• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

  • Home
  • Janamata
Friday, July 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಪೆಟ್ರೋಲ್ ಬಂಕಿನಲ್ಲಿ ಮಾರಾಮಾರಿ!

Achyutkumar by Achyutkumar
November 20, 2025
Share on FacebookShare on WhatsappShare on Twitter

ಮುಂಡಗೋಡಿನ ಮಾರಿಕಾಂಬಾ ಪೆಟ್ರೋಲ್ ಬಂಕಿನಲ್ಲಿ ಮಾರಾಮಾರಿ ನಡೆದಿದೆ. ಅಲ್ಲಿ ಕೆಲಸ ಮಾಡುವ ಹೇಮಂತ ಭೋವಿ ಅವರ ಮೇಲೆ ಏಳು ಜನ ಒಟ್ಟಿಗೆ ಆಕ್ರಮಣ ಮಾಡಿದ್ದಾರೆ.

ADVERTISEMENT

ಮುಂಡಗೋಡದ ಭಾರತ ನಗರದಲ್ಲಿ ಹೇಮಂತ ಭೋವಿ ಅವರು ವಾಸವಾಗಿದ್ದಾರೆ. ಶಿರಸಿ ರಸ್ತೆಯಲ್ಲಿರುವ ಮಾರಿಕಾಂಬಾ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿ ಅವರು ಜೀವನ ನಡೆಸುತ್ತಿದ್ದಾರೆ. ನವೆಂಬರ್ 18ರಂದು ಚವಡಳ್ಳಿಯ ಏಳು ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಹೇಮಂತ ಭೋವಿ ಅವರ ಮೇಲೆ ಹಲ್ಲೆ ನಡೆಸಿದ ಅವರು ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಾರೆ.

ADVERTISEMENT
ADVERTISEMENT

ಪೆಟ್ರೋಲ್ ಬಂಕಿಗೆ ಬಂದ ಅರ್ಜುನ ಜೊತೆಪ್ಪನವರ್ ಅವರು ಮಧ್ಯಾಹ್ನ ಹೇಮಂತ ಭೋವಿ ಅವರ ಜೊತೆ ಮೊದಲು ಜಗಳು ಶುರು ಮಾಡಿದ್ದಾರೆ. ನಂತರ ಅರ್ಜುನ ಜೊತೆಪ್ಪನವರ್ ಅವರು `ನಿನ್ನ ನಂತರ ನೋಡಿಕೊಳ್ಳುವೆ’ ಎಂದು ಹೆದರಿಸಿ ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ರಾತ್ರಿ ಮತ್ತೆ ಅರ್ಜುನ ಜೊತೆಪ್ಪನವರ್ ಅವರು ಪೆಟ್ರೋಲ್ ಬಂಕಿಗೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಅರ್ಜುನ ಅವರ ಜೊತೆ ಚವಡಳ್ಳಿ ಗ್ರಾಮದ ಪ್ರಜ್ವಲ್, ದರ್ಶನ್, ರಾಹುಲ್, ಲಕ್ಷ್ಮಣ, ಸತೀಶ್ ಹಾಗೂ ರಾಮ ಎಂಬಾತರು ಬಂದಿದ್ದು, ಅವರೆಲ್ಲರೂ ಸೇರಿ ಹೇಮಂತ ಭೋವಿ ಅವರನ್ನು ಥಳಿಸಿದ್ದಾರೆ.

ಪೆಟ್ರೋಲ್ ಹಾಕುತ್ತಿದ್ದ ಹೇಮಂತ್ ಭೋವಿ ಅವರನ್ನು ಆ ಏಳು ಜನ ಅಡ್ಡಗಟ್ಟಿ ಕಾಲಿನಿಂದ ತುಳಿದಿದ್ದಾರೆ. ನಂತರ ಕೈಯಿಂದ ಹೊಡೆದಿದ್ದಾರೆ. `ನಮ್ಮ ಅರ್ಜುನನ ಬಳಿಯೇ ಜಗಳ ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಇನ್ನಷ್ಟು ಥಳಿಸಿದ್ದಾರೆ. ಜಾತಿ ವಿಷಯವಾಗಿಯೂ ನಿಂದಿಸಿ ಬೈದಿದ್ದಾರೆ. ಜೊತೆಗೆ ಎಲ್ಲರೂ ಸೇರಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಎಲ್ಲಾ ವಿಷಯವನ್ನು ಹೇಮಂತ ಭೋವಿ ಅವರು ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

July 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!