• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಆನ್‌ಲೈನ್ ಜಾಬ್: ವಾಟ್ಸಪ್ ಕಾಲ್ ಮೂಲಕ ಮೋಸ!

March 6, 2026

ಅಕ್ರಮ ತಡೆದ ಅಂಕೋಲಾ ಪೊಲೀಸ್!

March 6, 2026

ಕಾಲೇಜು ವಿದ್ಯಾರ್ಥಿಯ ದುಡುಕು ನಿರ್ಧಾರ!

ADVERTISEMENT
  • Home
  • Janamata
Saturday, March 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಲರ್ ಬಾಲ್ ಆಡುವುದು ಅಪರಾಧ!

Achyutkumar by Achyutkumar
November 18, 2025
565
VIEWS
Share on FacebookShare on WhatsappShare on Twitter
ADVERTISEMENT

ಕಾರವಾರದಲ್ಲಿ ಕಲರ್ ಬಾಲ್ ಆಡುತ್ತಿದ್ದ ಮೂವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಮೂಲಕ ಕಲರ್ ಬಾಲ್ ಆಡುವುದು ಅಪರಾಧ ಎಂದು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

Advertisement. Scroll to continue reading.
ADVERTISEMENT

ನವೆಂಬರ್ 16ರ ರಾತ್ರಿ ಕಾರವಾರದ ನೀತಿಸಾವರ ಬಳಿ ಜೂಜಾಟ ನಡೆಯುತ್ತಿತ್ತು. ನಾರಾಯಣ ದೇವಾಲಯದ ಹಿಂದೆ ಮೂವರು ಕಲರ್ ಬಾಲ್ ಆಡಿಸುತ್ತಿದ್ದರು. ಮಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅದನ್ನು ನೋಡಿದರು. ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರಿಗೆ ವಿಷಯ ಮುಟ್ಟಿಸಿದರು.

ADVERTISEMENT

ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರು ದೇಗುಲದ ಬಳಿ ಬಂದರು. ವೈಲವಾಡದ ಉಲ್ಲಾಸ ಲಕ್ಷಣ ಮಾಳಸೆಕರ್, ದಿಗಾಳಿ ಕಿನ್ನರದ ಸಂದೀಪ ರಾಮದಾಸ ನಾಯ್ಕ ಹಾಗೂ ಕಿನ್ನರದ ಕಲ್ಪೇಶ ಕೃಷ್ಣಾನಂದ ತಳ್ಳೇಕರ್ ಅವರು ಕಲರ್ ಬಾಲ್ ಆಟದಲ್ಲಿ ನಿರತರಾಗಿದನ್ನು ದೃಢಪಡಿಸಿದರು. ಅವರ ಮೇಲೆ ದಾಳಿ ನಡೆಸಿ 2700ರೂ ಹಣವನ್ನು ವಶಕ್ಕೆಪಡೆದರು.

ADVERTISEMENT

ಈ ದಾಳಿಯಲ್ಲಿ ಹಣದ ಜೊತೆ ಜೂಜಾಟಕ್ಕೆ ಬಳಸಿದ ಆರು ಬಣ್ಣದ ಮನೆಗಳ ಬಾಕ್ಸು, 30 ಪ್ಲಾಸ್ಟಿಕ್ ಕಾಯಿನ್, ಹಳೆಯ ಪತ್ರಿಕೆ ಹಾಗೂ ಇನ್ನಿತರ ಸಲಕರಣೆಗಳು ಸಿಕ್ಕವು. ಅವೆಲ್ಲವನ್ನು ಜಪ್ತು ಮಾಡಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಆನ್‌ಲೈನ್ ಜಾಬ್: ವಾಟ್ಸಪ್ ಕಾಲ್ ಮೂಲಕ ಮೋಸ!

March 6, 2026

ಅಕ್ರಮ ತಡೆದ ಅಂಕೋಲಾ ಪೊಲೀಸ್!

March 6, 2026

ಕಾಲೇಜು ವಿದ್ಯಾರ್ಥಿಯ ದುಡುಕು ನಿರ್ಧಾರ!

March 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋