• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He is not an officer!

ಆತ ಅಧಿಕಾರಿಯೇ ಅಲ್ಲ!

May 11, 2026

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

  • Home
Tuesday, May 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!

Achyutkumar by Achyutkumar
February 24, 2026
928
VIEWS
Share on FacebookShare on WhatsappShare on Twitter
ADVERTISEMENT

`ಭೂಮಿ ಅಗೆಯುವಾಗ 2 ಕೆಜಿ ಚಿನ್ನ ಸಿಕ್ಕಿದೆ. 10 ಲಕ್ಷ ರೂಪಾಯಿಗೆ ಅದನ್ನು ಮಾರಾಟ ಮಾಡುವೆ’ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಲಾಗಿದೆ. ಈ ಮೋಸದ ವ್ಯವಹಾರ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.

ADVERTISEMENT

ಸಿದ್ದಾಪುರ – ಸಾಗರ ರಸ್ತೆಯಲ್ಲಿರುವ ಹಿತ್ತಲಕೊಪ್ಪ ಕ್ರಾಸಿನ ಬಳಿ ಬೆಳಗಾವಿಯ ಕುರಿ ವ್ಯಾಪಾರಿ ಆಕಾಶ ಅಬುಬಕ್ಕರ್ ಕಲಾಲ್ ಅವರು ಮೋಸ ಹೋಗಿದ್ದಾರೆ. ಚಿಕ್ಕಮಗಳೂರಿನ ಹೊಸಳ್ಳಿಯ ರವಿ ಎಂಬಾತರು 10 ಲಕ್ಷ ರೂಪಡೆದು ನಕಲಿ ಬಂಗಾರ ನೀಡಿ ಯಾಮಾರಿಸಿದ್ದಾರೆ. ಕಳೆದ ತಿಂಗಳು ನಡೆದ ಸೌದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆಕಾಶ ಕಲಾಲ್ ಹಾಗೂ ಹೊಸಳ್ಳಿಯ ರವಿ ಪರಿಚಿತರಾಗಿದ್ದು, ರವಿ ಅವರು ಆ ಪರಿಚಯವನ್ನು ತಮ್ಮ ಮೋಸಕ್ಕೆ ಬಳಸಿಕೊಂಡಿದ್ದಾರೆ. `ತನ್ನ ಮನೆಯ ನೆಲ ಅಗೆಯುವಾಗ 2 ಕೆಜಿ ಬಂಗಾರ ಸಿಕ್ಕಿದೆ’ ಎಂದು ಆಕಾಶ ಅವರ ಮಾವನಿಗೆ ಫೋನ್ ಮಾಡಿ ನಂಬಿಸಿದ ರವಿ ಅವರು ಅದರ ಮಾರಾಟ ವ್ಯವಹಾರ ನಡೆಸಲು ಸಿದ್ದಾಪುರಕ್ಕೆ ಆಮಂತ್ರಿಸಿದ್ದಾರೆ. ಮೊದಲು ಅಸಲಿ ಚಿನ್ನದ ನಾಣ್ಯ ಕೊಟ್ಟು, ಹಣಪಡೆದ ನಂತರ ನಕಲಿ ನಾಣ್ಯ ನೀಡಿ ಪರಾರಿಯಾಗಿದ್ದಾರೆ.

ADVERTISEMENT

10 ಲಕ್ಷ ರೂಪಾಯಿಗೆ 2 ಕೆಜಿ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದ ಆಕಾಶ ಅವರು ಫೆಬ್ರವರಿ 23ರಂದು 10 ಲಕ್ಷ ರೂ ಹಣವನ್ನು ಕೊಟ್ಟು ಕೈ ಸುಟ್ಟುಕೊಂಡಿದ್ದರೆ. ಮಾವ ಮತ್ತು ತಮ್ಮನ ಜೊತೆ ಬಾಡಿಗೆ ಕಾರಿನಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಆಕಾಶ ಅವರನ್ನು ರವಿ ಅವರು ಎಲ್ಲಾ ಕಡೆ ಸುತ್ತಾಡಿಸಿ ಕೊನೆಗೆ ಸಿದ್ದಾಪುರ-ಸಾಗರ ರಸ್ತೆಯ ಕವಂಚೂರು ಗ್ರಾಮದ ಹಿತ್ತಲಕೊಪ್ಪ ಕ್ರಾಸಿನ ಬಳಿ ಕರೆದಿದ್ದಾರೆ. ರವಿ ಅವರ ಜೊತೆ ಮತ್ತೆ 5 ಜನ ಅಪರಿಚಿತರು ಇರುವುದನ್ನು ಮೋಸ ಹೋದವರು ಗಮನಿಸಿದ್ದಾರೆ. ಅವರೆಲ್ಲರೂ ಸೇರಿ ಬಿಳಿ ಬಟ್ಟೆಯಲ್ಲಿ ಸುತ್ತಿರುವ ಎರಡು ಗಂಟುಗಳನ್ನು ನೀಡಿ, `ಅದರಲ್ಲಿ ಚಿನ್ನದ ನಾಣ್ಯಗಳಿವೆ’ ಎಂದು ನಂಬಿಸಿ ಆಕಾಶ ಅವರಿಂದ ಹತ್ತು ಲಕ್ಷ ರೂ ಪಡೆದು ಪರಾರಿಯಾಗಿದ್ದಾರೆ. ಅದಾದ ನಂತರ ನಕಲಿ ನಾಣ್ಯಗಳ ಬಗ್ಗೆ ಅರಿತ ಆಕಾಶ ಅವರು ಸಿದ್ದಾಪುರ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT

`ಅತಿ ಆಸೆ ಗತಿಗೇಡು’

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He is not an officer!

ಆತ ಅಧಿಕಾರಿಯೇ ಅಲ್ಲ!

May 11, 2026

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

May 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋