• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Banavasi The joy of running away from home!

ಬನವಾಸಿ | ಊರು ಬಿಟ್ಟು ಓಡಿದ ಸಂತೋಷ!

July 26, 2026

ಸಿದ್ದಾಪುರ | ಹಲೋ… ಐ ಎಂ ಸಾನಿಯಾ!

July 25, 2026

ಕುಮಟಾ | ಈ ಕೆಲಸ ಮನೆಯಲ್ಲಿಯೇ ಮಾಡಿದರೂ ಅಪರಾಧ!

  • Home
  • Janamata
Sunday, July 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

RTI ಅಸ್ತ್ರ ಬಳಸಿದ ಅಪ್ಪ-ಮಗ ಅರೆಸ್ಟ್!

Achyutkumar by Achyutkumar
November 6, 2025
Father-son arrested for using RTI weapon!
Share on FacebookShare on WhatsappShare on Twitter

RTI ಅಸ್ತ್ರ ಬಳಸಿ ವಸೂಲಿಗೆ ತೆರಳಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ ಹಾಗೂ ಅವರ ಮಗ ವೀರೇಶ್‌ಕುಮಾರ ಲಿಂಗದಾಳ ಜೊತೆ ಮತ್ತೆ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಅಧಿಕಾರಿಯೊಬ್ಬರ ಬಳಿ 1 ಕೋಟಿ ರೂ ಬೇಡಿದ ಪರಿಣಾಮ ನಾಲ್ವರು ಜೈಲು ಸೇರಿದ್ದಾರೆ.

ಮುಂಡಗೋಡದ ಕರಗಿನಕೊಪ್ಪದ ಮಹದೇಶ್ವರ ಲಿಂಗದಾಳ ಅವರು ಮೊದಲಿನಿಂದಲೂ ಇಂಥ ವಂಚನೆ ಜಾಲದಲ್ಲಿದ್ದರು. ಸಮೃದ್ಧ ಜೀವನ, ಆರ್‌ಎಂಪಿ ಹೇಳಿ ಬಗೆ ಬಗೆಯ ಸರಪಳಿ ಯೋಜನೆ ತಂದು ಜನರಿಗೆ ವಂಚಿಸಿದ್ದರು. ಸದ್ಯ ಮಹದೇಶ್ವರ ಲಿಂಗದಾಳ ಅವರ ಜೊತೆ ಅವರ ಮಗವೀರೇಶ್‌ಕುಮಾರ ಲಿಂಗದಾಳ ಸಹ ಸೇರಿಕೊಂಡು ವಸೂಲಿ ದಂಧೆ ಶುರು ಮಾಡಿದ್ದರು. ಈ ಅಪ್ಪ ಮಕ್ಕಳ ಜೊತೆ ಗದಗ ಮೂಲದ ಮಂಜುನಾಥ ಹದ್ದಣ್ಣನವರ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಳ್ಳಿ ಸೇರಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.

ADVERTISEMENT

ಸದ್ಯ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಮಹಿಳೆ ಜೊತೆ ಸಂಬAಧದ ಕಥೆ ಕಟ್ಟಿ ವಸೂಲಿಗೆ ಪ್ರಯತ್ನಿಸಿದ್ದರು. 1.5 ಕೋಟಿ ರೂ ಹಣ ನೀಡುವಂತೆ ಈ ಐವರು ಬ್ಯಾಂಕ್ ಅಧಿಕಾರಿಗೆ ಬೆದರಿಸುತ್ತಿದ್ದರು. ಗೋಕುಲ ರೋಡ್‌ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪ್ ಸೊಸೈಟಿ ಅಧಿಕಾರಿಗೆ ಆರೋಪಿತರು ಬೆದರಿಕೆ ಒಡ್ಡಿರುವುದನ್ನು ತಿಳಿದು ಪೊಲೀಸರು ಕಾರ್ಯಾಚರಣೆಗಿಳಿದರು. ಆ ಎಲ್ಲಾ ಆರೋಪಿತರನ್ನು ಬಂಧಿಸಿ ಅವರ ಬಳಿಯಿದ್ದ 1.70 ಲಕ್ಷ ರೂ ಹಣವನ್ನು ಜಪ್ತು ಮಾಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Banavasi The joy of running away from home!

ಬನವಾಸಿ | ಊರು ಬಿಟ್ಟು ಓಡಿದ ಸಂತೋಷ!

July 26, 2026

ಸಿದ್ದಾಪುರ | ಹಲೋ… ಐ ಎಂ ಸಾನಿಯಾ!

July 25, 2026

ಕುಮಟಾ | ಈ ಕೆಲಸ ಮನೆಯಲ್ಲಿಯೇ ಮಾಡಿದರೂ ಅಪರಾಧ!

July 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!