ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಬೆಂಗಳೂರು – ಗೋಕರ್ಣ ಬಸ್ಸು ದುರಂತದಲ್ಲಿ ಕಣ್ಮರೆಯಾಗಿದ್ದ ವಿಜಯ ಭಂಡಾರಿ ಅವರು ಸುರಕ್ಷಿತವಾಗಿದ್ದಾರೆ. ಖಾಸಗಿ ವಾಹನದ ಮೂಲಕ ಅವರು ತಮ್ಮ ಊರು ಸೇರಿದ್ದಾರೆ.
ಬೆಂಗಳೂರಿನಿoದ ಹೊರಟ ಸೀಬರ್ಡ ಬಸ್ಸಿನಲ್ಲಿ ವಿಜಯ ಭಂಡಾರಿ ಅವರು ಸಂಚರಿಸುತ್ತಿದ್ದರು. ಚಿತ್ರದುರ್ಗದ ಬಳಿ ಬಸ್ಸು ಅಪಘಾತಕ್ಕೀಡಾಗಿದ್ದು, ಅವಘಡ ಅರಿತ ಅವರು ಬಸ್ಸಿನ ಗಾಜು ಒಡೆದು ಕೆಳಗೆ ಹಾರಿದರು. ಹೀಗಾಗಿ ವಿಜಯ ಭಂಡಾರಿ ಅವರು ಪ್ರಾಣಾಪಾಯದಿಂದ ಪಾರಾದರು.
ವಿಜಯ ಭಂಡಾರಿ ಅವರ ಮೊಬೈಲ್ ದುರಂತದಲ್ಲಿ ಸುಟ್ಟು ಹೋಗಿದೆ. ಹೀಗಾಗಿ ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ವಿಜಯ ಭಂಡಾರಿ ಅವರ ಕೈಗೆ ಪೆಟ್ಟಾಗಿದ್ದು, ಅದಕ್ಕೆ ಅವರು ಚಿಕಿತ್ಸೆಪಡೆದಿದ್ದಾರೆ. ದುರಂತವನ್ನು ಹತ್ತಿರದಿಂದ ನೋಡಿದ ಕಾರಣ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ವಿಜಯ ಭಂಡಾರಿ ಅವರು ವಿಶ್ರಾಂತಿಪಡೆಯುತ್ತಿದ್ದಾರೆ.

This will close in 6 seconds
You cannot copy content of this page