• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

September 30, 2026
Hariprakash lashes out at Hebbar!

ಹೆಬ್ಬಾರ್ ವಿರುದ್ಧ ಹರಿಹಾಯ್ದ ಹರಿಪ್ರಕಾಶ!

September 30, 2026
Bhatkal Act of God Thief caught in a single day!

ಭಟ್ಕಳ | ದೇವರ ದಯೆ: ಒಂದೇ ದಿನದಲ್ಲಿ ಸಿಕ್ಕಿಬಿದ್ದ ಕಳ್ಳ!

ADVERTISEMENT
  • Home
  • Janamata
Wednesday, September 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಇಂಗ್ಲಿಷ್ ಟೀಚರ್ ಫೋಟೋ ವೈರಲ್!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ದೈಹಿಕ ಶಿಕ್ಷಕನ ಪ್ರೀತಿ ನಿರಾಕರಿಸಿದ ಇಂಗ್ಲಿಷ್ ಶಿಕ್ಷಕಿಯೊಬ್ಬರ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಶಾಲೆಯ ಮಾಜಿ ವಿದ್ಯಾರ್ಥಿನಿ ಹಾಗೂ ಅವರ ಅಣ್ಣನ ಸಹಾಯಪಡೆದು ದೈಹಿಕ ಶಿಕ್ಷಕನೇ ಆ ಫೋಟೋವನ್ನು ವೈರಲ್ ಮಾಡಿದ ಬಗ್ಗೆ ಗೊತ್ತಾಗಿದೆ.

ಶಿರಸಿಯ ಹೈಸ್ಕೂಲ್ ಒಂದರಲ್ಲಿ ವೈಶಾಲಿ ವಾಜ್ (ಹೆಸರು ಬದಲಿಸಿದೆ) ಅವರು ಇಂಗ್ಲೀಷ್ ಶಿಕ್ಷಕಿಯಾಗಿದ್ದಾರೆ. ಅದೇ ಹೈಸ್ಕೂಲಿನಲ್ಲಿ ಕೋಟೆಕರೆಯ ಜಾಯಲ್ ಜೂಜೆ ಪಿಂಟೋ ಅವರು ದೈಹಿಕ ಶಿಕ್ಷಕರಾಗಿದ್ದಾರೆ. ಜಾಯಲ್ ಪಿಂಟೋ ಅವರು ವೈಶಾಲಿ ವಾಜ್ ಅವರಲ್ಲಿ ಪ್ರೇಮದ ಪ್ರಸ್ತಾಪ ಮಾಡಿದ್ದು, ಅದನ್ನು ವೈಶಾಲಿ ವಾಜ್ ಅವರು ನಿರಾಕರಿಸಿದ್ದಾರೆ. ಪ್ರೀತಿ ನಿರಾಕರಿಸಿದ ಸಿಟ್ಟಿಗೆ ವೈಶಾಲಿ ವಾಜ್ ಅವರ ಖಾಸಗಿ ಫೋಟೋಗಳನ್ನು ಜಾಯಿಲ್ ಪಿಂಟೋ ಅವರು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಈ ಕೆಟ್ಟ ಕೆಲಸ ಮಾಡುವುದಕ್ಕಾಗಿ ಜಾಯಿಲ್ ಪಿಂಟೋ ಅವರು ಅದೇ ಹೈಸ್ಕೂಲಿನ ಮಾಜಿ ವಿದ್ಯಾರ್ಥಿನಿ, ಮರಾಠಿಕೊಪ್ಪದ ಸಿಖತಾ ರೆಬಲೋ (ಹೆಸರು ಬದಲಿಸಿದೆ) ಹಾಗೂ ಅವರ ಅಣ್ಣ ಸಲಮನ್ ರೆಬೊಲೊ ಅವರ ಸಹಾಯಪಡೆದಿದ್ದಾರೆ.

ಈ ಹಿಂದೆ ವೈಶಾಲಿ ವಾಜ್ ಅವರು ಹೊಸದಾಗಿ ಐಫೋನ್ ಖರೀದಿಸಿದ್ದು, ಅದನ್ನು ಬಳಕೆ ಮಾಡಲು ಗೊತ್ತಾಗದೇ ಜಾಯಿಲ್ ಪಿಂಟೋ ಅವರ ನೆರವು ಯಾಚಿಸಿದ್ದರು. ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡ ಜಾಯಿಲ್ ಪಿಂಟೋ ಅವರು ಆ ಮೊಬೈಲಿನಲ್ಲಿ ಇಲ್ಲಸಲ್ಲದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಟ್ಟಿದ್ದರು. ಜೊತೆಗೆ ವೈಶಾಲಿ ವಾಜ್ ಅವರ ಆಪಲ್ ಐಡಿ ಐಡಿ ಹಾಗೂ ಪಾಸ್‌ವರ್ಡನ್ನುಪಡೆದಿದ್ದರು. ಅದಾದ ನಂತರ ವೈಶಾಲಿ ವಾಜ್ ಅವರಿಗೆ `ಪ್ರೀತಿ ಮಾಡು, ಪ್ರೀತಿ ಮಾಡು’ ಎಂದು ಜಾಯಿಲ್ ಪಿಂಟೋ ಬೆನ್ನತ್ತಿದ್ದರು. ಆದರೆ, ಇದಕ್ಕೆ ವೈಶಾಲಿ ವಾಜ್ ಅವರು ಒಪ್ಪಿರಲಿಲ್ಲ.

ವೈಶಾಲಿ ವಾಜ್ ಅವರ ಆಪಲ್ ಐಡಿ ಹಾಗೂ ಪಾಸ್‌ವರ್ಡ ಅರಿತಿದ್ದ ಜಾಯಿಲ್ ಪಿಂಟೋ ಅವರು ಅದನ್ನು ದುರ್ಬಳಕೆ ಮಾಡಿಕೊಂಡರು. ಮಾಜಿ ವಿದ್ಯಾರ್ಥಿನಿ ಸಿಖತಾ ರೆಬಲೋ ಹಾಗೂ ಆಕೆಯ ಸಹೋದರ ಸಲಮನ್ ರೆಬೊಲೊ ಅವರ ಸಹಾಯಪಡೆದು ವೈಶಾಲಿ ವಾಜ್ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದರು. ಅದನ್ನು ವೈಶಾಲಿ ವಾಜ್ ಅವರಿಗೆ ಕಳುಹಿಸಿ `ನಿನ್ನ ಫೋಟೋಗಳನ್ನು ಸಿಖತಾ ರೆಬಲೋ ನನಗೆ ಕಳುಹಿಸಿದ್ದಾರೆ’ ಎಂದು ಕಾಣಿಸಿದರು. ಅದಾಗಿಯೂ ವೈಶಾಲಿ ವಾಜ್ ಅವರು ಪ್ರೀತಿ ಮಾಡಲು ಒಪ್ಪದ ಕಾರಣ ಸಿಖತಾ ರೆಬಲೋ ಹಾಗೂ ಆಕೆಯ ಸಹೋದರ ಸಲಮನ್ ರೆಬೊಲೊ ಜೊತೆ ಸೇರಿ ದೈಹಿಕ ಶಿಕ್ಷಕ ಜಾಯಿಲ್ ಜೂಜೆ ಪಿಂಟೋ ಅವರು ಅದನ್ನು ವೈರಲ್ ಮಾಡಿದರು.

ವಾಟ್ಸಪ್, ಫೇಸ್ಬುಕ್, ಇನಸ್ಟಾ ಗ್ರಾಮ್ ಹಾಗೂ ಸ್ನಾಪ್‌ಚಾಟ್‌ಗಳಲ್ಲಿ ಎರಡು ವಾರದ ಹಿಂದೆಯೇ ಫೋಟೋ ವೈರಲ್ ಆಗಿದ್ದು, ಈ ವಿಷಯದ ಬಗ್ಗೆ ವೈಶಾಲಿ ವಾಜ್ ಅವರು ದೂರಿದರು. ತಮಗಾದ ಅನ್ಯಾಯದ ಬಗ್ಗೆ ಆ ವೇಳೆಯಲ್ಲಿಯೇ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.

`ನಿಮ್ಮ ಮೊಬೈಲ್ ಬೇರೆಯವರಿಗೆ ಕೊಡುವ ಮುನ್ನ ಎಚ್ಚರ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

September 30, 2026
Hariprakash lashes out at Hebbar!

ಹೆಬ್ಬಾರ್ ವಿರುದ್ಧ ಹರಿಹಾಯ್ದ ಹರಿಪ್ರಕಾಶ!

September 30, 2026
Bhatkal Act of God Thief caught in a single day!

ಭಟ್ಕಳ | ದೇವರ ದಯೆ: ಒಂದೇ ದಿನದಲ್ಲಿ ಸಿಕ್ಕಿಬಿದ್ದ ಕಳ್ಳ!

September 30, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383