• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026
`ನನ್ನ ಸಾವಿಗೆ ನಾನೇ ಕಾರಣ’

ಮುಂಡಗೋಡ | ನೇಣಿಗೆ ಶರಣಾದ ಯುವಕ

  • Home
  • Janamata
Friday, August 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಆಫ್ರಿಕಾದಲ್ಲಿ ಜಗಳ.. ಶಿರಸಿಯಲ್ಲಿ ಹೊಡೆದಾಟ!

Achyutkumar by Achyutkumar
January 29, 2026
Share on FacebookShare on WhatsappShare on Twitter
ADVERTISEMENT

ಆಫ್ರಿಕಾದಿಂದ ಶಿರಸಿಗೆ ಬಂದ ಮೊಹಮದ್ ಸಾಬ್ ಅವರಿಗೆ ಮೂವರು ಸೇರಿ ಹೊಡೆದಿದ್ದಾರೆ. ಉದ್ಯೋಗಕ್ಕಾಗಿ ಆಫ್ರಿಕಾದಲ್ಲಿ ನಡೆದ ಕಲಹ ಈ ಹೊಡೆದಾಟಕ್ಕೆ ಕಾರಣವಾಗಿದೆ.

ADVERTISEMENT

ಹೆಗಡೆಕಟ್ಟಾ ಸಮೀಪದ ಶಿವಳ್ಳಿಯ ಮೊಹಮದ್ ಅನೀಸ್ ಅಬ್ದುಲ್ ಸಮದ್ ಸಾಬ್ ಅವರು ವಾಸವಾಗಿದ್ದಾರೆ. ಅವರು ಸೌತ್ ಆಫ್ರಿಕಾದಲ್ಲಿ ವಾಚ್ ರಿಪೇರಿ ಕೆಲಸ ಮಾಡಿಕೊಂಡಿದ್ದಾರೆ. ಅದೇ ದೇಶದಲ್ಲಿ ಶಿರಸಿ ಹೊಸಪೇಟೆ ರಸ್ತೆಯ ಸುಫಿಯಾನ ಸಲೀಂ ಶೇಖ್ ಹಾಗೂ ಲಿಕಮಾನ್ ಶಫಿ ಶೇಖ್ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕಿದ್ದು, ಆ ಕಿರಾಣಿ ಅಂಗಡಿ ಮಾಲಕ ಅವರಿಬ್ಬರನ್ನು ಕೆಲಸದಿಂದ ತೆಗೆದ ಕಾರಣ ಮಹಮದ್ ಸಾಬ್ ಅವರು ಪೆಟ್ಟು ತಿಂದಿದ್ದಾರೆ.

ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಕೆಲಸ ಮಾಡುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಮಹಮದ್ ಸಾಬ್ ಅವರ ಮಾವನ ಮಗ ಮೋಶಿನ್ ಅಬ್ದುಲ್ ವಹಾಬ್ ಸಹ ಕೆಲಸ ಮಾಡುತ್ತಿದ್ದರು. ಮೋಶಿನ್ ವಹಾಬ್ ಹಾಗೂ ಸುಫಿಯಾನ ಶೇಖ್ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಮಹಮದ್ ಸಾಬ್ ಮಧ್ಯಸ್ಥಿಕೆವಹಿಸಿ ಬುದ್ದಿ ಹೇಳಿದ್ದರು. ಅವರ ಜಗಳ ಸಹಿಸದ ಕಿರಾಣಿ ಅಂಗಡಿ ಮಾಲಕ ಸುಫಿಯಾನ ಶೇಖ್ ಹಾಗೂ ಲಿಕಮಾನ್ ಶೇಖ್ ಅವರನ್ನು ಕೆಲಸದಿಂದ ತೆಗೆದಿದ್ದರು. ಕೆಲಸ ಇಲ್ಲದ ಕಾರಣ ಅವರಿಬ್ಬರು ಶಿರಸಿಗೆ ಮರಳಿದ್ದರು.

ಹೀಗಿರುವಾಗ ವಾರದ ಹಿಂದೆ ಮಹಮದ್ ಸಾಬ್ ಅವರು ಶಿರಸಿಗೆ ಬಂದಿದ್ದರು. ಸ್ನೇಹಿತ ಖಾಲಿದ್ ಮಹಮದ್ ನಜೀರ್ ಸಾಬ್ ಜೊತೆ ಮಹಮದ್ ಸಾಬ್ ಅವರು ರಿಲಾಯನ್ಸ್ ಮಾಲ್ ಹೋಗಿರುವುದನ್ನು ನೋಡಿ ಸುಫಿಯಾನ ಶೇಖ್ ಅವರನ್ನು ಹಿಂಬಾಲಿಸಿದರು. ಬಿಡ್ಕಿಬೈಲ್ ಮೀನು ಮಾರುಕಟ್ಟೆ ಕಡೆ ಬರುತ್ತಿದ್ದ ಮಹಮದ್ ಸಾಬ್ ಅವರನ್ನು ಶೆಟ್ಟರ್ ಅಂಗಡಿ ಕ್ರಾಸಿನ ಬಳಿ ಸುಫಿಯಾನ ಶೇಖ್ ಅಡ್ಡಗಟ್ಟಿದರು.

`ಮಹಮದ್ ಸಾಬ್ ಅವರ ಪಿತೂರಿಯಿಂದಲೇ ನಮ್ಮ ಕೆಲಸ ಹಾಳಾಗಿದೆ’ ಎಂದು ತಿಳಿದ ಸುಫಿಯಾನ ಶೇಖ್ ಬೈಕಿನಲ್ಲಿ ಹೋಗುವಾಗಲೇ ಮಹಮದ್ ಸಾಬ್ ಅವರ ಬಟ್ಟೆ ಹಿಡಿದು ಎಳೆದರು. ಕೈಯಲ್ಲಿದ್ದ ವಾಚನ್ನು ಕಿತ್ತುಕೊಂಡರು. ಇದರಿಂದ ಹೆದರಿದ ಮಹಮದ್ ಸಾಬ್ ಖಾಲೀದ್ ಅವರ ಅಂಗಡಿಗೆ ಹೋಗಿ ಅವಿತುಕೊಂಡರು.

ಅದಾದ ನಂತರ ಅಲ್ಲಿ ಹೊಸಪೇಟೆ ರಸ್ತೆಯ ಲುಕುಮಾನ್ ಹಾಗೂ ಕೆರೆಗುಂಡಿ ರಸ್ತೆಯ ಅವೇಸ್ ಇಮ್ತಿಯಾಜ್ ಶೇಖ್ ಆಗಮಿಸಿದ್ದು, ಅವರಿಬ್ಬರು ಸೇರಿ ಮೊಹಮದ್ ಸಾಬ್ ಅವರನ್ನು ಹಿಗ್ಗಾಮುಗ್ಗ ಥಳಿಸಿದರು. `ನಮ್ಮನ್ನು ಉದ್ಯೋಗದಿಂದ ತೆಗೆಸಿ ನೀನು ಅಲ್ಲಿ ಕೆಲಸಕ್ಕೆ ಸೇರಿದ್ದೀಯಾ?’ ಎಂದು ಪ್ರಶ್ನಿಸಿ ಮತ್ತಷ್ಟು ಹೊಡೆದರು. ಆ ನೋವು ಸಹಿಸಲಾಗದ ಮೊಹಮದ್ ಸಾಬ್ ಶಿರಸಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದರು.

`ದ್ವೇಷ ಒಳ್ಳೆಯದಲ್ಲ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026
`ನನ್ನ ಸಾವಿಗೆ ನಾನೇ ಕಾರಣ’

ಮುಂಡಗೋಡ | ನೇಣಿಗೆ ಶರಣಾದ ಯುವಕ

August 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!