• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ತಪ್ಪು ಮಾಡದ ಚಾಲಕನಿಗೂ 2‌ಲಕ್ಷ ರೂ ದಂಡ!

September 19, 2026
Stone-pelting Ganesha stays put until the miscreant is found!

ಕಲ್ಲು ತೂರಾಟ: ಕಿಡಿಗೇಡಿ ಸಿಗುವವರೆಗೂ ಕದಲದ ಗಣೇಶ!

September 18, 2026
Public Service The single solution to all problems!

ಪ್ರಜಾಸೇವೆ: ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ!

  • Home
  • Janamata
Saturday, September 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ಲೇಖನ

ಮೊಬೈಲಿಗಿಂತಲೂ ಅಪಾಯಕಾರಿ ಈ ಇಯರ್‌ಫೋನ್!

devarajnaik0 by devarajnaik0
This earphone is more dangerous than a mobile phone!
Share on FacebookShare on WhatsappShare on Twitter
ADVERTISEMENT
ಇತ್ತೀಚಿನ ದಿನಗಳಲ್ಲಿ ಯುವಕರು ಸೇರಿದಂತೆ ಎಲ್ಲ ವಯೋಮಾನದವರಲ್ಲಿ ಇಯರ್‌ಫೋನ್ ಬಳಕೆ ಹೆಚ್ಚಾಗುತ್ತಿದೆ. ಮೊಬೈಲ್ ಕರೆ, ಸಂಗೀತ, ಆನ್‌ಲೈನ್ ತರಗತಿ ಹಾಗೂ ಕೆಲಸದ ನಿಮಿತ್ತ ಜನರು ಗಂಟೆಗಟ್ಟಲೆ ಇಯರ್‌ಫೋನ್ ಬಳಸುತ್ತಿದ್ದಾರೆ. ಆದರೆ ಅದರ ಬಳಕೆಯಿಂಗದಾಗಿವ ಪರಿಣಾಮದ ಬಗ್ಗೆ ಗೊತ್ತಾ?
ಇಯರ್‌ಫೋನ್ ಬಳಕೆಯಿಂದ  ಸಂಗೀತ ಆಲಿಸಲು, ಸ್ಪಷ್ಟವಾಗಿ ಕರೆಗಳನ್ನು ಸ್ವೀಕರಿಸಲು ಹಾಗೂ ಹೊರಗಿನ ಶಬ್ದದ ಅಡಚಣೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದರೆ ಆರೋಗ್ಯ ತಜ್ಞರು ದೀರ್ಘಕಾಲದ ಇಯರ್‌ಫೋನ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.  ಹೆಚ್ಚಿನ ಧ್ವನಿಯಲ್ಲಿ ನಿರಂತರವಾಗಿ ಇಯರ್‌ಫೋನ್ ಬಳಸುವುದರಿಂದ ಶ್ರವಣಶಕ್ತಿ ಕುಗ್ಗುವ ಅಪಾಯವಿದೆ. ಕಿವಿ ನೋವು, ತಲೆನೋವು, ಕಿವಿಯಲ್ಲಿ ಗಂಟೆ ಶಬ್ದ ಕೇಳಿಸುವುದು ಹಾಗೂ ಸೋಂಕಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಸ್ತೆಗಳಲ್ಲಿ ನಡೆಯುವಾಗ ಅಥವಾ ವಾಹನ ಚಲಾಯಿಸುವಾಗ ಇಯರ್‌ಫೋನ್ ಬಳಸುವುದು ಅಪಘಾತದ ಅಪಾಯವನ್ನೂ ಹೆಚ್ಚಿಸುತ್ತದೆ.
ತಜ್ಞರ ಪ್ರಕಾರ ಧ್ವನಿಯ ಮಟ್ಟವನ್ನು ಶೇ. 60 ಕ್ಕಿಂತ ಕಡಿಮೆ ಇಟ್ಟುಕೊಂಡು, ಪ್ರತಿ ಗಂಟೆ ಬಳಕೆಯ ನಂತರ ವಿರಾಮ ನೀಡುವುದು ಸೂಕ್ತ. ಇಯರ್‌ಫೋನ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅಗತ್ಯವಿದ್ದಾಗ ಮಾತ್ರ ಬಳಸುವುದು ಕಿವಿಯ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಹೀಗಾಗಿ, ಇಯರ್‌ಫೋನ್ ಬಳಕೆ ಅನುಕೂಲಕರವಾಗಿದ್ದರೂ, ಅದರ ಅತಿಯಾದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಕಡಿಮೆ ದರಕ್ಕೆ ಸಿಗುವ ಕಳಪೆ ಏರ್ ಫೋನ್ ಇನ್ನಷ್ಟು ಅಪಾಯಕಾರಿ. ಏರ್ ಫೋನ್ ಬಳಸುವವರು ಗುಣಮಟ್ಟಕ್ಕೆ ಒತ್ತು ಕೊಡುವುದು ಅತಿ ಅಗತ್ಯ. ಅದರಲ್ಲಿಯೂ ಒಬ್ಬರು ಬಳಸಿದ ಏರ್ ಫೋನ್ ಮತ್ತೊಬ್ಬರು ಬಳಸದೇ ಇರುವುದು ಇನ್ನಷ್ಟು ಸೂಕ್ತ. ಸಂಶೋಧನೆಗಳ ಪ್ರಕಾರ, ವೈರ್ ಲೆಸ್ ಏರ್ ಫೋನ್’ಗಳಿಗಿಂತ ವಯರ್ ಏರ್‌ಫೋನ್ ಬಳಕೆಯಿಂದ ಅಡ್ಡಪರಿಣಾಮಗಳು ಕಡಿಮೆ.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ತಪ್ಪು ಮಾಡದ ಚಾಲಕನಿಗೂ 2‌ಲಕ್ಷ ರೂ ದಂಡ!

September 19, 2026
Stone-pelting Ganesha stays put until the miscreant is found!

ಕಲ್ಲು ತೂರಾಟ: ಕಿಡಿಗೇಡಿ ಸಿಗುವವರೆಗೂ ಕದಲದ ಗಣೇಶ!

September 18, 2026
Public Service The single solution to all problems!

ಪ್ರಜಾಸೇವೆ: ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ!

September 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!