• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

March 3, 2026
Fighter's family fears for their lives Police appeal for protection

ಹೋರಾಟಗಾರನ ಕುಟುಂಬಕ್ಕೆ ಜೀವಭಯ: ರಕ್ಷಣೆಗಾಗಿ ಪೊಲೀಸ್ ಮೊರೆ

March 3, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

March 3, 2026
Fighter's family fears for their lives Police appeal for protection

ಹೋರಾಟಗಾರನ ಕುಟುಂಬಕ್ಕೆ ಜೀವಭಯ: ರಕ್ಷಣೆಗಾಗಿ ಪೊಲೀಸ್ ಮೊರೆ

March 3, 2026
ADVERTISEMENT
  • Home
  • Janamata
Tuesday, March 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತ್ರಿಬಲ್ ರೈಡಿಂಗ್: ಮಕ್ಕಳ ಜೊತೆ ಜಾತ್ರೆಗೆ ಬರುತ್ತಿದ್ದ ಸವಾರ ಸಾವು!

Achyutkumar by Achyutkumar
March 3, 2026
Triple Riding Rider who was coming to the fair with children dies!
875
VIEWS
Share on FacebookShare on WhatsappShare on Twitter
ADVERTISEMENT

ಮಕ್ಕಳಿಬ್ಬರನ್ನು ಬೈಕಿನ ಮೇಲೆ ಕೂರಿಸಿಕೊಂಡು ಶಿರಸಿ ಜಾತ್ರೆಗೆ ಹೊರಟಿದ್ದ ಮುಂಡಗೋಡದ ಬಸವರಾಜ ಕಚವಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಈ ಅವಘಡದಲ್ಲಿ ಅವರ ಮಕ್ಕಳಿಬ್ಬರಿಗೂ ನೋವಾಗಿದೆ.

ADVERTISEMENT

ಫೆಬ್ರವರಿ 2ರ ಸಂಜೆ ಮುಂಡಗೋಡು ಮಳಗಿ ಅಂಬೇಡ್ಕರ್ ಓಣಿಯ ಬಸವರಾಜ ಕಚವಿ ಅವರು ಶಿರಸಿ ಜಾತ್ರೆಗೆ ಹೋಗಲು ನಿರ್ಧರಿಸಿದ್ದರು. ಪ್ಯಾರಾ ಮೆಡಿಕಲ್ ಓದುತ್ತಿರುವ ತಮ್ಮ ಮಗಳಾದ ಯಶೋಧಾ ಕಚವಿ ಹಾಗೂ ಮೇಘನಾ ಕಚವಿ ಅವರ ಜೊತೆ ಬಸವರಾಜ ಕಚವಿ ಅವರು ಬೈಕಿನಲ್ಲಿ ಜಾತ್ರೆಗೆ ಹೊರಟರು. ಸಂಜೆ ಆರು ಗಂಟೆ ವೇಳೆಗೆ ಅವರು ಶಿರಸಿ ಬಳಿಯ ಹುಡಲಕೊಪ್ಪ ಬಸ್ ನಿಲ್ದಾಣ ಸಮೀಪಿಸಿದ್ದು, ಅಲ್ಲಿಯೇ ಎದುರಿಗಿದ್ದ ಬಸ್ಸಿಗೆ ಬೈಕ್ ಗುದ್ದಿದರು. ಆ ಅಪಘಾತದ ರಭಸಕ್ಕೆ ಬಸವರಾಜ ಕಚವಿ ಅವರು ಅಲ್ಲಿಯೇ ಸಾವನಪ್ಪಿದರು.

ADVERTISEMENT

ಈ ದಿನ ಬಳ್ಳಾರಿಯಿಂದ ಹೊರಟ ಬಸ್ಸು ಕುಮಟಾಗೆ ಹೋಗಬೇಕಿತ್ತು. ಪ್ರಯಾಣಿಕರು ತುಂಬಿದ್ದ ಆ ಬಸ್ಸನ್ನು ಕೆ ಎಸ್ ಆರ್ ಟಿಸಿ ಚಾಲಕ ಮಲ್ಲಪ್ಪ ಗುರಪ್ಪ ನಾಗೋಡು ಅವರು ಓಡಿಸುತ್ತಿದ್ದರು. ಬಸ್ಸಿನ ನಿರ್ವಾಹಕರಾಗಿ ಸೋಮಶೇಖರ ವೀರಯ್ಯ ಹೀರೇಮಠ್ ಅವರು ಕರ್ತವ್ಯದಲ್ಲಿದ್ದು, ಟಿಕೆಟ್ ತೆಗೆಯುತ್ತಿದ್ದರು. ಮುಂಡಗೋಡದಿAದ ಹೊರಟು ಕಾತೂರು, ಪಾಳಾ, ಮಳಗಿ ಮಾರ್ಗವಾಗಿ ಶಿರಸಿ ಕಡೆ ಹೊರಟಿತ್ತು. ಶಿರಸಿ-ಹುಬ್ಬಳ್ಳಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದರಿಂದ ಬಸ್ಸು ನಿಧಾನವಾಗಿಯೇ ಸಾಗುತ್ತಿತ್ತು. ತಗ್ಗು ಗುಂಡಿಗಳಿAದ ಕೂಡಿದ ರಸ್ತೆಯಲ್ಲಿ ಒಮ್ಮೆಲೆ ಹಾವು ಕಾಣಿಸಿದ್ದು, ಆ ಹಾವಿನ ಮೇಲೆ ಬಸ್ಸು ಹಾಯುವುದನ್ನು ತಪ್ಪಿಸುವುದಕ್ಕಾಗಿ ಮಲ್ಲಪ್ಪ ನಾಗೋಡು ಅವರು ಒಮ್ಮೆಲೆ ಬ್ರೆಕ್ ಹಾಕಿದ್ದರು.

ADVERTISEMENT

ಈ ವೇಳೆ ಹಿಂದಿನಿAದ ಬೈಕ್ ಓಡಿಸಿಕೊಂಡು ಬರುತ್ತಿದ್ದ ಬಸವರಾಜ ಕಚವಿ ಅವರು ಸಹ ಬೈಕ್ ನಿಲ್ಲಿಸುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗದೇ ಬೈಕು ಬಸ್ಸಿಗೆ ಹಿಂದಿನಿAದ ಡಿಕ್ಕಿ ಹೊಡೆಯಿತು. ಆ ಡಿಕ್ಕಿ ರಭಸಕ್ಕೆ ಬಸವರಾಜ ಅವರ ಜೊತೆ ಅವರ ಮಕ್ಕಳಾದ ಯಶೋಧಾ ಹಾಗೂ ಮೇಘನಾ ಅವರು ನೆಲಕ್ಕೆ ಅಪ್ಪಳಿಸಿದರು. ಬಸವರಾಜ ಕಚವಿ ಅವರ ತಲೆಗೆ ಪೆಟ್ಟಾಗಿ, ಮೂಗಿನಿಂದ ರಕ್ತ ಸುರಿದ ಪರಿಣಾಮ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಯಶೋಧಾ ಅವರ ಕೈಗೆ ಗಾಯವಾಯಿತು. ಮೇಘನಾ ಅವರ ಕಣ್ಣು, ಕಿವಿಗೆ ನೋವಾಯಿತು. ಈ ಬಗ್ಗೆ ಯಶೋಧಾ ಕಚವಿ ಹಾಗೂ ಬಸ್ ಚಾಲಕ ಮಲ್ಲಪ್ಪ ನಾಗೋಡು ಇಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.

`ಬೈಕ್ ಸವಾರರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ. ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ’

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋