• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

May 30, 2026
ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

May 30, 2026
‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

  • Home
Sunday, May 31, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಳ್ಳನ್ ಮಕ್ಕಳು!

Achyutkumar by Achyutkumar
December 4, 2025
Kidnapped children!
716
VIEWS
Share on FacebookShare on WhatsappShare on Twitter

ಶಾಲೆಗೆ ಹೋಗುವ ಮಕ್ಕಳು ಕಳ್ಳತನದ ಹಾದಿ ಹಿಡಿದಿದ್ದು, ಖರ್ಚಿಗಾಗಿ ಪೆಟ್ರೋಲ್ ಕದಿಯುವ ಸಾಹಸ ಮಾಡಿದ್ದಾರೆ. ಅಂಕೋಲಾದಲ್ಲಿನ ಅಪ್ರಾಪ್ತ ಕಳ್ಳರು ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.

ADVERTISEMENT

ರಾತ್ರಿ ವೇಳೆ ಸಂಚರಿಸುವ ಇಬ್ಬರು ಮಕ್ಕಳು ಬೈಕಿನಿಂದ ಪೆಟ್ರೊಲ್ ಕದಿಯುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿ ನಿಲ್ಲಿಸಿದ ಬೈಕಿನ ಪೆಟ್ರೋಲ್ ಕಳ್ಳ ಮಕ್ಕಳು ಹಿಡಿದಿದ್ದ ಬಾಟಲಿಗೆ ಭರ್ತಿಯಾಗಿದೆ. ಅಂಕೋಲಾ ಪಟ್ಟಣದ ಕೆನರಾ ಬ್ಯಾಂಕ್ ಹಿಂದಿನ ಗುಡಿಗಾರಗಲ್ಲಿ ರಸ್ತೆಯಲ್ಲಿ ಈ ಕಳ್ಳತನ ನಡೆದಿದೆ.

ADVERTISEMENT

ಬಾಟಲಿ ಹಿಡಿದು ಬರುವ ಇಬ್ಬರು ಮಕ್ಕಳು ಅಕ್ಕ-ಪಕ್ಕ ನೋಡುತ್ತಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೈಕಿನ ಪೆಟ್ರೋಲ್ ತೆಗೆಯುತ್ತಾರೆ. ಅದಾದ ನಂತರ ಅವರು ಅಲ್ಲಿಂದ ಪರಾರಿಯಾಗಿದ್ದು, ಬೈಕ್ ನಿಲ್ಲಿಸಿದ ಜಾಗದಲ್ಲಿದ್ದ ಮನೆಯೊಂದರ ಸಿಸಿ ಕ್ಯಾಮರಾ ಈ ಚಿತ್ರಣವನ್ನು ಸೆರೆ ಹಿಡಿದಿದೆ.

ADVERTISEMENT

ಈಚೆಗೆ ಅಂಕೋಲಾದಲ್ಲಿ ಮನೆಯೊಳಗಿದ್ದ ಚಿನ್ನಾಭರಣ ಕಳ್ಳತನ, ವಾಹನ ಕಳ್ಳತನ ಪ್ರಕರಣ ವರದಿಯಾಗುತ್ತಿತ್ತು. ಇದೀಗ ಬೈಕ್ ಪೆಟ್ರೋಲ್ ಕಳ್ಳತನವೂ ಬೆಳಕಿಗೆ ಬಂದಿದೆ. ಬಾಲ್ಯದಲ್ಲಿಯೇ ಅಡ್ಡದಾರಿಹಿಡಿದ ಮಕ್ಕಳ ಬಗ್ಗೆ ಜನ ಆತಂಕವ್ಯಕ್ತಪಡಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

May 30, 2026
ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

May 30, 2026
‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

May 30, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋