• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

May 11, 2026
Blacklist for contractor who doesn't provide water!

ನೀರು ಕೊಡದ ಗುತ್ತಿಗೆದಾರನಿಗೆ ಕಪ್ಪು ಪಟ್ಟಿ!

  • Home
Monday, May 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

Achyutkumar by Achyutkumar
March 3, 2026
A man who stole eight kg of rice suspended!
966
VIEWS
Share on FacebookShare on WhatsappShare on Twitter
ADVERTISEMENT

ಕುಮಟಾದ ಬರ್ಗಿ ಪ್ರೌಢಶಾಲೆಯ ಮೂವರು ಮಹಿಳಾ ಸಿಬ್ಬಂದಿ 328ರೂ ಮೌಲ್ಯದ 8 ಕೆಜಿ ಅಕ್ಕಿ ಕದ್ದಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾಗಿ ಆ ಅಕ್ಕಿಯನ್ನು ಮರಳಿಸಿದರೂ ಅವರೆಲ್ಲರೂ ಸೇವೆಯಿಂದ ಅಮಾನತಾಗಿದ್ದಾರೆ!

ADVERTISEMENT

ಕುಮಟಾದ ಬರ್ಗಿ ಪ್ರೌಢಶಾಲೆಯ ಮುಖ್ಯ ಅಡುಗೆ ಸಹಾಯಕಿ ಸುಮನಾ ಕಮಲಾಕರ ನಾಯ್ಕ ಅವರ ಜೊತೆ ಅಡುಗೆ ಸಹಾಯಕಿಯರಾದ ವಾಸಂತಿ ಮಹಾಬಲೇಶ್ವರ ಗಾವಡಿ ಹಾಗೂ ರಾಜೇಶ್ವರಿ ಶ್ರೀಧರ ನಾಯ್ಕ ಸೇರಿ 8 ಕೆಜಿ 200 ಗ್ರಾಂ ಅಕ್ಕಿ ಕದ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಚಾರಣೆ ವೇಳೆ ಅಕ್ಕಿ ಕದ್ದಿರುವುದಾಗಿ ಆ ಮೂವರು ತಪ್ಪು ಒಪ್ಪಿಕೊಂಡಿದ್ದು, ಆ ಅಕ್ಕಿಯನ್ನು ಮರಳಿಸಿದ್ದಾರೆ. ಆದರೆ, ಬಿಸಿಯೂಟಕ್ಕೆ ಬಳಸಬೇಕಾದ ಅಕ್ಕಿಯನ್ನು ಕದ್ದು ಸಿಕ್ಕಿಬಿದ್ದಿರುವ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.

ADVERTISEMENT

ಫೆಬ್ರವರಿ 27ರಂದು ಆ ಮೂವರು ಸೇರಿ ಶಾಲೆಯ ದಾಸ್ತಾನು ಕೊಠಡಿಯಲ್ಲಿರುವ ಅಕ್ಕಿ ಕದ್ದಿದ್ದಾರೆ. ಅಕ್ಷರ ದಾಸೋಹ ಯೀಜನೆ ಅಡಿ ಶಾಲೆಗೆ ಪೂರೈಸಿದ ಅಕ್ಕಿ ಕದ್ದಿರುವ ವಿಷಯ ಶಾಲಾ ಸಮಿತಿಯವರ ಗಮನಕ್ಕೆ ಬಂದಿದೆ. ಅದಾದ ನಂತರ ಎಸ್ ಡಿ ಎಂ ಸಿ ಸಭೆ ನಡೆದಿದ್ದು, ಅಲ್ಲಿಯೂ ಕಳ್ಳತನದ ವಿಷಯ ಚರ್ಚೆ ನಡೆದಿದೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ ಭೇಟಿ ಪರಿಶೀಲನೆ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ಅಕ್ಕಿ ಕದ್ದವರ ವಿರುದ್ಧ ಪೊಲೀಸ್ ದೂರು ನೀಡಲು ಶಾಲೆಯವರು ನಿರಾಕರಿಸಿದ್ದಾರೆ. ಅದಾಗಿಯೂ, ಬಿಸಿಯೂಟದ ಅಕ್ಕಿ ಕಾಣೆಯಾದವರ ವಿರುದ್ಧ ಕ್ರಮ ಅನವಾರ್ಯ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಶಾಲಾ ಎಸ್ ಡಿ ಎಂ ಸಿಯವರು ಸುಮನಾ ನಾಯ್ಕ, ವಾಸಂತಿ ಗಾವಡಿ ಹಾಗೂ ರಾಜೇಶ್ವರಿ ನಾಯ್ಕ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೋಡಿದ ಆ ಮೂವರು ತಮ್ಮ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು, ಕ್ಷಮೆ ಯಾಚಿಸಿದ್ದಾರೆ. ಅದಾದ ನಂತರ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶಕ್ಕಾಗಿ ಅಂಗಲಾಚಿದ್ದಾರೆ.

ADVERTISEMENT

ಆದರೆ, ಫೆ 26ರಂದು ಸಭೆ ನಡೆಸಿದ ಪಿ ಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಶಿಕ್ಷಣಾಧಿಕಾರಿಗಳು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಒಮ್ಮೆಗೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದರೆ ಅಕ್ಷರ ದಾಸೋಹ ಯೋಜನೆಯ ನಿರಂತರತೆ ಕಾಪಾಡಿಕೊಳ್ಳುವುದು ಕಷ್ಟ ಎಂದು ಎಸ್ ಡಿ ಎಂ ಸಿಯವರು ಹೇಳಿದ್ದಾರೆ. ಮಕ್ಕಳ ಆಹಾರ ಪೂರೈಕೆಯಲ್ಲಿ ತಾತ್ಕಾಲಿಕ ಅಡೆತಡೆ ಉಂಟಾದರೂ ತಪ್ಪು ಮಾಡಿದವರನ್ನು ಬಿಡುವುದು ನೈತಿಕವಾಗಿ ಸಾಧುವಲ್ಲ ಎಂದು ನಿರ್ಣಯಿಸಿ ಆ ಸಿಬ್ಬಂದಿಯ ನೇಮಕಾತಿ ಪ್ರಾಧಿಕಾರಿಯಾದ ಬರ್ಗಿ ಗ್ರಾ ಪಂ ಪಿಡಿಓ ಕವಿತಾ ನಾಯಕ ಅವರು ನಿರ್ಣಯಿಸಿದ್ದಾರೆ. ಈ ಹಿನ್ನಲೆ ಆ ಮೂವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಆರ್ ಸಿ ಬಿ: ಕ್ರಿಕೆಟ್ ಪಾರ್ಟಿಯಲ್ಲಿ ಕಿರಿಕ್!

May 11, 2026
Bike skid One person death another pain!

ಬೈಕ್ ಸ್ಕಿಡ್: ಒಬ್ಬರ ಸಾವು-ಮತ್ತೊಬ್ಬರಿಗೆ ನೋವು!

May 11, 2026
Blacklist for contractor who doesn't provide water!

ನೀರು ಕೊಡದ ಗುತ್ತಿಗೆದಾರನಿಗೆ ಕಪ್ಪು ಪಟ್ಟಿ!

May 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋