• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Boat sinks amidst crashing waves!

ಕುಮಟಾ | ಅಲೆಗಳ ಅಬ್ಬರಕ್ಕೆ ಮುಳುಗಿದ ದೋಣಿ!

August 16, 2026
Sirsi Gold ring found by police!

ಶಿರಸಿ | ಪೊಲೀಸರಿಗೆ ಸಿಕ್ಕ ಚಿನ್ನದ ಉಂಗುರ!

August 16, 2026
Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026

  • Home
  • Janamata
Sunday, August 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರಣವಿಲ್ಲದೇ ಕಲ್ಲು ತೂರಾಟ!

Achyutkumar by Achyutkumar
January 2, 2026
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ದಿನಕರ ಶೆಟ್ಟಿ ಅವರಿಗೆ ನಾಗರಾಜ ನಾಯ್ಕ ಹಾಗೂ ಈಶ್ವರ ನಾಯ್ಕ ಅವರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ. ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದ್ದು, ಚಿಕಿತ್ಸೆಗಾಗಿ ಅವರು ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಯಲ್ಲಾಪುರದ ಶಿರನಾಳ ಬಳಿಯ ಅಂಬೇಬೇಣದ ದಿನಕರ ಕೃಷ್ಣ ಶೆಟ್ಟಿ (60) ಅವರು ವಾಸವಾಗಿದ್ದಾರೆ. ಮುಳಕನಜಡ್ಡಿಯ ನಾಗರಾಜ ಈಶ್ವರ ನಾಯ್ಕ (23) ಹಾಗೂ ಪ್ರಶಾಂತ ಈಶ್ವರ ನಾಯ್ಕ (26) ಅವರೊಂದಿಗೆ ದಿನಕರ ಶೆಟ್ಟಿ ಅವರು ವೈಮನಸ್ಸು ಹೊಂದಿದ್ದಾರೆ. ಡಿಸೆಂಬರ್ 31ರ ರಾತ್ರಿ ದಿನಕರ ಶೆಟ್ಟಿ ಅವರು ನಾಗರಾಜ ನಾಯ್ಕ ಅವರಿಗೆ ಒಂಟಿಯಾಗಿ ಸಿಕ್ಕಿದ್ದು, ಈ ವೇಳೆ ಪ್ರಶಾಂತ ನಾಯ್ಕರ ಜೊತೆಗೂಡಿ ಅವರು ದಾಳಿ ನಡೆಸಿದ್ದಾರೆ.

ನಾಗರಾಜ ನಾಯ್ಕ ಅವರು ಮೊದಲು ದಿನಕರ ಶೆಟ್ಟಿ ಅವರಿಗೆ ಕೆಟ್ಟದಾಗಿ ಬೈದಿದ್ದು, ಇದಕ್ಕೆ ದಿನಕರ ಶೆಟ್ಟಿ ಅವರು ತಿರುಗೇಟು ನೀಡಿದ್ದಾರೆ. ಇದರಿಂದ ಸಿಟ್ಟಾದ ನಾಗರಾಜ ನಾಯ್ಕ ಅವರು ಕಲ್ಲು ಬೀಸಿದ್ದಾರೆ. ಪ್ರಶಾಂತ ನಾಯ್ಕ ಅವರು ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಈ ವೇಳೆ ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದೆ.

ಹಣೆಯಿಂದ ರಕ್ತ ಬಂದ ಕಾರಣ ದಿನಕರ ಶೆಟ್ಟಿ ಅವರು ಆಸ್ಪತ್ರೆ ಕಡೆ ಓಡಿದ್ದಾರೆ. ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ ನಂತರ ಪಿಐ ರಾಜಶೇಖರ ವಂದಲಿ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ಮೇಲಾದ ಆಕ್ರಮಣದ ಬಗ್ಗೆ ವಿವರಿಸಿ, ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Boat sinks amidst crashing waves!

ಕುಮಟಾ | ಅಲೆಗಳ ಅಬ್ಬರಕ್ಕೆ ಮುಳುಗಿದ ದೋಣಿ!

August 16, 2026
Sirsi Gold ring found by police!

ಶಿರಸಿ | ಪೊಲೀಸರಿಗೆ ಸಿಕ್ಕ ಚಿನ್ನದ ಉಂಗುರ!

August 16, 2026
Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!