• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

  • Home
  • Janamata
Wednesday, August 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹೊಟೇಲ್ ಕಾರ್ಮಿಕನ ಜೊತೆ ಗುತ್ತಿಗೆದಾರನಿಗೆ ದ್ವೇಷ!

mobiletime .in by mobiletime .in
March 26, 2026
Share on FacebookShare on WhatsappShare on Twitter

ಕಾರವಾರದ ಗುತ್ತಿಗೆದಾರ ಶ್ರವಣ ಶಿರೂಡಕರ್ ಅವರು ಹೊಟೇಲ್ ಕಾರ್ಮಿಕ ಪ್ರಥಮೇಶ ಮರಾಠೆ ಅವರೊಂದಿಗೆ ದ್ವೇಷ ಸಾಧಿಸಿದ್ದಾರೆ. ಈ ದ್ವೇಷದ ಪರಿಣಾಮ ಶ್ರವಣ ಶಿರೂಡಕರ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರು, ಟಿಪ್ಪರ್ ಸೇರಿ ಮೂರು ವಾಹನ ಧ್ವಂಸವಾಗಿದೆ.

ADVERTISEMENT

ಕಾರವಾರದ ಬೈತಕೋಲ್ ಬಳಿಯ ಸೀಬರ್ಡ ರಸ್ತೆ ಬಳಿ ಶ್ರವಣ ಉಮೇಶ ಶಿರೂಡಕರ್ (62) ಅವರು ವಾಸವಾಗಿದ್ದಾರೆ. ಶ್ರವಣ ಶಿರೂಡಕರ್ ಅವರು ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಬೈತಕೋಲಿನಲ್ಲಿಯೇ ಪ್ರಥಮೇಶ ಸಂದೀಪ ಮರಾಠೆ (22) ಅವರು ಸಹ ವಾಸವಾಗಿದ್ದು, ಪ್ರಥಮೇಶ ಮರಾಠೆ ಅವರು ಹೊಟೇಲ್ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಶ್ರವಣ ಶಿರೂಡಕರ್ ಹಾಗೂ ಪ್ರಥಮೇಶ ಮರಾಠೆ ಅವರ ನಡುವೆ ವೈಮನಸ್ಸು ಮೂಡಿದೆ. ಅದೇ ದ್ವೇಷ ದೊಡ್ಡದಾಗಿದ್ದು, ಪ್ರಥಮೇಶ ಮರಾಠೆ ಅವರು ಶ್ರವಣ ಶಿರೂಡಕರ್ ಅವರ ಮನೆ ಮುಂದೆ ನಿಂತಿದ್ದ ವಿವಿಧ ವಾಹನಗಳಿಗೆ ಕಲ್ಲು ಹೊಡೆದಿದ್ದಾರೆ.

ADVERTISEMENT

ಮಾರ್ಚ 14ರಂದು ರಾತ್ರಿ 10 ಗಂಟೆ ಸುಮಾರಿಗೆ ಶ್ರವಣ ಶಿರೂಡಕರ್ ಅವರ ಮನೆ ಮುಂದೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮನೆ ಮುಂದೆ ನಿಲ್ಲಿಸಿದ ಟಿಪ್ಪರ್, ಸ್ಕಾರ್ಪಿಯೋ ಹಾಗೂ ಮತ್ತೊಂದು ವಾಹನಕ್ಕೆ ಕಲ್ಲು ತಾಗಿದೆ. ಪರಿಣಾಮ ಆ ವಾಹನಗಳ ಗಾಜು ಪುಡಿಪುಡಿಯಾಗಿದೆ. ಪ್ರಥಮೇಶ ಮರಾಠೆ ಅವರ ದಾಳಿಯಿಂದ ಆದ ನಷ್ಟದ ಬಗ್ಗೆ ಶ್ರವಣ ಶಿರೂಡಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಾದ ನಂತರ ನ್ಯಾಯಾಲಯದ ಮೊರೆ ಹೋದ ಶ್ರವಣ ಶಿರೂಡಕರ್ ಅವರು ಪ್ರಥಮೇಶ ಮರಾಠೆ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

August 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!