• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

August 10, 2026
Dandeli Public outcry over dilapidated roads Repair work begins immediately after protest!

ದಾಂಡೇಲಿ | ಹದಗೆಟ್ಟ ರಸ್ತೆ ವಿರುದ್ಧ ಜನಾಕ್ರೋಶ: ಪ್ರತಿಭಟನೆ ಬೆನ್ನಲ್ಲೇ ರಿಪೇರಿ ಕೆಲಸ ಶುರು!

August 10, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಯಲ್ಲಾಪುರ | ಆ ಐದು ಜನರ ಬಳಿಯಿದ್ದಿದ್ದೇ 750ರೂ!

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಲಂಚ ಬೇಡಿದ PDO: ಪೊಲೀಸರ ವಿರುದ್ಧವೂ ಮಹಿಳೆಯ ಅಸಮಧಾನ!

Achyutkumar by Achyutkumar
April 2, 2026
PDO who demanded bribe Woman's dissatisfaction with police too!
Share on FacebookShare on WhatsappShare on Twitter

ದಾಖಲೆಗಳ ಪ್ರಕಾರ ಹೋದರೆ 15 ಸಾವಿರ ಖರ್ಚಾಗುತ್ತದೆ. 2 ಸಾವಿರ ರೂ ಕೊಟ್ಟರೆ ಈಗಲೇ ಕೆಲಸ ಮಾಡುತ್ತೇವೆ ಎಂದು ಸಿದ್ದಾಪುರದ ಶಿರಳಗಿ ಪಿಡಿಓ ರಾಜೇಶ ನಾಯ್ಕ ಅವರು ಹೇಳಿದ್ದು, ಇದನ್ನು ಬರೆದುಕೊಡಿ ಎಂದು ಹೇಳಿದ ಕಾರಣ ಪ್ರಭು ದೊಡ್ಡಮನಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಸರಿಯಾಗಿ ಸ್ಪಂದಿಸದೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ಪ್ರಭು ದೊಡ್ಡಮನಿ ಅವರ ಪತ್ನಿ ಕಾವ್ಯಶ್ರೀ ಅವರು ಆರೋಪಿಸಿದ್ದಾರೆ.

ADVERTISEMENT

ಸುದ್ದಿಗಾರರ ಜೊತೆ ಮಾತನಾಡಿದ ಕಾವ್ಯಶ್ರೀ ಅವರು `ನನ್ನ ಗಂಡನ ಬಳಿ ಲಂಚ ಬೇಡಿದ ಪಿಡಿಓ ರಾಜೇಶ ನಾಯ್ಕ ಅವರು ಹಣ ಕೊಡದ ಕಾರಣ ಹಲ್ಲೆ ಮಾಡಿದ್ದಾರೆ. ಅದಾದ ನಂತರ ನಮ್ಮ ವಿರುದ್ಧವೇ ಅನಗತ್ಯ ಆರೋಪ ಮಾಡುತ್ತಿದ್ದು, ಪೊಲೀಸರು ಸಹ ನಮಗೆ ಸ್ಪಂದಿಸಿಲ್ಲ’ ಎಂದು ದೂರಿದ್ದಾರೆ. `ನಾವು ನೀಡಿದ ದೂರಿಗೆ ಪೊಲೀಸರು ಕೇವಲ ಸ್ವೀಕೃತಿ ನೀಡಿ ಕಳುಹಿಸಿದ್ದು, ಆದರೆ, ರಾಜೇಶ್ ನಾಯ್ಕ ಅವರು ನೀಡಿದ ದೂರಿಗೆ ತಕ್ಷಣವೇ ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಅಸಮಧಾನವ್ಯಕ್ತಪಡಿಸಿದರು.

ADVERTISEMENT

`ಉದ್ಯಮ ಆರಂಭಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿ 8 ದಿನ ಕಳೆದರೂ ಪ್ರಮಾಣಪತ್ರ ಸಿಗದ ಕಾರಣ ಅದರ ಬಗ್ಗೆ ವಿಚಾರಿಸಲು ಪ್ರಭು ದೊಡ್ಡಮನಿ ಗ್ರಾಮ ಪಂಚಾಯತ್‌ಗೆ ಹೋಗಿದ್ದರು. ಈ ವೇಳೆ ಪಿಡಿಒ ಅವರು ಇನ್ನೂ ಹಲವು ದಾಖಲೆಗಳು ಹಾಗೂ ಬಾಂಡ್ ಪೇಪರ್ ಬೇಕು ಎಂದಿದ್ದಾರೆ. ಅದನ್ನು ಪೇಪರ್‌ನಲ್ಲಿ ಬರೆದುಕೊಡಿ ಎಂದು ಕೇಳಿದಾಗ ಐದು ನಿಮಿಷ ಕಾಯಿರಿ ಎಂದು ಹೇಳಿದ್ದಾರೆ. ನಂತರ ಪುನಃ ವಿಚಾರಿಸಿದಾಗ, ಕೆಲಸ ತಕ್ಷಣ ಆಗಬೇಕೆಂದರೆ ಎರಡು ಸಾವಿರ ಕೊಡಬೇಕು’ ಎಂದು ಹಣ ಬೇಡಿದ್ದಾರೆ. ಒಂದು ವೇಳೆ ದಾಖಲೆಗಳ ಪ್ರಕಾರ ಹೋದರೆ 10-15 ಸಾವಿರ ರೂ ಬೇಕಾಗುತ್ತದೆ, ಇದನ್ನು ಮೇಲಧಿಕಾರಿಗಳಿಗೂ ನೀಡಬೇಕು’ ಎಂದಿರುವ ಬಗ್ಗೆ ಕಾವ್ಯಶ್ರೀ ಅವರು ಮಾಹಿತಿ ನೀಡಿದ್ದಾರೆ.

`ನಾವು ಕೂಲಿ ಕೆಲಸ ಮಾಡುವವರು. ಅಷ್ಟು ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದಾಗ, ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ಬೈಯ್ದು ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ್ದಾರೆ. ಅಲ್ಲಿಯೇ ಇದ್ದ ಸಿಬ್ಬಂದಿ ಸಹ ಗಲಾಟೆ ಬಿಡಿಸುವ ಬದಲು ಪಿಡಿಓಗೆ ಪ್ರಚೋದನೆ ನೀಡಿದ್ದಾರೆ’ ಎಂದು ಕಾವ್ಯಶ್ರೀ ಅವರು ವಿವರಿಸಿದ್ದಾರೆ. `ಘಟನೆಯ ನಂತರ ಗಂಡ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಬಂದ ಪೊಲೀಸರು ಹೇಳಿಕೆ ಪಡೆದು ಠಾಣೆಗೆ ಬಂದು ದೂರು ನೀಡಲು ತಿಳಿಸಿದರು. ಆದರೆ, ಸಂಜೆ 5 ಗಂಟೆಗೆ ಠಾಣೆಗೆ ಹೋದರೆ ಕೇವಲ ಸ್ವೀಕೃತಿ ನೀಡಿ, ನಾಳೆ ಬನ್ನಿ ಎಫ್‌ಐಆರ್ ಮಾಡೋಣ ಎಂದು ಕಳುಹಿಸಿದರು. ಮರುದಿನ ಹೋದಾಗ ನಮ್ಮ ಮೇಲೆ ದಾಖಲಾದ ಕೇಸಿನ ಎಫ್‌ಐಆರ್ ಪ್ರತಿ ನೀಡಿದ್ದಾರೆ. ನಾವು ಮೊದಲು ದೂರು ನೀಡಿದ್ದರೂ ಅದನ್ನು ಪರಿಗಣಿಸದೇ ಪಿಡಿಒ ನೀಡಿದ ದೂರಿಗೆ ಆದ್ಯತೆ ನೀಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು. ಸದ್ಯ ಪಿಡಿಓ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

August 10, 2026
Dandeli Public outcry over dilapidated roads Repair work begins immediately after protest!

ದಾಂಡೇಲಿ | ಹದಗೆಟ್ಟ ರಸ್ತೆ ವಿರುದ್ಧ ಜನಾಕ್ರೋಶ: ಪ್ರತಿಭಟನೆ ಬೆನ್ನಲ್ಲೇ ರಿಪೇರಿ ಕೆಲಸ ಶುರು!

August 10, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಯಲ್ಲಾಪುರ | ಆ ಐದು ಜನರ ಬಳಿಯಿದ್ದಿದ್ದೇ 750ರೂ!

August 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!