• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dandeli Narcotics sold inside Modaks

ದಾಂಡೇಲಿ | ಮೋದಕದ ಒಳಗೆ ಮಾದಕ ಮಾರಾಟ

July 19, 2026
Yellapur Legal awareness for the underprivileged

ಯಲ್ಲಾಪುರ | ಹಿಂದೂಳಿದ ಜನರಿಗೆ ಕಾನೂನು ಅರಿವು

July 19, 2026
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026

  • Home
  • Janamata
Sunday, July 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

2025 ಡಿಸೆಂಬರ್ 4ರ ದಿನ ಭವಿಷ್ಯ

Achyutkumar by Achyutkumar
December 3, 2025
Share on FacebookShare on WhatsappShare on Twitter

ಮೇಷ ರಾಶಿ: ನಿಮ್ಮ ಸಂಪತ್ತು ಮತ್ತು ಸೌಕರ್ಯಗಳು ದ್ವಿಗುಣವಾಗುವ ಸಮಯ ಬಂದಿದೆ. ಹಣಕಾಸಿನಲ್ಲಿ ಅದೃಷ್ಟ ಬೆಂಬಲ ನೀಡುತ್ತದೆ. ಹಿಂದಿನ ಹೂಡಿಕೆಯಿಂದ ಲಾಭ ಸಿಗುತ್ತದೆ. ವ್ಯವಹಾರ ಹಾಗೂ ಹೊಸ ಪ್ರಾರಂಭಕ್ಕೆ ಶುಭ ದಿನ. ನಿಮ್ಮ ಗೌರವ ಹೆಚ್ಚಾಗುತ್ತದೆ.

ADVERTISEMENT

ವೃಷಭ ರಾಶಿ: ವ್ಯಾಪಾರ ಲಾಭ ಸಿಗಲಿದೆ. ನಿರೀಕ್ಷೆಗಿಂತ ಹೆಚ್ಚು ಸುಖ ಅನುಭವಿಸುವಿರಿ. ಐಷಾರಾಮಿ ವಸ್ತು ಮತ್ತು ವಾಹನ ಖರೀದಿಗೆ ಉತ್ತಮ ಸಮಯ. ವಿದೇಶಿ ಮೂಲಗಳಿಂದ ಪ್ರಯೋಜನ ಸಿಗಲಿದೆ.

ADVERTISEMENT
ADVERTISEMENT

ಮಿಥುನ ರಾಶಿ: ಈ ದಿನ ನಿಮಗೆ ಲಾಭದಾಯಕವಾಗಿದೆ. ಸ್ವಂತ ಹುದ್ದೆ ಉತ್ತಮ. ಹಣ ಆಗಮನ ಪ್ರಯತ್ನಗಳು ಆರಂಭದಲ್ಲಿ ಬೇಸರ ತಂದರೂ ಕ್ರಮೇಣ ಸುಧಾರಣೆ ಕಾಣುತ್ತವೆ.

ಕರ್ಕ ರಾಶಿ: ಶೈಕ್ಷಣಿಕ ಪ್ರಯತ್ನಗಳಲ್ಲಿ ಅದೃಷ್ಟ ಕಾಣಲಿದೆ. ನಿಮ್ಮ ಮನದಾಸೆ ಈಡೇರಲಿದೆ. ಕುಟುಂಬ ಜೀವನ ಆಹ್ಲಾದಕರವಾಗಿರಲಿದೆ. ಆರೋಗ್ಯ ಸುಧಾರಣೆ ಆಗಲಿದೆ.

ಸಿಂಹ ರಾಶಿ: ಕೆಲ ಕೆಲಸಗಳಿಗೆ ಅಡೆತಡೆ ಆಗುವುದು ಸಾಮಾನ್ಯ. ಆದರೆ, ಬುದ್ಧಿವಂತಿಕೆಯಿAದ ವ್ಯವಹಾರ ಲಾಭ ಆಗಲಿದೆ. ಕುಟುಂಬ ಬೆಂಬಲ ಸಿಗುತ್ತದೆ. ದೂರ ಪ್ರಯಾಣ ಒಳ್ಳೆಯದಲ್ಲ. ಸೋಮಾರಿತನದಿಂದ ಹೊರ ಬಂದರೆ ಯಶಸ್ಸು ಸಿಗಲಿದೆ.

ಕನ್ಯಾ ರಾಶಿ: ಕೆಲಸ ಯೋಜನೆಗಳು ಉತ್ತಮವಾಗಿರುತ್ತದೆ. ಆಶ್ಚರ್ಯಕರ ರೀತಿಯಲ್ಲಿ ಆರ್ಥಿಕ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಸರ್ಕಾರಿ ಯೋಜನೆಗಳು ನೆರವಿಗೆ ಬರಲಿದೆ.

ತುಲಾ ರಾಶಿ: ಪ್ರೀತಿಯಲ್ಲಿ ವಿವೇಚನಾ ಶಕ್ತಿ ಬಳಸುವುದು ಉತ್ತಮ. ಹೊಸ ಹಣಕಾಸು ಚಿಂತನೆ ಲಾಭಕರವಾಗಲಿದೆ. ನಿಮ್ಮ ಚಟುವಟಿಕೆಗಳು ಆದಾಯ ತರುತ್ತವೆ. ಧ್ಯಾನ-ಯೋಗ ಪ್ರಯೋಜನಕಾರಿ.

ವೃಶ್ಚಿಕ ರಾಶಿ: ಈ ದಿನ ಆಹ್ಲಾದಕರವಾಗಿರಲಿದೆ. ಮುಖ್ಯ ಆಶಯ ಈಡೇರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಮಯ. ಪ್ರಯಾಣಗಳು ಯಶಸ್ವಿಯಾಗಲಿದೆ. ಐಷಾರಾಮಿ ಜೀವನ ಸಂತೋಷ ಕೊಡಲಿದೆ.

ಧನು ರಾಶಿ: ಉದ್ಯೋಗದಲ್ಲಿ ಮುನ್ನಡೆ ಸಾಧೀಸುವಿರಿ. ಹಣಕಾಸು ಸ್ಥಿರತೆ ಕಾಪಾಡಲು ಪ್ರಯತ್ನಿಸಿ. ಕುಟುಂಬದಲ್ಲಿ ಸಂತೋಷ ಕಾಣುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಗತಿ ಆಗಲಿದೆ.

ಮಕರ ರಾಶಿ: ವೃತ್ತಿ ಅವಕಾಶಗಳು ಬದಲಾಗಲಿದೆ. ಕುಟುಂಬದವರ ಬೆಂಬಲದಿAದ ಯಶಸ್ಸು ಸಾಧ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯವಹಾರ ಲಾಭ ಕೊಡಲಿದೆ.

ಕುಂಭ ರಾಶಿ: ಹಣದ ಆಗಮನ ಆಗಲಿದೆ. ಕೆಲಸದಲ್ಲಿ ನಿರ್ಧಾರ ಸರಿಯಾಗಿರಲಿ. ಸ್ನೇಹಿತರ ಜೊತೆ ಸಮಯ ಕಳೆದರೆ ಮನಸ್ಸು ಹಗುರವಾಗುತ್ತದೆ. ಆರ್ಥಿಕ ಯೋಜನೆಗಳನ್ನು ರೂಪಿಸಲು ಸಕಾಲ.

ಮೀನ ರಾಶಿ: ಕಡಿಮೆ ಶ್ರಮಕ್ಕೆ ಹೆಚ್ಚು ಲಾಭ ಸಿಗಲಿದೆ. ಉದ್ದಿಮೆ-ವ್ಯಾಪಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳ ವಿದ್ಯೆಗೆ ಪ್ರೋತ್ಸಾಹ ಅಗತ್ಯ. ಈ ದಿನ ನಿಮಗೆ ಉತ್ತಮ ಕೆಲಸಕ್ಕೆ ಪ್ರೇರಣೆ ಆಗಲಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dandeli Narcotics sold inside Modaks

ದಾಂಡೇಲಿ | ಮೋದಕದ ಒಳಗೆ ಮಾದಕ ಮಾರಾಟ

July 19, 2026
Yellapur Legal awareness for the underprivileged

ಯಲ್ಲಾಪುರ | ಹಿಂದೂಳಿದ ಜನರಿಗೆ ಕಾನೂನು ಅರಿವು

July 19, 2026
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!