• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

ADVERTISEMENT
  • Home
  • Janamata
Tuesday, March 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆತನ ಮನೆಯೇ ಶ್ರೀಗಂಧದ ಗುಡಿ!

Achyutkumar by Achyutkumar
December 2, 2025
His house is a temple of sandalwood!
1.2k
VIEWS
Share on FacebookShare on WhatsappShare on Twitter
ADVERTISEMENT

ತಗಡು ಹೊದಕೆಯ ಮುರಕಲು ಮನೆ ಅಂಚಿನ ಗೋಣಿಚೀಲದ ತುಂಬ ಶ್ರೀಗಂಧದ ತುಂಡು ಸಿಕ್ಕದೆ. ಪರಶುರಾಮ ಲಮಾಣಿ ಎಂಬಾತರು ಶೇಖರಿಸಿದ್ದ ಶ್ರೀಗಂಧದ ತುಂಡುಗಳನ್ನು ಅರಣ್ಯಾಧಿಕಾರಿಗಳು ಜಪ್ತು ಮಾಡಿದ್ದಾರೆ.

ADVERTISEMENT

ಮುಂಡಗೋಡದ ಅಗಡಿಯಲ್ಲಿ ವಾಸವಾಗಿದ್ದ ಪರಶುರಾಮ ಲಮಾಣಿ ಅವರು ತಮ್ಮ ಮನೆ ಬದಿಗೆ ಚೀಲದಲ್ಲಿ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಮಾಡಿದ್ದರು. ಆ ಪ್ರಮಾಣದಲ್ಲಿ ಶ್ರೀಗಂಧಹೊAದಲು ಅವರ ಬಳಿ ಅನುಮತಿಯಿರಲಿಲ್ಲ. ಆ ಮರಗಳನ್ನು ಅವರು ಕದ್ದು ತಂದ ಆರೋಪದ ಹಿನ್ನಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದರು.

ADVERTISEMENT

ಮನೆ ಸುತ್ತ ಶೋಧ ನಡೆಸಿದಾಗ ಅಲ್ಲಿ ಅನುಮಾನಾಸ್ಪದ ಗೋಣಿ ಚೀಲಗಳು ಕಾಣಿಸಿದವು. ಅದರ ಒಳಗೆ ಪರಿಶೀಲಿಸಿದಾಗ ಬರಪೂರ ಮರದ ತುಂಡುಗಳಿದ್ದವು. ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪರಶುರಾಮ ಆಚಾರಿ ಅವರನ್ನು ವಶಕ್ಕೆಪಡೆಯಲು ಅರಣ್ಯಾಧಿಕಾರಿಗಳು ಮುಂದಾದರು. ಆದರೆ, ಪರಶುರಾಮ ಆಚಾರಿ ಅವರು ಪಕ್ಕದ ಕಬ್ಬಿನಗದ್ದೆಗೆ ಓಡಿ ಹೋಗಿ ಪರಾರಿಯಾದರು.

ADVERTISEMENT

ಅರಣ್ಯಾಧಿಕಾರಿಗಳು ಬೆನ್ನತ್ತಿದರೂ ಸಹ ಪರಶುರಾಮ ಆಚಾರಿ ಅವರು ಸಿಕ್ಕಿ ಬೀಳಲಿಲ್ಲ. ಹೀಗಾಗಿ ನಾಲ್ಕು ಚೀಲದ ಶ್ರೀಗಂಧದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋