• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಪೊಲೀಸರನ್ನೇ ಸಂಸ್ಪೆoಡ್ ಮಾಡಿಸಿದ ರೌಡಿ!

Achyutkumar by Achyutkumar
June 17, 2026
A rowdy who threatened the police!
Share on FacebookShare on WhatsappShare on Twitter

ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ರೌಡಿಯ ರಂಪಾಟಕ್ಕೆ ಪಿಸೈ ಬಸವರಾಜ ಮಬನೂರು ಅವರ ತಲೆತಂಡವಾಗಿದೆ. ಹಳಿಯಾಳ ಪಿಸೈ ಬಸವರಾಜ ಮಬನೂರು ಅವರು ಸೇವೆಯಿಂದ ಅಮಾನತು ಆಗಿದ್ದು, ಎಂಟು ಪೊಲೀಸ್ ಸಿಬ್ಬಂದಿ ವರ್ಗವಾಗಿದ್ದಾರೆ.

ADVERTISEMENT

ಹಳಿಯಾಳ ನಿರಲಗಾದ ಮಂಜುನಾಥ ಸುಬ್ರಾಯ ಬೇಕನಿ (ಮಚ್ಚ್ ಮಂಜಾ) ದಾದಾಗಿರಿ ಮಾಡಿಯೇ ಎಲ್ಲರನ್ನು ಹೆದರಿಸುತ್ತಿದ್ದರು. ಜೂನ್ 14ರ ರಾತ್ರಿಯೂ ಅವರು ಮೌರ್ಯ ಬಾರ್ & ರೆಸ್ಟೋರೆಂಟ್ ಎದುರು ಗಲಾಟೆ ಮಾಡಿದ್ದರು. ಗಲಾಟೆ ತಡೆಯಲು ಬಂದ ಪಿಸೈ ಬಸವರಾಜ ಮಬನೂರು ಅವರ ಪೊಲೀಸ್ ಜೀಪಿಗೆ ಅಡ್ಡಗಟ್ಟಿ ರಂಪಾಟ ಮಾಡಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನಂದೀಶ್ವರ ಗುಡ್ಡೋಡಗಿ, ಅಶೋಕ ಬಸಲಿಂಗಪ್ಪ ಹುಬ್ಬಳ್ಳಿ ಹಾಗೂ ಹನುಮಂತ ಓಂಕಾರಪ್ಪ ಬರಗಿ ಅವರ ಮೇಲೆಯೂ ಮಚ್ಚ್ ಮಂಜಾ ಆಕ್ರಮಣ ಮಾಡಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದರೂ ಕ್ರಮವಾಗಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ರೌಡಿಯ ವಿರುದ್ಧ ಪಿಸೈ ಬಸವರಾಜ ಮಬನೂರು ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.

ADVERTISEMENT

ಈ ಗಲಾಟೆಯಲ್ಲಿ ಪಾನ್ ಅಂಗಡಿಯ ರಾಘವೇಂದ್ರ ದತ್ತಾ ಬಾಂದೇಕರ್, ಬಾರ್ ಸಿಬ್ಬಂದಿ ಬಸವರಾಜ ಹಾಗೂ ರಾಘವೇಂದ್ರ ಅವರ ಮೇಲೆಯೂ ದಾಳಿ ನಡೆದಿತ್ತು. ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರ ಮೇಲೆಯೂ ಮಂಜುನಾಥ ಬೇಕನಿ ಹಲ್ಲೆ ಮಾಡಿದ್ದರು. ಆ ಗಲಾಟೆ ತಡೆಗೆ ಹೋಗಿದ್ದ ಪೊಲೀಸರ ಮೇಲೆ ದಾಳಿ ನಡೆದ ವಿಡಿಯೋ ವೈರಲ್ ಆಗಿದ್ದು, ಅದಾದ ನಂತರ ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಮಂಜುನಾಥ ಸುಬ್ರಾಯ ಬೇಕನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಇದೀಗ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಮತ್ತೊಂದು ಪ್ರಕರಣವನ್ನು ಸ್ವತಃ ಪಿಸೈ ಬಸವರಾಜ ಮಬನೂರು ಅವರು ದಾಖಲಿಸಿದ್ದು, ಸದ್ಯ ಅವರ ವಿರುದ್ಧವೇ ಇದೀಗ ಕಠಿಣ ಕ್ರಮವಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಬಸವರಾಜ ಮಬನೂರು ಅವರ ವಿರುದ್ಧ ತನಿಖೆಗೆ ಆದೇಶಿಸಿ, ಅಮಾನತು ಮಡಿದ್ದಾರೆ. ಈ ಜೊತೆಗೆ ಹಳಿಯಾಳದ ಎಂಟು ಪೊಲೀಸ್ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆಂತರಿಕ ತನಿಖೆ ಆಧಾರದಲ್ಲಿ ಈ ಕ್ರಮ ಜರುಗಿಸಲಾದ ಮಾಹಿತಿಯಿದೆ. ಅದಾಗಿಯೂ, ರೌಡಿ ಮಾಡಿದ ತಪ್ಪಿಗೆ ಪೊಲೀಸರು ಶಿಕ್ಷೆ ಅನುಭವಿಸಿದ ಬಗ್ಗೆಯೂ ಇದೀಗ ಚರ್ಚೆ ಶುರುವಾಗಿದೆ. .

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

August 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!