• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sing a song Win a prize!

ಹಾಡು ಹಾಡಿ: ಬಹುಮಾನ ಗೆಲ್ಲಿ!

May 14, 2026
Lawyers' sit-in for justice Silence from current and former MLAs!

ನ್ಯಾಯಕ್ಕಾಗಿ ನ್ಯಾಯವಾದಿ ಧರಣಿ: ಹಾಲಿ-ಮಾಜಿ ಶಾಸಕರ ಮೌನ!

May 14, 2026
This day is the same.. Sunny in the morning and rain in the evening!

ಈ ದಿನವೂ ಅಷ್ಟೇ.. ಬೆಳಗ್ಗೆ ಬಿಸಿಲು-ಸಂಜೆ ಮಳೆ!

  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಳಿ ನದಿ ಮೇಲೆ ಕಳ್ಳರ ಕಣ್ಣು!

Achyutkumar by Achyutkumar
January 16, 2026
Thieves' eyes on the Kali River!
1.4k
VIEWS
Share on FacebookShare on WhatsappShare on Twitter

ಕಾರವಾರದ ಕಾರ್ತಿಕ ಗೌಡ ಹಾಗೂ ಅನುಫ ಮಾಳ್ಸೆಕರ್ ಸೇರಿ ಕಳ್ಳತನ ಶುರು ಮಾಡಿದ್ದಾರೆ. ಕಾಳಿ ನದಿಯ ಖನಿಜವನ್ನು ಅವರು ಕದ್ದು ಸಾಗಿಸುತ್ತಿದ್ದಾರೆ.

ADVERTISEMENT

ಕಾರವಾರದ ಕಿನ್ನರದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸದಾಶಿವಗಡ ಅರ್ಜುನಕೋಟದ ಕಾರ್ತಿಕ ರವಿ ಗೌಡ ಹಾಗೂ ನಂದನಗದ್ದಾ ತೆಲಂಗ ರಸ್ತೆಯ ಅನುಫ್ ಧನವಂತ ಮಾಳ್ಸೆಕರ್ ಸೇರಿ ಮರಳು ತೆಗೆದಿದ್ದು, ಅದನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಕಾಂಗ್ರೆಸ್ ಪ್ರಮುಖರೊಬ್ಬರು ಬೆನ್ನೆಲುಬಾಗಿದ್ದಾರೆ ಎಂಬ ಆರೋಪವ್ಯಕ್ತವಾಗಿದೆ.

ADVERTISEMENT

ಶುಕ್ರವಾರ ನಸುಕಿನಲ್ಲಿ ಮೂರು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ನಡೆದಿದ್ದು, ಹುಬ್ಬಳ್ಳಿ ಹಾಗೂ ಗೋವಾಗೆ ಹೋಗುತ್ತಿದ್ದ ಮರಳು ಲಾರಿಯನ್ನು ಆ ಭಾಗದ ಜನರೇ ತಡೆದಿದ್ದಾರೆ. ಅಲ್ಲಿನವರು ನೀಡಿದ ಮಾಹಿತಿ ಪ್ರಕಾರ, ಪ್ರಭಾವಿಯೊಬ್ಬರು ಬಂದು ಎರಡು ಲಾರಿಗಳನ್ನು ಬಿಟ್ಟು ಕಳುಹಿಸಿದ್ದು, ಅದಾದ ನಂತರ ಪೊಲೀಸರು ಒಂದು ಲಾರಿಯನ್ನು ವಶಕ್ಕೆಪಡೆದಿದ್ದಾರೆ. ಸರ್ಕಾರಕ್ಕೆ ತೆರಿಗೆಯನ್ನು ಕಟ್ಟದೇ ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯುವ ಕೆಲಸ ನಡೆದಿಲ್ಲ.

ADVERTISEMENT

ಬಡ ಜನ ಮನೆ ನಿರ್ಮಾಣಕ್ಕೂ ಮರಳು ಸಿಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಪ್ರಭಾವಿಗಳು ಮರಳನ್ನು ಕದ್ದು ಸಾಗಿಸಿ ಕಾಸು ಮಾಡುತ್ತಿದ್ದಾರೆ. ಕಳೆದ ವರ್ಷ ಅಕ್ರಮ ಮರಳು ಸಾಗಾಟ ನಡೆಯದ ಹಾಗೇ ನದಿ ಪ್ರದೇಶದ ರಸ್ತೆಗಳಿಗೆ ಅಡ್ಡಲಾಗಿ ಕಾಲುವೆ ತೆಗೆದಿದ್ದು, ಈ ವರ್ಷ ಕಾಲುವೆ ತೆಗೆಯುವ ಕೆಲಸವೂ ನಡೆದಿಲ್ಲ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sing a song Win a prize!

ಹಾಡು ಹಾಡಿ: ಬಹುಮಾನ ಗೆಲ್ಲಿ!

May 14, 2026
Lawyers' sit-in for justice Silence from current and former MLAs!

ನ್ಯಾಯಕ್ಕಾಗಿ ನ್ಯಾಯವಾದಿ ಧರಣಿ: ಹಾಲಿ-ಮಾಜಿ ಶಾಸಕರ ಮೌನ!

May 14, 2026
This day is the same.. Sunny in the morning and rain in the evening!

ಈ ದಿನವೂ ಅಷ್ಟೇ.. ಬೆಳಗ್ಗೆ ಬಿಸಿಲು-ಸಂಜೆ ಮಳೆ!

May 14, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋