• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A bamboo fence for a green hill!

ಸೊಪ್ಪಿನ ಬೆಟ್ಟಕ್ಕೂ ಬಿದಿರಿನ ಬೇಲಿ!

September 26, 2026
Murder over property They won the case... but lost their lives!

ಆಸ್ತಿಗಾಗಿ ಕೊಲೆ: ಕೋರ್ಟ ಕೇಸು ಗೆದ್ದರು.. ಬದುಕಿನಲ್ಲಿ ಸೋತರು!

September 26, 2026
Accused who carried out the attack arrested!

ಹಲ್ಲೆ ನಡೆಸಿದ ಆರೋಪಿ ಸೆರೆ!

ADVERTISEMENT
  • Home
  • Janamata
Sunday, September 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಲ್ಲಿ-ಇಲ್ಲಿ ಬಿಯರ್ ಕುಡಿಯುವುದು ಅಪರಾಧ!

Achyutkumar by Achyutkumar
Drinking beer here and there is a crime!
Share on FacebookShare on WhatsappShare on Twitter
ADVERTISEMENT

ದಾಂಡೇಲಿಯ ಜಿ ಪ್ಲಸ್ ಟೂ ವಸತಿ ಸಂಕೀರ್ಣದ ಬಳಿ ಇಬ್ಬರು ಬಿಯರ್ ಕುಡಿಯುತ್ತ ಕುಳಿತಿದ್ದು, ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನುಬಾಹಿರವಾಗಿ ಬಿಯರ್ ಕುಡಿದ ಕಾರಣ ಅವರ ವಿರುದ್ಧ ಕಠಿಣ ಕ್ರಮವಾಗಿದೆ!

ದಾಂಡೇಲಿ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುವ ಮೌಳಂಗಿಯ ಗಜಾನನ ಭೀರಮಣ್ಣ ಕಾಲಕುಂದ್ರಿ (೨೩) ಹಾಗೂ ಬ್ಲಾಕ್ ಪಾಕ್ಟರಿಯಲ್ಲಿ ಕೆಲಸ ಮಾಡುವ ಕೊಂಡಪಾದ ಬಸವರಾಜ ಸಂಗಣ್ಣನವರ್ (೨೮) ಅವರು ಮಾರ್ಚ ೧೫ರ ರಾತ್ರಿ ಪಾರ್ಟಿ ಮಾಡಲು ನಿರ್ಧರಿಸಿದ್ದರು. ಆ ದಿನ ರಾತ್ರಿ ೮ ಗಂಟೆಗೆ ಅವರಿಬ್ಬರು ಬಿಯರ್ ಬಾಟಲಿ ಹಿಡಿದು ಜಿ ಪ್ಲಸ್ ಟೂ ವಸತಿ ಸಂಕೀರ್ಣದ ಬಳಿ ಕುಳಿತಿದ್ದರು. ಅಲ್ಲಿಗೆ ಆಗಮಿಸಿದ ಪಿಸೈ ಅಮೀನಸಾಬ್ ಅತ್ತಾರ್ ಅವರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು.

ADVERTISEMENT

ಅಷ್ಟರಲ್ಲಿ ಅವರಿಬ್ಬರು ಬಿಯರ್ ಕುಡಿದು ಖಾಲಿ ಮಾಡಿದ್ದರೂ ಸಹ ಅವರ ಬಳಿಯಿದ್ದ ಖಾಲಿ ಬಾಟಲಿಯನ್ನು ಪೊಲೀಸರು ವಶಕ್ಕೆಪಡೆದರು. ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಬಿಯರ್ ಕುಡಿಯುವುದು ತಪ್ಪು ಎಂದು ಪೊಲೀಸರು ಅವರಿಗೆ ಅರಿವು ಮೂಡಿಸಿದರು. ಅದಾದ ನಂತರ ಮಾಡಿದ ತಪ್ಪಿಗೆ ಅನುಸಾರವಾಗಿ ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು. ಸಾರ್ವಜನಿಕ ಸ್ಥಳದಲ್ಲಿ ಬಿಯರ್ ಸೇವಿಸಿದ ಕಾರಣ ಗಜಾನನ ಕಾಲಕುಂದಿ ಹಾಗೂ ಬಸವರಾಜ ಸಂಗಣ್ಣನವರ್ ಅವರು ನ್ಯಾಯಾಲಯಕ್ಕೆ ಅಲೆದಾಡಬೇಕಿದೆ.

`ಮದ್ಯಪಾನ ಆರೋಗ್ಯಕ್ಕೆ ಒಳಿತಲ್ಲ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A bamboo fence for a green hill!

ಸೊಪ್ಪಿನ ಬೆಟ್ಟಕ್ಕೂ ಬಿದಿರಿನ ಬೇಲಿ!

September 26, 2026
Murder over property They won the case... but lost their lives!

ಆಸ್ತಿಗಾಗಿ ಕೊಲೆ: ಕೋರ್ಟ ಕೇಸು ಗೆದ್ದರು.. ಬದುಕಿನಲ್ಲಿ ಸೋತರು!

September 26, 2026
Accused who carried out the attack arrested!

ಹಲ್ಲೆ ನಡೆಸಿದ ಆರೋಪಿ ಸೆರೆ!

September 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!