• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Monday, September 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಈ JCBಗೆ ಮಹಿಳೆಯೇ ಚಾಲಕಿ!

Achyutkumar by Achyutkumar
A woman is the operator of this JCB!
Share on FacebookShare on WhatsappShare on Twitter
ADVERTISEMENT

ಮನೆ ಕೆಲಸ ಮಾಡಿಕೊಂಡಿದ್ದ ರೇಷ್ಮಾ ಶೆಟ್ಟಿ ಅವರು JCB ಆಪರೇಟರ್ ಆಗಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿಯಲ್ಲಿ ತರಬೇತಿ ಶಿಬಿರಕ್ಕೆ ಸೇರಿದ್ದಾರೆ.

ADVERTISEMENT

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ ಅನೇಕ ಬಗೆಯ ಸ್ವ ಉದ್ಯೋಗ ಅವಕಾಶಗಳ ತರಬೇತಿ ನೀಡುತ್ತದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಉದ್ಯೋಗ ಕಲ್ಪಿಸಿ ಅವರು ಸ್ವಾವಲಂಭಿಯಾಗಿ ಬದುಕುವಂತೆ ಮಾಡುವುದು ಈ ಸಂಸ್ಥೆಯ ಗುರಿ. ಹೀಗಾಗಿ ಇಲ್ಲಿ ಹೊಲಿಗೆ ತರಬೇತಿ, ಬ್ಯೂಟಿ ಪಾರ್ಲರ್ ಕಾರ್ಯಾಗಾರ, ಮೊಬೈಲ್ ಹಾಗೂ ಟಿವಿ ರಿಪೇರಿ, ಯಂತ್ರೊಪಕರಣಗಳ ಚಾಲನೆ ಹಾಗೂ ನಿರ್ವಹಣೆ ಸೇರಿ ವಿವಿಧ ವಿಷಯಗಳ ಕುರಿತು ಶಿಬಿರ ಆಯೋಜಿಸಲಾಗುತ್ತದೆ. ಏಳು ದಿನಗಳಿಂದ 30 ದಿನಗಳವರೆಗೆ ಉಚಿತ ಊಟ-ವಸತಿ ನೀಡಿ ತರಬೇತಿ ಆಯೋಜಿಸಲಾಗುತ್ತಿದ್ದು, ಈಚೆಗೆ ನಡೆಸಿದ ಭಾರೀ ಪ್ರಮಾಣದ ಯಂತ್ರೋಪಕರಣ ಚಾಲನೆ ತರಬೇತಿಯಲ್ಲಿ ದಾಂಡೇಲಿಯ ರೇಷ್ಮಾ ಶೆಟ್ಟಿ ಅವರು ಭಾಗಿಯಾಗಿದ್ದಾರೆ.

ಗೃಹಿಣಿಯಾಗಿರುವ ರೇಷ್ಮಾ ಶೆಟ್ಟಿ ಅವರು ಮೊದಲು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ಹೊರತುಪಡಿಸಿಯೂ ಬೇರೆ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಕೌಶಲ್ಯ ವೃದ್ದಿಸಿಕೊಳ್ಳುವ ಶಿಬಿರದ ಬಗ್ಗೆ ಅರಿತು ಅವರು ಅದರಲ್ಲಿ ಭಾಗವಹಿಸಲು ಆಸಕ್ತಿವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ರೇಷ್ಮಾ ಶೆಟ್ಟಿ ಅವರು ಸಕ್ರಿಯವಾಗಿದ್ದು, ಅವರಲ್ಲಿನ ಆಸಕ್ತಿ ಗಮನಿಸಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿಯವರು ಆಹ್ವಾನ ನೀಡಿದ್ದಾರೆ.

ಅದರಂತೆ, 30 ದಿನಗಳ ಕಾಲದ ಜೆಸಿಬಿ ಚಾಲಕನಾ ಶಿಬಿರಕ್ಕೆ ರೇಷ್ಮಾ ಶೆಟ್ಟಿ ಅವರು ಶಿಬಿರಾರ್ಥಿಯಾಗಿ ಸೇರಿದ್ದಾರೆ. 15 ದಿನಗಳಲ್ಲಿಯೇ ಅವರು ಜೆಸಿಬಿ ನಿರ್ವಹಣೆಯ ಆಳ-ಅಗಲ ಅರಿತಿದ್ದು ಸದ್ಯ ಆ ಭಾರೀ ವಾಹನವನ್ನು ಸಮರ್ಪಕವಾಗಿ ಚಲಾಯಿಸುವ ಅರಿವುಪಡೆದಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ 500ಕ್ಕೂ ಅಧಿಕ ಜನ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ ಮೂಲಕ ವಿವಿಧ ತರಬೇತಿಪಡೆದಿದ್ದು, ಅವರೆಲ್ಲರ ನಡುವೆ ರೇಷ್ಮಾ ಶೇಟ್ ಅವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!