• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Uttara Kannada | Congress District President fails to qualify for MLA candidacy!

ಉತ್ತರ ಕನ್ನಡ | ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಿಗಲ್ಲ ಶಾಸಕತ್ವದ ಅರ್ಹತೆ!

July 27, 2026
Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ವ್ಯಸನದ ವಿರುದ್ಧ ಜಾಗೃತಿಯ ಓಟ!

Achyutkumar by Achyutkumar
January 12, 2026
Awareness race against addiction!
Share on FacebookShare on WhatsappShare on Twitter

`ಮಾದಕ ವಸ್ತು ಮುಕ್ತ ಭಾರತ’ ಎಂಬ ಸಂದೇಶ ಹೊತ್ತು ಶಿರಸಿಯ ಭಗತಸಿಂಗ್ ಬ್ರಿಗೇಡ್ ಆಂದೋಲನ ನಡೆಸಿದೆ. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ಓಟವನ್ನು ಆಯೋಜಿಸಿದೆ.

ADVERTISEMENT

ಭಾನುವಾರ ನಡೆದ ಈ ಮ್ಯಾರಥಾನ್’ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿಯ ಬಗ್ಗೆ ಅವರು ಜನರಲ್ಲಿ ಅರಿವು ಮೂಡಿಸಿದ್ದಾರೆ. `ವಿವೇಕಾನಂದರ ತತ್ವ ಆದರ್ಶಗಳನ್ನು ಅನುಸರಿಸಿ ಯುವ ಜನಾಂಗದವರು ಜೀವಿಸಬೇಕು. ಭಾರತೀಯರಾದ ನಾವೆಲ್ಲರೂ ವ್ಯಸನಗಳಿಂದ ದೂರವಿರಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದ್ದಾರೆ. `ಉತ್ತಮ ಆರೋಗ್ಯ ಇದ್ದಾಗ ಮಾತ್ರ ಎಲ್ಲರೂ ಕ್ರಿಯಾಶೀಲರಾಗಲಿರಲು ಸಾಧ್ಯವಿದೆ. ಶಿರಸಿಯನ್ನು ಡ್ರಗ್ಸ್ ಮುಕ್ತ ಪ್ರದೇಶವನ್ನಾಗಿಸಲು ಪ್ರತಿಯೊಬ್ಬರು ಪಣತೊಡಬೇಕಿದೆ’ ಎಂದವರು ಹೇಳಿದರು.

ADVERTISEMENT

ಮರಾಠಿಕೊಪ್ಪದಿಂದ 7ಕಿಮೀ ಓಟ ಸ್ಪರ್ಧೆ ಶುರುವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 500ಕ್ಕೂ ಅಧಿಕ ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 350 ಸ್ಪರ್ಧಾಳುಗಳು ಕೊನೆಯವರೆಗೂ ಓಡಿ ತಲುಪಿ ಗುರಿ ಸಾಧಿಸಿದರು. ಪುರುಷರ ವಿಭಾಗದಲ್ಲಿ ಸಿದ್ದಾಪುರ ದಿಲೀಪ ನಾಯ್ಕ ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಭವಿಷ್ಯ ಕೆ ಪಿ ಅವರು ಪ್ರಥಮ ಬಹುಮಾನಪಡೆದರು. ಭಗತಸಿಂಗ್ ಬ್ರಿಗೇಡ ಅಧ್ಯಕ್ಷ ಹಾಗೂ ರನ್ ಶಿರಸಿ ರನ್ ಸಂಘಟಕ ಸುಭಾಷ್ ಈಶ್ವರ್ ನಾಯ್ಕ ಬಹುಮಾನ ಘೋಷಿಸಿದರು. ನಗರಸಭೆ ಮಾಜಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ನಗರಸಭಾ ಮಾಜಿ ಸದಸ್ಯ ಶ್ರೀಧರ ಮೊಗೇರ, ಪ್ರಮುಖರಾದ ವಿನಾಯಕ ವಸಂತ್ ಶೆಟ್ಟಿ, ರಾಘು ಶೆಟ್ಟಿ, ರವಿ ಗೌಳಿ, ರವಿ ಶೆಟ್ಟಿ ಇತರರು ಇದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Uttara Kannada | Congress District President fails to qualify for MLA candidacy!

ಉತ್ತರ ಕನ್ನಡ | ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಿಗಲ್ಲ ಶಾಸಕತ್ವದ ಅರ್ಹತೆ!

July 27, 2026
Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!