• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

ADVERTISEMENT
  • Home
  • Janamata
Tuesday, September 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಲ್ಲು ಕದ್ದವನ ವಿರುದ್ಧ ಕಠಿಣ ಕ್ರಮ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಭಟ್ಕಳದ ಮಾಲಾ ನಾಯಕ ಅವರು ದಾಸ್ತಾನು ಮಾಡಿದ್ದ ಕೆಂಪು ಕಲ್ಲುಗಳನ್ನು ಸರ್ಪನಕಟ್ಟಾದ ಮಹೇಶ ನಾಯ್ಕ ಅವರು ಕದ್ದಿದ್ದಾರೆ. 450 ಕಲ್ಲು ಕಾಣೆಯಾಗಿದ್ದರಿಂದ ಮಾಲಾ ನಾಯಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಭಟ್ಕಳದ ಬೆಳಕೆ ಹಡೀನ್ ಗ್ರಾಮದಲ್ಲಿ ಮಾಲಾ ಮಂಜುನಾಥ ನಾಯಕ ಅವರು ವಾಸವಾಗಿದ್ದಾರೆ. ಸಣ್ಣ ಕೈಗಾರಿಕಾ ಇಲಾಖೆಯಿಂದ ಅವರು ಉದ್ದಿಮೆಗಾಗಿ ಭೂಮಿ ಖರೀದಿಸಿದ್ದು, ಆ ಜಾಗವನ್ನು ಇಲಾಖೆ ಮಂಜೂರಿ ಮಾಡಿದೆ. ಅಲ್ಲಿರುವ ಕಟ್ಟಡ ಹಳೆಯದಾಗಿರುವ ಕಾರಣ ಅದನ್ನು ದುರಸ್ಥಿಗೊಳಿಸಲು ಮಾಲಾ ನಾಯಕ ಅವರು ನಿರ್ಧರಿಸಿದ್ದಾರೆ.

ADVERTISEMENT

ಅದರ ಪ್ರಕಾರ, ಕಟ್ಟಡದ ದುರಸ್ಥಿಗಾಗಿ ಅವರು ಕೆಂಪು ಕಲ್ಲುಗಳನ್ನು ತರಿಸಿದ್ದಾರೆ. ಎರಡುವರೆ ಲಾರಿಯಷ್ಟು ಕಲ್ಲುಗಳನ್ನು ಅವರು ತಮ್ಮ ಜಾಗದಲ್ಲಿ ಇಳಿಸಿದ್ದಾರೆ. ನಾಲ್ಕು ದಿನದ ಹಿಂದೆ ಆ ಕಲ್ಲಿನ ಮೇಲೆ ಭಟ್ಕಳ ಯ್ಲವಡಿಕುವೂರು ಬಳಿಯ ಸರ್ಪಿನಕಟ್ಟಾದ ಮಹೇಶ ಕೃಷ್ಣಪ್ಪ ನಾಯ್ಕ ಅವರ ಕಣ್ಣು ಬಿದ್ದಿದೆ. ಒಂದುವರೆ ಲೋಡಿನಷ್ಟು ಕಲ್ಲನ್ನು ಅವರು ಅಲ್ಲಿಂದ ಅಪಹರಿಸಿದ್ದಾರೆ.

ಸುಮಾರು 450 ಕಲ್ಲು ಕಾಣೆಯಾದ ಬಗ್ಗೆ ಮಾಲಾ ನಾಯಕ ಅವರು ವಿಚಾರಿಸಿದ್ದು, ಆಗ ಮಹೇಶ ನಾಯ್ಕ ಮಾಡಿದ ಕಿತಾಪತಿ ಗೊತ್ತಾಗಿದೆ. ತಮಗಾದ ನಷ್ಟದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. ಕಲ್ಲು ಕದ್ದವನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Father and son land in jail after catching a monitor lizard!

ಉಡ ಹಿಡಿದು ಜೈಲು ಸೇರಿದ ಅಪ್ಪ-ಮಗ!

September 28, 2026
``Our home is our right''

`ನಮ್ಮ ಮನೆ-ನಮ್ಮ ಹಕ್ಕು

September 28, 2026

ಮುಂಡಗೋಡು | ಮೊಬೈಲ್ ಮಳಿಗೆಗೆ ಕನ್ನ!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!