• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Students protest against bus issues Outrage and dissatisfaction directed at officials!

ಶಿರಸಿ | ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ-ಅಸಮಧಾನ!

August 12, 2026
Direct Recruitment There is no mention of the Siddis here Siddaramaiah!

ನೇರ ನೇಮಕಾತಿ: ಇಲ್ಲಿ ಸಿದ್ದಿಗಳ ಸುದ್ದಿಯೇ ಇಲ್ಲವಲ್ಲ ಸಿದ್ದರಾಮಯ್ಯ!

August 12, 2026
A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026

  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮುರುಡೇಶ್ವರದಲ್ಲಿ ಮೈ ಮಾರಾಟ ದಂಧೆ: ಮಹಿಳೆಯರಿಬ್ಬರ ರಕ್ಷಣೆ!

Achyutkumar by Achyutkumar
February 21, 2026
Body selling racket in Murudeshwar Two women rescued!
Share on FacebookShare on WhatsappShare on Twitter
ADVERTISEMENT

ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆಯಲ್ಲಿ ತೊಡಗಿದ್ದ ಸುರೇಶ ನಾಯ್ಕ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ವೇಳೆ ಇಲ್ಲಿನ ಭಾರತ್ ಗೆಸ್ಟ್ ಹೌಸ್’ನಲ್ಲಿ ನಡೆಯುತ್ತಿದ್ದ ಕಳ್ಳಾಟವನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.

ADVERTISEMENT

ಭಟ್ಕಳದ ಕಾಯ್ಕಿಣಿ ಹೆರಾಡಿಯ ಸುರೇಶ ನಾಗಪ್ಪ ನಾಯ್ಕ ಅವರು ಮುರುಡೇಶ್ವರಕ್ಕೆ ಹೋಗುವ ಶೆಟ್ಟರಕೇರಿಯ ಭಾರತ್ ಗೆಸ್ಟ್ ಹೌಸ್’ನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅದರ ಜೊತೆ ಶಿವಮೊಗ್ಗದ ಮಹಿಳೆಯರಿಬ್ಬರನ್ನು ಅವರು ಕಳ್ಳ ಸಾಗಾಣಿಕೆ ಮೂಲಕ ಮುರುಡೇಶ್ವರಕ್ಕೆ ಕರೆ ತಂದಿದ್ದರು. ತಾವು ಕೆಲಸ ಮಾಡುವ ಭಾರತ್ ಗೆಸ್ಟ್ ಹೌಸ್’ನ ರೂಂ ನಂ 3ರಲ್ಲಿ ಮಹಿಳೆಯರಿಬ್ಬರನ್ನು ಕೂಡಿ ಹಾಕಿದ್ದರು.

ಆ ಮಹಿಳೆಯರಿಬ್ಬರಿಗೂ ಹಣದ ಆಮೀಷ ಒಡ್ಡಿ ಅವರನ್ನು ವೇಶ್ಯಾವಾಟಿಕೆ ದಂಧೆಗಿಳಿಸಿದ್ದರು. ಆ ಮಹಿಳೆಯರಿಬ್ಬರ ಆರ್ಥಿಕ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಸುರೇಶ ನಾಯ್ಕ ಅವರು ದುಡ್ಡು ಮಾಡುತ್ತಿದ್ದರು. ಮಹಿಳೆರಿಗೆ ಹೆದರಿಸಿ-ಬೆದರಿಸಿ ಅವರನ್ನು ಬೇರೆ ಬೇರೆ ಪುರುಷರ ಜೊತೆ ಕಳುಹಿಸುತ್ತಿದ್ದರು. ಮುರುಡೇಶ್ವರ ಸಿಪಿಐ ಜಗದೀಶ ಹಂಚಿನಾಳ ಅವರಿಗೆ ಈ ವಿಷಯ ಅರಿವಿಗೆ ಬಂದಿತು. ಈ ಹಿನ್ನಲೆ ಫೆ 19ರ ರಾತ್ರಿ 10.50ಕ್ಕೆ ಅವರು ಆ ಲಾಡ್ಜಿನ ಮೇಲೆ ದಾಳಿ ನಡೆಸಿದರು.

ಮಹಿಳೆಯರಿಬ್ಬರ ಜೊತೆ ಮೂವರು ಪುರುಷರು ಸರಸ ಸಲ್ಲಾಪದಲ್ಲಿ ತೊಡಗಿರುವುದನ್ನು ಪೊಲೀಸರು ನೋಡಿದರು. ಆ ಮಹಿಳೆಯರಿಬ್ಬರನ್ನು ಅಲ್ಲಿಂದ ರಕ್ಷಿಸಿದರು. ನಂತರ ಈ ಅನೈತಿಕ ವ್ಯವಹಾರಕ್ಕೆ ಕಾರಣರಾದ ಸುರೇಶ ನಾಯ್ಕ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Students protest against bus issues Outrage and dissatisfaction directed at officials!

ಶಿರಸಿ | ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ-ಅಸಮಧಾನ!

August 12, 2026
Direct Recruitment There is no mention of the Siddis here Siddaramaiah!

ನೇರ ನೇಮಕಾತಿ: ಇಲ್ಲಿ ಸಿದ್ದಿಗಳ ಸುದ್ದಿಯೇ ಇಲ್ಲವಲ್ಲ ಸಿದ್ದರಾಮಯ್ಯ!

August 12, 2026
A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಯಲ್ಲಾಪುರ | ಎಲ್ಲಾ ಬಗೆಯ ಬಟ್ಟೆಗಳ ಮೇಲೆ ಭಾರೀ ಡಿಸ್ಕೌಂಟ್!

This will close in 6 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!