲ್ಲ.

ಹೀಗಿರುವಾಗ ನವೆಂಬರ್ 10ರಂದು ಗಣೇಶ ಅವರು ಬನವಾಸಿಯಲ್ಲಿರುವ ಅಕ್ಕ ವಾಸಂತಿ ಅವರ ಮನೆಗೆ ಬಂದರು. `ಮನೆಯಲ್ಲಿದ್ದ ಕೆಲ ಕಾಗದಪತ್ರಗಳನ್ನು ಒಯ್ಯಲು ಬಂದಿರುವೆ’ ಎಂದು ವಾಸಂತಿ ಅವರ ಬಳಿ ತಿಳಿಸಿದರು. ಮಧ್ಯಾಹ್ನ ಅಕ್ಕನ ಮನೆಯಲ್ಲಿ ಊಟ ಮಾಡಿದರು. ಸಂಜೆ ಮನೆಯಿಂದ ಹೊರ ಹೋಗಿದ್ದ ಗಣೇಶ ಅವರು ರಾತ್ರಿ 8 ಗಂಟೆಗೆ ಮತ್ತೆ ಮನೆ ಸೇರಿದ್ದರು.

ಆ ವೇಳೆ ವಾಸಂತಿ ಅವರು ಮನೆಗೆ ಬಂದರು. ಗಣೇಶ ಅವರು ಮನೆಯ ಕೋಣೆಯಲ್ಲಿ ವಾಂತಿ ಮಾಡುತ್ತಿರುವುದನ್ನು ನೋಡಿದರು. ಹತ್ತಿರ ಹೋಗಿ ನೋಡಿದಾಗ ಪಕ್ಕದಲ್ಲಿ ವಿಷದ ಬಾಟಲಿ ಬಿದ್ದಿತ್ತು. ಕೂಡಲೇ ತಮ್ಮನನ್ನು ಪ್ರಶ್ನಿಸಿದರು. ಆದರೆ, ಗಣೇಶ ಅವರು ಮಾತನಾಡಲಿಲ್ಲ. ಹೀಗಾಗಿ ಗಣೇಶ ಅವರನ್ನು ವಾಸಂತಿ ಅವರು ಬನವಾಸಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಬಳಿ ಗಣೇಶ ಅವರು ವಿಷ ಸೇವಿಸಿದ ವಿಷಯ ಹೇಳಿದರು.

ಅದಾದ ನಂತರ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ನಾಲ್ಕು ದಿನಗಳ ಚಿಕಿತ್ಸೆ ನಡೆಯಿತು. ಆದರೆ, ನವೆಂಬರ್ 14ರಂದು ಗಣೇಶ ಅವರು ಕೊನೆಯುಸಿರೆಳೆದರು.

`ಆತ್ಮಹತ್ಯೆ ಅಪರಾಧ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He comes home.. shows a sword.. steals gold!

ಮನೆಗೆ ಬರ್ತಾನೆ.. ಕತ್ತಿ ತೋರಸ್ತಾನೆ.. ಚಿನ್ನ ಕದಿತಾನೆ!

June 25, 2026
The earth was sleeping next to the bomb!

ಬಾಂಬ್ ಪಕ್ಕವೇ ಮಲಗಿದ್ದ ಭೂಪ!

June 25, 2026
Suspicion of a commercial port behind land illegality!

ಭೂ ಅಕ್ರಮದ ಹಿಂದೆ ವಾಣಿಜ್ಯ ಬಂದರಿನ ಅನುಮಾನ!

June 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383