• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

July 26, 2026
Yellapur A variety of plants... mouth-watering delicacies Come and witness this year's plant extravaganza!

ಯಲ್ಲಾಪುರ | ಬಗೆ ಬಗೆಯ ಗಿಡಗಳು.. ಬಾಯಲ್ಲಿ ನೀರುಣಿಸುವ ಖಾದ್ಯಗಳು: ಈ ಬಾರಿಯ ಸಸ್ಯ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಂಡOಗಿ ಸೋಮನಿಂಗ ಬಂಡತನ: 40 ವಾರೆಂಟಿಗೂ ಡೋಂಟ್ ಕೇರ್!

Achyutkumar by Achyutkumar
December 13, 2025
BhandaOgi Somaninga Bandatana Don't care about the 40 warranty!
Share on FacebookShare on WhatsappShare on Twitter

ಆರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ಕೋರ್ಟು 40 ಬಾರಿ ವಾರೆಂಟ್ ಹೊರಡಿಸಿದ್ದು,, ಅದಾಗಿಯೂ ನ್ಯಾಯಾಲಯಕ್ಕೆ ಹಾಜರಾಗದೇ ಬಂಡತನ ಮೆರೆದಿದ್ದ ಸೋಮನಿಂಗ ಭಂಡಗಿ ಅವರನ್ನು ಪೊಲೀಸರು ಸೆದೆಬಡಿದಿದ್ದಾರೆ.

ಹಳಿಯಾಳದ ಸೋಮನಿಂಗ ನೀಲಕಂಠ ಭಡಂಗಿ ಅವರು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಹಿನ್ನಲೆ ಆರು ವರ್ಷದ ಹಿಂದೆ ಅವರು ನ್ಯಾಯಾಲಯದಿಂದ ಜಾಮೀನುಪಡೆದಿದ್ದರು. ಆದರೆ, ಮತ್ತೆ ನ್ಯಾಯಾಲಯದ ಕಡೆ ಮುಖ ಹಾಕಿರಲಿಲ್ಲ. ಹೀಗಾಗಿ ಕೋರ್ಟು ವಾರೆಂಟ್ ಜಾರಿ ಮಾಡಿದ್ದು, ಅದಕ್ಕೆ ಸಹ ತಲೆಕೆಡಿಸಿಕೊಂಡಿರಲಿಲ್ಲ. 40 ಬಾರಿ ವಾರೆಂಟ್ ಆದರೂ ನೀಲಕಂಠ ಭಂಡಗಿ ಸಿಕ್ಕಿರಲಿಲ್ಲ.

ADVERTISEMENT

ಈ ಹಿನ್ನಲೆ ಹಳಿಯಾಳ ಪೊಲೀಸ್ ಠಾಣೆಯವರು ವಿಶೇಷ ಕಾರ್ಯಾಚರಣೆ ನಡೆಸಿದರು. ಸಂಕನಕೊಪ್ಪದಲ್ಲಿ ಆತ ಅಡಿಗಿರುವ ಸುಳಿವು ಆಧರಿಸಿ ರಾತ್ರಿ ವೇಳೆ ದಾಳಿ ನಡೆಸಿದರು. ಸಿಪಿಐ ಜಯಪಾಲ್ ಪಾಟೀಲ್, ಪಿಎಸ್‌ಐ ಬಸವರಾಜ ಮಬನೂರ, ಕೃಷ್ಣಾ ಅರಕೇರಿ ಅವರ ನೇತೃತ್ವದಲ್ಲಿ ಎಎಸ್‌ಐ ವೆಂಕಟೇಶ ತೆಗ್ಗಿನ, ಸಿಪಿಸಿ ಶ್ರೀಶೈಲ್ ಜಿ ಎಂ, ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ ಮತ್ತು ರಾಘವೇಂದ್ರ ಕೆರವಾಡ ಆರೋಪಿಯನ್ನು ಬಂಧಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

July 26, 2026
Yellapur A variety of plants... mouth-watering delicacies Come and witness this year's plant extravaganza!

ಯಲ್ಲಾಪುರ | ಬಗೆ ಬಗೆಯ ಗಿಡಗಳು.. ಬಾಯಲ್ಲಿ ನೀರುಣಿಸುವ ಖಾದ್ಯಗಳು: ಈ ಬಾರಿಯ ಸಸ್ಯ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ!

July 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಸಂತೋಷದ ಕ್ಷಣಗಳನ್ನು ಸದಾ ಸಾಕ್ಷಿಯಾಗಿರಿಸಿ..

This will close in 6 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!