• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Unscientific fishing The death of a young man who fell into an electric trap

ಅವೈಜ್ಞಾನಿಕ ಮೀನುಗಾರಿಕೆ: ವಿದ್ಯುತ್ ಬಲೆಗೆ ಬಿದ್ದ ಯುವಕನ ದುರ್ಮರಣ!

February 8, 2026

ಅತ್ತೆ-ಮಾವನ ಕಾಟಕ್ಕೆ ಅಳಿಯ ಬಲಿ!

February 8, 2026
We the boys of Ravindra Nagar... will always wish for the best!

ರವೀಂದ್ರ ನಗರದ ಹುಡುಗರು ನಾವು.. ಎಂದಿಗೂ ಒಳಿತನ್ನೇ ಬಯಸುವೆವು!

ADVERTISEMENT
  • Home
  • Janamata
Sunday, February 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅವೈಜ್ಞಾನಿಕ ಮೀನುಗಾರಿಕೆ: ವಿದ್ಯುತ್ ಬಲೆಗೆ ಬಿದ್ದ ಯುವಕನ ದುರ್ಮರಣ!

Achyutkumar by Achyutkumar
February 8, 2026
Unscientific fishing The death of a young man who fell into an electric trap
203
VIEWS
Share on FacebookShare on WhatsappShare on Twitter
ADVERTISEMENT

ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸಲು ಮುಂದಾದ ಸಿದ್ದಾಪುರದ ಮಂಜುನಾಥ ನಾಯ್ಕ ಅವರು ಅದೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನಪ್ಪಿದ್ದಾರೆ.

ADVERTISEMENT

ಮಂಜುನಾಥ ಕೇಶವ ನಾಯ್ಕ ಮೀಸಗುಂದ್ಲಿ ಅವರು ಭಾನುವಾರ ಸಂಬoಧಿಕರ ಜೊತೆ ಸಿದ್ದಾಪುರದ ಕಾನಸೂರು ಬಳಿಯ ತ್ಯಾಗಲಿ ಬಳಿಯ ಹೊಳೆಗೆ ಹೋಗಿದ್ದರು. ಬೀಕನಮನೆ ಹೊಳೆಯ ಬದಿಯಿದ್ದ ವಿದ್ಯುತ್ ಕಂಬಕ್ಕೆ ಅವರು ತಂತಿ ಕಟ್ಟಿದ್ದರು. ಆ ತಂತಿಯನ್ನು ನದಿ ನೀರಿಗೆ ಬಿಟ್ಟು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಹೊಳೆಗೆ ಅಡ್ಡಲಾಗಿ ಬಲೆ ಬೀಸಿದ್ದು, ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ ಮೀನುಗಳನ್ನು ಬಲೆಗೆ ಬೀಳಿಸುವ ಯೋಜನೆ ರೂಪಿಸಿದ್ದರು.

ADVERTISEMENT

ಈ ವೇಳೆ ಮಂಜುನಾಥ ನಾಯ್ಕ ಅವರು ಕಾಲು ಜಾರಿ ಅದೇ ಹೊಳೆಗೆ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಅಲ್ಲಿದ್ದ ಮೀನುಗಳ ಜೊತೆ ಮಂಜುನಾಥ ನಾಯ್ಕ ಅವರು ಸಾವನಪ್ಪಿದರು. ನೀರಿನಲ್ಲಿದ್ದ ಮಂಜುನಾಥ ನಾಯ್ಕ ಅವರ ಶವವನ್ನು ದಡಕ್ಕೆ ತರಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ವಿಚಾರಣೆ ನಡೆಸಿದ್ದಾರೆ.

ADVERTISEMENT
ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋