• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
  • Home
  • Janamata
Monday, March 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕತ್ತಲ ದಾರಿಯಲ್ಲಿ ಕಪ್ಪು ಚಿರತೆ: ವೃದ್ಧನಿಗೂ ವಿನಾಯಿತಿ ನೀಡದ ವ್ಯಾಘ್ರ!

Achyutkumar by Achyutkumar
March 29, 2026
Black leopard on a dark path A tiger that does not spare even the elderly!
192
VIEWS
Share on FacebookShare on WhatsappShare on Twitter

ಭಟ್ಕಳ ನವಾಯಿತ ಕಾಲೋನಿಯ ಕತ್ತಲ ದಾರಿಯಲ್ಲಿ ಶನಿವಾರ ರಾತ್ರಿ ಕಪ್ಪು ಚಿರತೆ ಓಡಾಟ ನಡೆಸಿದೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ಹಸನ್ ಎಂಬಾತರ ಮೇಲೆ ಮರ್ಯಮ್ ಅಲಿ ಮಸೀದಿ ಬಳಿ ಈ ಚಿರತೆ ದಾಳಿ ಮಾಡಿದೆ. ೬೦ ವರ್ಷದ ವೃದ್ಧ ಹಸನ ಅವರು ಕೂಗಿದಾಗ ಅವರ ಮಗ ಶಫಿ ಆಗಮಿಸಿ ಜೀವ ಕಾಪಾಡಿದ್ದಾರೆ.

ADVERTISEMENT

ಹಸನ್ ಅವರು ಶನಿವಾರ ಇಶಾ ಪ್ರಾರ್ಥನೆ ಸಲ್ಲಿಸಿ ಮರ್ಯಮ್ ಅಲಿ ಮಸೀದಿಯ ಹಿಂದಿನ ರಸ್ತೆಯಿಂದ ಮನೆಗೆ ಮರಳುತ್ತಿದ್ದರು. ಅವರ ಮನೆಯ ಹತ್ತಿರದಲ್ಲಿಯೇ ಅಡಗಿದ್ದ ಕಪ್ಪು ಚಿರತೆ ಏಕಾಏಕಿ ದಾಳಿ ನಡೆಸಿತು. ಬೆದರಿದ ಅವರು ದೊಡ್ಡದಾಗಿ ಬೊಬ್ಬೆಹೊಡೆದು ನೆಲಕ್ಕೆ ಬಿದ್ದಿದ್ದು, ಈ ವೇಳೆ ಶಫಿ ಅವರು ಆಗಮಿಸಿದ್ದರಿಂದ ಚಿರತೆ ಕಾಡಿನ ಕಡೆ ಓಡಿತು. ಆ ವೇಳೆ ಸಮೀಪದ ಪೊದೆಗಳ ಬಳಿ ಚಿರತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಅದು ಸಿಗಲಿಲ್ಲ.

ಚಿರತೆ ದಾಳಿಯ ಸುದ್ದಿ ಕೇಳಿ ನೂರಾರು ಜನ ಅಲ್ಲಿ ಜಮಾಯಿಸಿದರು. ಮಸೀದಿಯಿಂದ ೨೦೦ ಮೀ ದೂರದಲ್ಲಿ ವಾಸಿಸುವ ಬಶೀರ್ ಅಹ್ಮದ್ ಅವರು ತಮ್ಮ ಮನೆ ಹೊರಗೆ ಕಪ್ಪು ಚಿರತೆ ನೋಡಿರುವುದಾಗಿ ಹೇಳಿದರು. ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದರು. ಚಿರತೆಯನ್ನು ಓಡಿಸಲು ಪಟಾಕಿಯನ್ನು ಸಿಡಿಸಿದರು. ಅದಾದ ನಂತರ ಮರಿಯಮ್ ಅಲಿ ಮಸೀದಿಯ ಹಿಂದಿನಿAದ ಹತ್ತಿರದ `ಮಾಂಗೋ ಫಾರ್ಮ್’ ಮತ್ತು ಪಕ್ಕದ ಅರಣ್ಯ ಪ್ರದೇಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಯಿತು. ಸಾಗರ ರಸ್ತೆ ಅರಣ್ಯದಿಂದ ಕಡ್ವಿನಕಟ್ಟೆ ಮಾರ್ಗದ ಮೂಲPರೀ ಚಇರತೆ ವಸತಿ ಪ್ರದೇಶ ಬಂದಿರುವ ಅನುಮಾನವ್ಯಕ್ತವಾಯಿತು.

ADVERTISEMENT

ಇದಕ್ಕೆ ಪೂರಕವಾಗಿ ಸ್ಥಳೀಯ ಯುವಕ ಅಬ್ದುಲ್ ರೆಹಮಾನ್ `ಎರಡು ದಿನಗಳ ಹಿಂದೆ ಹೆಗ್ಗಲ್ ನದಿಯ ಬಳಿ ಚಿರತೆ ನೋಡಿದ್ದೇನೆ’ ಎಂದರು. ಗುರುವಾರ ಸಂಜೆ ನದಿಯ ದಡದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಚಿರತೆ ಕಾಣಿಸಿದ್ದು, ಬ್ಯಾಟ್ರಿ ಬೆಳಕು ಕಾಣಿಸಿದಾಗ ಕಾಡಿನ ಕಡೆ ಹೋಗಿರುವುದಾಗಿ ಅವರು ಮಾಹಿತಿ ನೀಡಿದರು. ಮರ್ಯಮ್ ಅಲಿ ಮಸೀದಿಯಿಂದ ಮುಝಮ್ಮಿಲ್ ಮಸೀದಿ ಮತ್ತು ಕಾರಗದ್ದೆ ಪ್ರದೇಶಗಳವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿರುವ ಕಾರಣ ಚಿರತೆ ಆಹಾರ ಅರೆಸಿ ಅಲ್ಲಿ ಆಗಮಿಸಿದ ಅನುಮಾನವ್ಯಕ್ತವಾಯಿತು.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋