• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಅರಣ್ಯ ಅತಿಕ್ರಮಣ: ಅಧಿಕಾರಿಯ ಸಹಿಯೇ ನಕಲಿ!

March 1, 2026

ಜಾತ್ರೆಗೆ ಕರೆದ ಮೀನು ವ್ಯಾಪಾರಿ: ಅಲ್ಲಿ ಮಾಡಿದ್ದೇ ಬೇರೆ!

March 1, 2026

ಮನೆಯಲ್ಲಿದ್ದ ಮನುಷ್ಯನ ಮೇಲೆ ದಾಳಿ: ದೂರು!

  • Home
  • Janamata
Sunday, March 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜಾತ್ರೆ ತಿರುಗಾಟ: ಆಯಾಸಗೊಂಡಿದ್ದ ಅಧಿಕಾರಿ ಸಾವು!

Achyutkumar by Achyutkumar
March 1, 2026
Fair tour Tired officer dies!
0
VIEWS
Share on FacebookShare on WhatsappShare on Twitter
ADVERTISEMENT

ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಶಿರಸಿ ಜಾತ್ರೆ ತಿರುಗಾಟ ಮಾಡಿದ್ದ ಸರ್ಕಾರಿ ಅಧಿಕಾರಿಯೊಬ್ಬರು ತಮಗಾದ ದಣಿವು ಸಹಿಸಲಾಗದೇ ಸಾವನಪ್ಪಿದ್ದಾರೆ. ಅನೇಕ ತಾಸುಗಳ ಕಾಲ ವಿಶ್ರಾಂತಿಪಡೆದ ಅವರು ನಂತರ ಶೌಚಾಲಯಕ್ಕೆ ತೆರಳಿ ಅಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ADVERTISEMENT

ಶಿರಸಿ ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಯಲ್ಲಿ ವಿರುಪಾಕ್ಷ ಶಿವಯೋಗಿ ಕಟಗಿ (47) ಅವರು ವಾಸವಾಗಿದ್ದರು. ಜಿಲ್ಲಾ ಔಷಧ ಉಗ್ರಾಣದ ಪ್ರಭಾರದಾರಕರಾಗಿ ಅವರು ಸರ್ಕಾರಿ ಸೇವೆಯಲ್ಲಿದ್ದರು. ಜಿಲ್ಲಾ ಫಾರ್ಮಸಿ ಅಧಿಕಾರಿಯಾಗಿದ್ದ ಅವರು ಫೆ 27ರ ಮಧ್ಯಾಹ್ನದ ಅವಧಿಯಲ್ಲಿ ಶಿರಸಿ ಜಾತ್ರೆ ಪೇಟೆ ಸಂಚಾರ ನಡೆಸಿದ್ದರು. ಅದರಿಂದ ತೀವೃವಾಗಿ ಆಯಾಸಗೊಂಡ ಅವರು ಫೆ 28ರ ನಸುಕಿನ 3 ಗಂಟೆಗೆ ಮನೆಗೆ ಆಗಮಿಸಿ ವಿಶ್ರಾಂತಿಪಡೆದಿದ್ದರು.

ADVERTISEMENT

ಈ ವೇಳೆ ಅವರ ವಿರುಪಾಕ್ಷ ಕಟಗಿ ಅವರ ಪತ್ನಿ ಸವಿತಾ ಕಟಗಿ ಅವರು ತಮ್ಮ ಹಳೆಯ ಮನೆಯಾದ ಉಣ್ಣೆಮಠದ ಬಳಿ ಇದ್ದರು. ಪತಿಗೆ ಅವರು ಫೋನ್ ಮಾಡಿದ್ದು, `ಜಾತ್ರೆ ತಿರುಗಾಟದಿಂದ ಆಯಾಸವಾಗಿದೆ. ಅಯ್ಯಪ್ಪ ನಗರದಲ್ಲಿರುವ ಹೊಸ ಮನೆಯಲ್ಲಿ ಮಲಗಿದ್ದು, ತಿಂಡಿ ತಿನ್ನಲು ಉಣ್ಣೆಮಠದಲ್ಲಿರುವ ಮನೆಗೆ ಬರುವೆ’ ಎಂದು ಹೇಳಿದ್ದರು. ಅದಾದ ನಂತರ ಬೆಳಗ್ಗೆ 8 ಗಂಟೆಗೆ ಸವಿತಾ ಕಟಗಿ ಅವರು ಮತ್ತೆ ಫೋನ್ ಮಾಡಿದರು. ಆಗಲೂ `ಇನ್ನೂ ಮಲಗಿದ್ದೇನೆ. ಆಮೇಲೆ ಬರುತ್ತೇನೆ’ ಎಂದು ವಿರುಪಾಕ್ಷ ಕಟಗಿ ಅವರು ಹೇಳಿದ್ದರು. ಆದರೆ, ಮಧ್ಯಾಹ್ನ ಆದರೂ ಅವರು ಮನೆಗೆ ಮರಳಲಿಲ್ಲ.

ADVERTISEMENT

ಮಧ್ಯಾಹ್ನ 12 ಗಂಟೆ ಅವಧಿಗೆ ಸವಿತಾ ಕಟಗಿ ಅವರು ತಮ್ಮ ಹೊಸ ಮನೆಯ ಬಳಿ ಹೋದರು. ಸಾಕಷ್ಟು ಬಾರಿ ಕರೆದರೂ ವಿರುಪಾಕ್ಷ ಕಟಕಿ ಅವರು ಬಾಗಿಲು ತೆರೆಯಲಿಲ್ಲ. ಫೋನ್ ಸಹ ಸ್ವೀಕರಿಸಲಿಲ್ಲ. ಹೀಗಾಗಿ ಅವರು ಇನ್ನೂ ಮಲಗಿರಬಹುದು ಎಂದು ಭಾವಿಸಿ ಸವಿತಾ ಕಟಗಿ ಅವರು ಮನೆಗೆ ಮರಳಿದರು. 1.30ರ ವೇಳೆಗೆ ತಮ್ಮ ಮೈದುನನ ಜೊತೆ ಮತ್ತೆ ಹೊಸ ಮನೆಗೆ ಹೋದರು. ಆಗ, ಬಾಗಿಲು ಮುರಿದು ಒಳಗೆ ಪ್ರವೇಶಿಸಿದರು. ಅಲ್ಲಿ ಎಲ್ಲಿಯೂ ವಿರುಪಾಕ್ಷ ಕಟಗಿ ಅವರು ಕಾಣಲಿಲ್ಲ. ಫೋನ್ ಮಾಡಿದಾಗ ಶೌಚಾಲಯದ ಒಳಗೆ ರಿಂಗ್ ಆಗಿದ್ದು, ಕೇಳಿಸಿತು. ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಅಲ್ಲಿ ವಿರುಪಾಕ್ಷ ಕಟಗಿ ಅವರು ಬಿದ್ದಿದ್ದರು.

ವಿರುಪಾಕ್ಷ ಕಟಗಿ ಅವರನ್ನು ಮಾತನಾಡಿಸುವ ಪ್ರಯತ್ನ ನಡೆಯಿತು. ಆದರೆ, ಅವರು ಮಾತನಾಡಲಿಲ್ಲ. ಆಂಬುಲೆನ್ಸಿನ ಮೂಲಕ ಅವರನ್ನು ಆಸ್ಪತ್ರೆಗೆ ಕರೆತಂದಾಗ ಈಗಾಗಲೇ ಅವರು ಸಾವನಪ್ಪಿರುವುದು ಗೊತ್ತಾಯಿತು. ಈ ಸಾವಿನ ಬಗ್ಗೆ ಸವಿತಾ ಕಟಗಿ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಶವ ಬಿಟ್ಟುಕೊಟ್ಟರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಅರಣ್ಯ ಅತಿಕ್ರಮಣ: ಅಧಿಕಾರಿಯ ಸಹಿಯೇ ನಕಲಿ!

March 1, 2026

ಜಾತ್ರೆಗೆ ಕರೆದ ಮೀನು ವ್ಯಾಪಾರಿ: ಅಲ್ಲಿ ಮಾಡಿದ್ದೇ ಬೇರೆ!

March 1, 2026

ಮನೆಯಲ್ಲಿದ್ದ ಮನುಷ್ಯನ ಮೇಲೆ ದಾಳಿ: ದೂರು!

March 1, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋