• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಡಿವೈಡರಿಗೆ ಗುದ್ದಿದ ಬೈಕು: ಸೆಂಟ್ರಿoಗ್ ಕಾರ್ಮಿಕ ಮೃತ್ಯು!

March 22, 2026
Suicide

ಕಾನ್ಸರಿಗೆ ಬೆದರಿದ ಮಹಿಳೆ: ಆತ್ಮಹತ್ಯೆ!

March 22, 2026
Loan of 10 lakhs.. compensation of 17 lakhs.. fine of 20 thousand rupees!

21 ವರ್ಷದ ಹೋರಾಟ: ಸಹೋದದರಿಗೆ ಸವಾಲು ಹಾಕಿ ಭೂಮಿಪಡೆದ ಅಕ್ಕ-ತಂಗಿಯರು!

ADVERTISEMENT
  • Home
  • Janamata
Sunday, March 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

21 ವರ್ಷದ ಹೋರಾಟ: ಸಹೋದದರಿಗೆ ಸವಾಲು ಹಾಕಿ ಭೂಮಿಪಡೆದ ಅಕ್ಕ-ತಂಗಿಯರು!

Achyutkumar by Achyutkumar
March 22, 2026
Loan of 10 lakhs.. compensation of 17 lakhs.. fine of 20 thousand rupees!
254
VIEWS
Share on FacebookShare on WhatsappShare on Twitter
ADVERTISEMENT

21 ವರ್ಷದ ಕಾನೂನು ಹೋರಾಟದ ನಂತರ ನಾಲ್ವರು ಸಿದ್ದಾಪುರದ ಮಹಿಳೆಯರು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲುಪಡೆದಿದ್ದಾರೆ. ಈಚೆಗೆ ಶಿರಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಮೂಲಕ ಹೆಣ್ಣು ಮಕ್ಕಳಿಗೂ ಭೂಮಿಯ ಹಕ್ಕು ಸಿಕ್ಕಿದೆ.

ADVERTISEMENT

2001ರಲ್ಲಿ ಗಣಪತಿ ಎಂಬಾತರು ಸಾವನಪ್ಪಿದ್ದರು. ಅವರಿಗೆ ನಾಲ್ವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಲು ಗಂಡು ಮಕ್ಕಳು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಹೀಗಾಗಿ ಹಿರಿಯ ಮಗ ದೇವರು ಅವರ ಮೂಲಕ ಈ ಪ್ರಕರಣ 2005ರಲ್ಲಿ ಈ ಆಸ್ತಿ ವಿಭಜನೆಯ ಕಲಹ ನ್ಯಾಯಾಲಯದ ಮೆಟ್ಟಿಲೇರಿತು. `ಹೆಣ್ಣು ಮಕ್ಕಳ ಮದುವೆ ವೇಳೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಆ ವೇಳೆ ಕುಟುಂಬದ ಆಸ್ತಿಯನ್ನು ಕರಗಸಿ ಸಾಕಷ್ಟು ಖರ್ಚು ಮಾಡಲಾಗಿದೆ’ ಎಂದು ಗಂಡು ಮಕ್ಕಳು ವಾದಿಸಿದ್ದರು. ವಾದ-ಪ್ರತಿವಾದ ಉಚ್ಚ ನ್ಯಾಯಾಲಯದವರೆಗೂ ಹೋಗಿದ್ದು, ಅಲ್ಲಿಯೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ.

ಈ ಎಲ್ಲದರ ನಡುವೆ ಮಾರ್ಚ 14ರಂದು ಶಿರಸಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಯಿತು. ವಾಜ್ಯದ ಕಾರಣ ಜಮೀನು ಹಾಳು ಬಿಡುವ ಬದಲು ಅವರವರಿಗೆ ಅದರ ಹಕ್ಕು ನೀಡುವಂತೆ ಕಕ್ಷಿದಾರರಿಗೆ ವಕೀಲರು ಮನವರಿಕೆ ಮಾಡಿದರು. `ಹಣ, ಸಮಯ ಹಾಗೂ ಶ್ರಮ ಉಳಿತಾಯಕ್ಕೆ ಲೋಕ ಅದಾಲತ್ ನೆರವಾಗಲಿದೆ’ ಎಂದು ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಕಿವಿಮಾತು ಹೇಳಿದರು. ಈ ಹಿನ್ನಲೆ ಭೂಮಿ ವಿಷಯವಾಗಿ 25 ವರ್ಷದಿಂದ ವೈರತ್ವ ಕಟ್ಟಿಕೊಂಡಿದ್ದವರು ರಾಜಿ ನಿರ್ಣಯದಿಂದ ಒಂದಾದರು. ಗಂಡು ಮಕ್ಕಳು ತಮ್ಮ ಸಹೋದರಿಯರಿಗೆ ಸಮಾನ ಹಕ್ಕು ನೀಡಲು ಒಪ್ಪಿದರು. ನ್ಯಾಯವಾದಿ ಜಿಪಿಎನ್ ಹೆಗಡೆ ಅವರು ಕಕ್ಷಿದಾರರ ಜೊತೆ ಮಾತನಾಡಿದ್ದು, ಹಿಂದೂ ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದ ಹೆಣ್ಣು ಮಕ್ಕಳಿಗೆ ಭೂಮಿ ಹಕ್ಕು ಕೊಡಿಸಿದರು.

ADVERTISEMENT

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋