• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Let's stay away from foreign culture Let's fight for Hindutva

ವಿದೇಶಿ ಸಂಸ್ಕೃತಿಯಿoದ ದೂರವಿರೋಣ: ಹಿಂದುತ್ವಕ್ಕಾಗಿ ಹೋರಾಡೋಣ

February 8, 2026
Unscientific fishing The death of a young man who fell into an electric trap

ಅವೈಜ್ಞಾನಿಕ ಮೀನುಗಾರಿಕೆ: ವಿದ್ಯುತ್ ಬಲೆಗೆ ಬಿದ್ದ ಯುವಕನ ದುರ್ಮರಣ!

February 8, 2026

ಅತ್ತೆ-ಮಾವನ ಕಾಟಕ್ಕೆ ಅಳಿಯ ಬಲಿ!

ADVERTISEMENT
  • Home
  • Janamata
Sunday, February 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ ಜಾತ್ರೆ: ಖಜಾನೆ ತುಂಬ ಕಾಸು!

Achyutkumar by Achyutkumar
January 29, 2026
3k
VIEWS
Share on FacebookShare on WhatsappShare on Twitter
ADVERTISEMENT

ಗ್ರಾಮದೇವಿ ಜಾತ್ರೆ ಹಿನ್ನಲೆ ಯಲ್ಲಾಪುರ ಪಟ್ಟಣ ಪಂಚಾಯತಗೆ ಒಂದೇ ದಿನ ಲಕ್ಷಾಂತರ ರೂ ಆದಾಯ ಬಂದಿದೆ.

ADVERTISEMENT

ಯಲ್ಲಾಪುರ ಪಟ್ಟಣ ಪಂಚಾಯತದಿoದ ಪಟ್ಟಣದ ಬೀದಿ ಬೀದಿಗಳಲ್ಲಿನ ಜಾಗವನ್ನು ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕಾಗಿ ಹರಾಜು ಹಾಕಲಾಗಿದ್ದು, 200ಕ್ಕೂ ಅಧಿಕ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ. 30 ಸಾವಿರ ರೂಪಾಯಿಯಿಂದ 1 ಲಕ್ಷ ರೂ ಆಸುಪಾಸಿನವರೆಗೆ ಹರಾಜು ಕೂಗಿ ಜಾತ್ರಾ ಅವಧಿಯ ವ್ಯಾಪಾರಕ್ಕೆ ಜಾಗ ಕಾಯ್ದಿರಿಸಿಕೊಂಡಿದ್ದಾರೆ.

ADVERTISEMENT

ಬೆಳಗ್ಗೆ 11ಗಂಟೆಯಿoದ ಸಂಜೆ 4ಗಂಟೆಯವರೆಗೂ ಜಾಗಗಳ ಹರಾಜು ಪ್ರಕ್ರಿಯೆ ನಡೆದಿದ್ದು, ತೀವೃ ಪೈಪೋಟಿ ಹಿನ್ನಲೆ ಮುಕ್ತಾಯದ ಸಮಯಕ್ಕೆ 19 ಪ್ಲಾಟುಗಳು ಮಾತ್ರ ಹರಾಜು ಆಗಿವೆ. ಪಟ್ಟಣ ಪಂಚಾಯತದಿoದ ಒಟ್ಟು 122 ಪ್ಲಾಟುಗಳಿಗಾಗಿ ಜಾಗ ಮೀಸಲಿರಿಸಿದ್ದು, ಇನ್ನೂ ನಾಲ್ಕು ದಿನ ಹರಾಜಿಗೆ ಸಮಯ ಬೇಕಾಗಬಹುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ADVERTISEMENT

ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯತ ರಸ್ತೆಯ ತಿರುವಿನಲ್ಲಿ 10*10 ಗಾತ್ರದ ಜಾಗವನ್ನು ಪಟ್ಟಣ ಪಂಚಾಯತವೂ 14 ಸಾವಿರ ರೂಪಾಯಿಯ ಬೆಲೆ ನಿಗದಿ ಮಾಡಿತ್ತು. ಕಳೆದ ಜಾತ್ರೆಯಲ್ಲಿ 5 ಸಾವಿರ ರೂ ಬೆಲೆಗೆ ಹರಾಜುಕೂಗಲಾಗಿದ್ದು,, ಈ ಬಾರಿ ಸರ್ಕಾರವೇ 14 ಸಾವಿರ ರೂ ನಿಗದಿ ಮಾಡಿದಕ್ಕೆ ಹರಾಜಿಗೆ ಬಂದವರು ಆಕ್ಷೇಪವ್ಯಕ್ತಪಡಿಸಿದರು. ಶೇ 18ರ ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿಸುವ ಬಗ್ಗೆಯೂ ತಕರಾರು ಸಲ್ಲಿಸಿದರು. ಆದರೆ, ಅದೇ ಪ್ಲಾಟು ಕೊನೆಗೆ 28 ಸಾವಿರ ರೂಪಾಯಿಯವರೆಗೆ ಕೂಗಲ್ಪಟ್ಟಿದ್ದು, ನಂತರದ ಪ್ಲಾಟುಗಳು ಸಹ 30 ಸಾವಿರ ಮೇಲ್ಪಟ್ಟು ಆದಾಯ ತಂದುಕೊಟ್ಟವು.

ಪೊಲೀಸ್ ಠಾಣೆ ಹಾಗೂ ಹೆದ್ದಾರಿ ತಿರುವಿನ ಜಾಗದಲ್ಲಿದ್ದ 12*10 ಗಾತ್ರದ ಪ್ಲಾಟು 1 ಲಕ್ಷದ ಸಮೀಪಕ್ಕೆ ಹೋಗಿದ್ದು, ಅದಾದ ನಂತರದ ಅನೇಕ ಪ್ಲಾಟುಗಳನ್ನು ಜನ ಪೈಪೋಟಿಗೆ ಬಿದ್ದು ಹರಾಜು ಕೂಗಿದರು. ಸಣ್ಣಪುಟ್ಟ ವ್ಯಾಪಾರಸ್ಥರು ಹರಾಜಿನಲ್ಲಿ ಭಾಗವಹಿಸಿದರಾದರೂ ಆ ದರಕ್ಕೆ ಭೂಮಿ ಬಾಡಿಗೆ ಪಾವತಿಸಲಾಗದೇ ಮೌನವಾಗಿದ್ದರು. ಈ ನಡುವೆ ಕೆಲ ಸಂಘಟನೆಯವರು `ಪ್ರತಿ ಜಾತ್ರೆಯಂತೆ ತಮಗೂ ಕೆಲ ಪ್ಲಾಟುಗಳನ್ನು ಮೀಸಲಿರಿಸಬೇಕು’ ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.

`ಈ ಬಾರಿ ಶಿರಸಿ, ಸಾಗರ ಎಲ್ಲಾ ಕಡೆ ಜಾತ್ರೆಯಿದೆ. ಹೀಗಾಗಿ ದುಬಾರಿ ಬಾಡಿಗೆ ನೀಡಿ ಪ್ಲಾಟು ಪಡೆದರೂ ವ್ಯಾಪಾರ ಕಷ್ಟ’ ಎಂದು ಕೆಲವರು ಹರಾಜಿನಿಂದ ಹಿಂದೆ ಸರಿದರು. ಆದರೆ, ಪೈಪೋಟಿಗೆ ಬಿದ್ದ ಕೆಲವರು ಪಟ್ಟುಹಿಡಿದು ಹರಾಜು ಕೂಗಿ ಸರ್ಕಾರಿ ಬೊಕ್ಕಸ ತುಂಬಿಸಿದರು. ಪೂರ್ವ ನಿಗದಿಯಾದಂತೆ ಮುಂದಿನ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ದಿನದಲ್ಲಿಯೂ ಲಕ್ಷಾಂತರ ರೂ ಸರ್ಕಾರಿ ಬೊಕ್ಕಸಕ್ಕೆ ಬರುವ ಸಾಧ್ಯತೆಗಳಿವೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Let's stay away from foreign culture Let's fight for Hindutva

ವಿದೇಶಿ ಸಂಸ್ಕೃತಿಯಿoದ ದೂರವಿರೋಣ: ಹಿಂದುತ್ವಕ್ಕಾಗಿ ಹೋರಾಡೋಣ

February 8, 2026
Unscientific fishing The death of a young man who fell into an electric trap

ಅವೈಜ್ಞಾನಿಕ ಮೀನುಗಾರಿಕೆ: ವಿದ್ಯುತ್ ಬಲೆಗೆ ಬಿದ್ದ ಯುವಕನ ದುರ್ಮರಣ!

February 8, 2026

ಅತ್ತೆ-ಮಾವನ ಕಾಟಕ್ಕೆ ಅಳಿಯ ಬಲಿ!

February 8, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋