• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

September 28, 2026
Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಂಡ ಹಾರಿದ ಕಾರು!

Achyutkumar by Achyutkumar
A car that jumped a pothole!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಜಿಯೋ ಕಚೇರಿ ಬಳಿ ಕಾರೊಂದು ಹೊಂಡಕ್ಕೆ ಹಾರಿದೆ. ಹೆದ್ದಾರಿಯವರು ಅಳವಡಿಸಿದ್ದ ಸೂಚನಾ ಫಲಕ್ಕೆ ಗುದ್ದಿದ ಕಾರು ಪಕ್ಕದಲ್ಲಿದ್ದ ಕಂದಕಕ್ಕೆ ಬಿದ್ದಿದೆ.

ಬೆಳಗಾವಿಯ ಬಸವರಾಜ ಶಿವಪ್ಪ ಉಳಾಗಡ್ಡಿ ಅವರು ಶನಿವಾರ ಹುಬ್ಬಳ್ಳಿಯಿಂದ ಜೋರಾಗಿ ಕಾರು ಓಡಿಸಿಕೊಂಡು ಹೊರಟಿದ್ದರು. ಯಲ್ಲಾಪುರ ಪಟ್ಟಣ ಪ್ರವೇಶಿಸಿದರೂ ಅವರು ತಮ್ಮ ಕಾರಿನ ವೇಗ ಕಡಿಮೆ ಮಾಡಲಿಲ್ಲ. ಪಟ್ಟಣದ ಬಾಳಗಿ ಕಾಂಪ್ಲೇಕ್ಸ ಬಳಿ ಬಂದ ಅವರು ಅಲ್ಲಿದ್ದ ಸೂಚನಾ ಫಲಕಕ್ಕೆ ತಮ್ಮ ಕಾರು ಗುದ್ದಿದರು. ಅದಾದ ನಂತರ ಯುಕೆ ಸೌಹಾರ್ಧ ಬ್ಯಾಂಕಿನ ಹಿಂದಿದ್ದ ಹೊಂಡಕ್ಕೆ ಕಾರಿನಸಹಿತ ಬಿದ್ದರು.

ADVERTISEMENT

ಈ ವೇಳೆ ಆ ಕಾರಿನಲ್ಲಿ ಐದು ಜನ ಪ್ರಯಾಣಿಕರಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾದರು. ಅದಾಗಿಯೂ, ಕಾರಿನಲ್ಲಿದ್ದ ಬೆಳಗಾವಿಯ ರೋಹಿತ ಬೆಳದಡಿ ಅವರಿಗೆ ಪೆಟ್ಟಾಯಿತು. ಕುತ್ತಿಗೆ ಹಿಂಬಾಗದಲ್ಲಿ ನೋವಾದ ಕಾರಣ ರೋಹಿತ ಬೆಳದಡಿ ಅವರು ಆಸ್ಪತ್ರೆ ಸೇರಿದರು. ಕಾರು ಅಪಘಾತಕ್ಕೆ ಕಾರಣನಾದ ಬಸವರಾಜ ಉಳಾಗಡ್ಡಿ ವಿರುದ್ಧ ಅದೇ ಕಾರಿನಲ್ಲಿದ್ದ ಮಹಂತೇಶ ಬಂದಿ ಅವರು ಪೊಲೀಸ್ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.

`ಅತಿ ವೇಗ ಅಪಘಾತಕ್ಕೆ ಕಾರಣ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

September 28, 2026
Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!