• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಗವಾಧ್ವಜ: ಕಟ್ಟೆ ನಿರ್ಮಾಣಕ್ಕೆ ತಕರಾರು-ಅರಣ್ಯ ಇಲಾಖೆ ಅಡ್ಡಗಾಲು!

Achyutkumar by Achyutkumar
March 15, 2026
Share on FacebookShare on WhatsappShare on Twitter

ಕುಮಟಾದ ಹಳಕಾರ್ ಬಳಿಯ ಗುಣಗಣಕೊಪ್ಪದ ವಿಲೇಜ್ ಫಾರೆಸ್ಟ್ ಪ್ರದೇಶದಲ್ಲಿ ಹಿಂದಿನಿAದಲೂ ಭಗವಾಧ್ವಜವಿದ್ದು, ಸದ್ಯ ಆ ಕಟ್ಟೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇದಕ್ಕೆ ಅದೇ ಭಾಗದ ನಾಗಶ್ರೀ ಪಟಗಾರ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರಿಂದ ಅರಣ್ಯ ಇಲಾಖೆಯವರು ಭಗವಾಧ್ವಜಕ್ಕೆ ಕಟ್ಟೆ ಕಟ್ಟುವುದಕ್ಕೆ ತಕರಾರು ಮಾಡಿದ್ದಾರೆ.

ADVERTISEMENT

ಹಳಕಾರ ವಿಲೇಜ್ ಪಾರೇಸ್ಟ ಪ್ರದೇಶದಲ್ಲಿ ಕಳೆದ 12 ವರ್ಷಗಳಿಂದ ಭಗವಾಧ್ವಜವಿದೆ. ಸದ್ಯ ಅಲ್ಲಿ ಚೀರೆಕಲ್ಲುಗಳನ್ನು ಕಟ್ಟಲಾಗುತ್ತಿದೆ. ಜೊತೆಗೆ ಆ ಕಟ್ಟೆಯನ್ನು ಇನ್ನಷ್ಟು ದೊಡ್ಡದಾಗಿಸಿ ಅಭಿವೃದ್ಧಿ ಮಾಡಲು ಕೆಲವರು ಶ್ರಮಿಸುತ್ತಿದ್ದಾರೆ. ಆದರೆ, ಅತಿಥಿ ಶಿಕ್ಷಕಿಯಾಗಿರುವ ನಾಗಶ್ರೀ ನೀಲಕಂಠ ಪಟಗಾರ್ ಅವರು ಇದಕ್ಕೆ ವಿರೋಧವ್ಯಕ್ತಪಡಿಸಿದ್ದಾರೆ. ಹಳಗಾರದ ವ್ಯಾಪಾರಿ ವಿಶ್ವನಾಥ ನಾಗೇಶ ಪಟಗಾರ, ವೈರಿಂಗ್ ಕೆಲಸ ಮಾಡುವ ನಾಗರಾಜ ಸುಕ್ರು ಪಟಗಾರ, ಗಣೇಶ ನಗರದ ವಾಟರ್ ಸಪ್ಲಾಯರ್ ಶಾಂತರಾಮ ಬಲಿಯಾ ಹರಿಕಂತ್ರ, ಹರಿಕಂತ್ರಕೇರಿಯ ವ್ಯಾಪಾರಿ ನಾಗಪ್ಪ ಈರಾ ಹರಿಕಂತ್ರ ಅವರು ಸಹ ಈ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಿದ್ದಾರೆ.

ADVERTISEMENT

ಸದ್ಯ ಆ ಆಕ್ಷೇಪಣಾ ಪತ್ರ ತಹಶೀಲ್ದಾರ್ ಕಚೇರಿ ಹಾಗೂ ಅರಣ್ಯ ಇಲಾಖೆಗೆ ರವಾನೆಯಾಗಿದೆ. ಈ ಹಿನ್ನಲೆ ಮಾರ್ಚ 12ರಂದು ಅರಣ್ಯ ಇಲಾಖೆಯವರು ಭಗವಾ ದ್ವಜ ಕಟ್ಟೆ ನಿರ್ಮಾಣ ಕೆಲಸ ತಡೆದಿದ್ದಾರೆ. ಕುಮಟಾ ಸೂಕ್ಷö್ಮ ಪ್ರದೇಶವಾಗಿದ್ದು, ಭಗವಾ ಧ್ವಜ ವಿಷಯವಾಗಿ ನಾಗರಿಕ ಸೌಹಾರ್ದತೆಗೆ ಧಕ್ಕೆ ಆಗುವ ಸಾಧ್ಯತೆ ಇದೆ. ಈ ಹಿನ್ನಲೆ ಆಕ್ಷೇಪಣೆ ಸಲ್ಲಿಸಿದ ನಾಗಶ್ರೀ ಪಟಗಾರ ಅವರ ಜೊತೆ ವಿಶ್ವನಾಥ ಪಟಗಾರ, ನಾಗರಾಜ ಪಟಗಾರ, ಶಾಂತರಾಮ ಹರಿಕಂತ್ರ, ನಾಗಪ್ಪ ಹರಿಕಂತ್ರ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!