• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kshatriya Konkan Maratha Premier League Maratha Warriors are champions

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

March 3, 2026
A man who stole eight kg of rice suspended!

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

March 3, 2026
A cow-faced tiger escaped after being spotted by the police!

ಪೊಲೀಸರ ಕಂಡು ಪರಾರಿಯಾದ ಗೋಮುಖ ವ್ಯಾಘ್ರ!

ADVERTISEMENT
  • Home
  • Janamata
Tuesday, March 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪೊಲೀಸರ ಕಂಡು ಪರಾರಿಯಾದ ಗೋಮುಖ ವ್ಯಾಘ್ರ!

Achyutkumar by Achyutkumar
March 3, 2026
A cow-faced tiger escaped after being spotted by the police!
297
VIEWS
Share on FacebookShare on WhatsappShare on Twitter
ADVERTISEMENT

ಮಾಂಸದ ಆಸೆಗಾಗಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಲಾರಿಯನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಪೊಲೀಸರನ್ನು ಕಂಡ ಬೆಲ್ಲದ ಬಾಗೆವಾಡಿಯ ದ್ಯಾನೇಶ ಪರಾರಿಯಾಗಿದ್ದು, ವಾಹನ ಓಡಿಸುತ್ತಿದ್ದ ಮೈಸೂರಿನ ಮಹಮದ್ ರಫೀ ಜಾಫರ್ ಪಾಷಾ ಸಿಕ್ಕಿಬಿದ್ದಿದ್ದಾರೆ.

ADVERTISEMENT

ಧಾರವಾಡದ ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಈಚರ್ ವಾಹವನನ್ನು ಫೆಬ್ರವರಿ 2ರ ರಾತ್ರಿ 11.50ಕ್ಕೆ ಯಲ್ಲಾಪುರ ಜೋಡಕೆರೆಯ ಬಳಿ ಪಿಸೈ ರಾಜಶೇಖರ ವಂದಲಿ ಅವರು ತಡೆದಿದ್ದಾರೆ. ಆ ವಾಹನ ತಪಾಸಣೆ ನಡೆಸಿದಾಗ ಅದರೊಳಗೆ 19 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಕಾಣಿಸಿದೆ. 12 ಹೋರಿ, 4 ಕೋಣ ಹಾಗೂ 3 ಎಮ್ಮೆಗಳಿಗೆ ಮಲಗಲು ಸಹ ಜಾಗವಿಲ್ಲದ ರೀತಿ ಅದನ್ನು ಸಾಗಿಸಲಾಗಿದ್ದು, ತಕ್ಷಣ ಪೊಲೀಸರು ಆ ಜಾನುವಾರುಗಳ ಜೀವ ಉಳಿಸಿದ್ದಾರೆ.

ADVERTISEMENT

ಪೊಲೀಸರು ಲಾರಿಗೆ ಅಡ್ಡಲಾಗಿ ಕೈ ಮಾಡಿದ ಕೂಡಲೇ ಅಕ್ರಮ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿದ್ದ ಬಾಗೆವಾಡಿಯ ದ್ಯಾನೇಶ ಓಡಿ ಪರಾರಿಯಾಗಿದ್ದಾರೆ. ಲಾರಿ ಚಲಾಯಿಸುತ್ತಿದ್ದ ಮಹಮದ್ ರಫೀ ಜಾಫರ್ ಪಾಷಾರನ್ನು ಪೊಲೀಸರು ಹಿಡಿದಿದ್ದಾರೆ. ವಿಚಾರಣೆ ವೇಳೆ ಆ ಎಲ್ಲಾ ಜಾನುವಾರುಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಸಹ ಹೊಂದಿರದ ಕಾರಣ ಮಹಮದ್ ರಫೀ ಜಾಫರ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಸೈ ಸಿದ್ದಪ್ಪ ಗುಡಿ ಅವರು ತನಿಖೆ ನಡೆಸುತ್ತಿದ್ದಾರೆ. ಪಶು ವೈದ್ಯ ಸುಬ್ರಾಯ ಭಟ್ಟ ಅವರು ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅದಾದ ನಂತರ ಪೊಲೀಸರೇ ಅಗತ್ಯವಿರುವ ಹುಲ್ಲು-ನೀರು ನೀಡಿ ಜಾನುವಾರುಗಳ ಆರೈಕೆ ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kshatriya Konkan Maratha Premier League Maratha Warriors are champions

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

March 3, 2026
A man who stole eight kg of rice suspended!

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

March 3, 2026
A cow-faced tiger escaped after being spotted by the police!

ಪೊಲೀಸರ ಕಂಡು ಪರಾರಿಯಾದ ಗೋಮುಖ ವ್ಯಾಘ್ರ!

March 3, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋