• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Yellapur Concern regarding the accident site!

ಯಲ್ಲಾಪುರ | ಅಪಘಾತ ಸ್ಥಳಕ್ಕೆ ಬಗ್ಗೆ ಆತಂಕ!

July 17, 2026
Uttara Kannada Rain-related havoc here and there!

ಉತ್ತರ ಕನ್ನಡ | ಅಲ್ಲಿ-ಇಲ್ಲಿ ಮಳೆ ಅವಾಂತರ!

July 17, 2026
Haliyal This note is not genuine!

ಹಳಿಯಾಳ | ಈ ನೋಟು ಅಸಲಿ ಅಲ್ಲ!

  • Home
  • Janamata
Saturday, July 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ನಕಲಿ ಆಧಾರ್ ಕಾರ್ಡಿನ ದರ್ಶನ!

Achyutkumar by Achyutkumar
July 17, 2026
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸತ್ತವರ ಹೆಸರಿನಲ್ಲಿಯೂ ಆಧಾರ್ ಕಾರ್ಡ ಸಿದ್ಧಪಡಿಸಿ ಭೂಮಿ ಮಾರಾಟ ದಂಧೆ ನಡೆದಿದ್ದು, ಅಂಥಹ ಒಂದು ಪ್ರಕರಣದ ದಸ್ತಾವೇಜನ್ನು ರದ್ಧುಪಡಿಸಲಾಗಿದೆ. ಆದರೆ, ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವ ದೊಡ್ಡ ಜಾಲವೇ ಈ ಭಾಗದಲ್ಲಿದ್ದರೂ ಅದನ್ನು ತಡೆಯಲು ಸಾಧ್ಯವಾಗಿಲ್ಲ.

ADVERTISEMENT

ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ಜರಾಕ್ಸ್ ಮಾಡಿಕೊಟ್ಟ ಕಾರಣ ಅಲ್ಲಿನ ಪೊಲೀಸರು ಜರಾಕ್ಸ್ ಅಂಗಡಿಯವನ ಮೊಬೈಲ್ ಜಪ್ತು ಮಾಡಿದ್ದಾರೆ. ಆದರೆ, ಅಂಕೋಲಾದಲ್ಲಿ ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವ ವ್ಯಕ್ತಿ ಕೋರಿಯರ್ ಕೂಗಿನಲ್ಲಿ ನಿತ್ಯ `ದರ್ಶನ’ ನೀಡುತ್ತಿದ್ದರೂ ಅವರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಆಧಾರ್ ಕಾರ್ಡನಲ್ಲಿರುವ ವಿಳಾಸ ಬದಲಾವಣೆ, ಫೋನ್ ಸಂಖ್ಯೆ ಬದಲಾವಣೆಗೆ ಸಾಮಾನ್ಯ ಜನ ಹತ್ತು ಹಲವು ಅಲೆದಾಟ ಮಾಡಬೇಕಿದೆ. ಆದರೆ, ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಹೆಸರಿನ ರಸ್ತೆಯಲ್ಲಿ ಹುಡುಕಾಡಿದರೆ ಸತ್ತ ವ್ಯಕ್ತಿಗಳಿಗೂ ಆಧಾರ್ ಕಾರ್ಡ ಮಾಡಿಸುವರು ಮಾತಿಗೆ ಸಿಗುತ್ತಿದ್ದು, ಅಲ್ಲಿ ಕಾಸು ಕೊಟ್ಟವರಿಗೆಲ್ಲ ಆಧಾರ್ ಕಾರ್ಡ ಸಿಗುತ್ತಿದೆ ಎಂಬ ಆರೋಪವಿದೆ. ಅದರಲ್ಲಿಯೂ ಅಂಕೋಲಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಅಪಾರ್ಟಮೆಂಟ್ ವ್ಯವಹಾರ ನಡೆಸುವವರಿಗೆ ನಕಲಿ ಆಧಾರ್ ಕಾರ್ಡ ಮಾಡಿಸುವುದು ದೊಡ್ಡ ವಿಷಯವೇ ಅಲ್ಲ ಎಂದು ಮಾತನಾಡುವ ಹಾಗಾಗಿದೆ. ನಕಲಿ ಆಧಾರ್ ಕಾರ್ಡ ದಂಧೆಯಿoದಾದ ಬಾನಗೇಡಿಗಳು ಸಂಪೂರ್ಣವಾಗಿ ಹೊರಬಿದ್ದರೆ ಕಾಕರಮಠದ ಜಟಕದೇವನೂ ಕಾಪಾಡಲಾರ’ ಎಂದು ಜನ ಮಾತನಾಡುತ್ತಿದ್ದಾರೆ.

ADVERTISEMENT
ADVERTISEMENT

ಈ ಊರಿನಲ್ಲಿ ನಕಲಿ ಆಧಾರ್ ಕಾರ್ಡ ಮಾಡಿಸುವವರೇ ಭೂ ಮಾರಾಟ ಮಾಡುವ ಎಜೆಂಟರಾಗಿದ್ದು, ಸಾವನಪ್ಪಿದವರ ಹೆಸರಿನಲ್ಲಿಯೂ ದಾಖಲೆ ಸೃಷ್ಠಿಸುವ ಕೌಶಲ್ಯ ಬೆಳಸಿಕೊಂಡಿದ್ದಾರೆ. ರಾಜಕೀಯ ಪಕ್ಷವೊಂದರಲ್ಲಿ ಪ್ರಭಾವಿಯಾಗಿದ್ದ ಮಹಿಳೆಯೊಬ್ಬರ ಸ್ನೇಹವನ್ನು ಅವರು ದುರುಪಯೋಗಪಡಿಸಿಕೊಂಡು, ಅವರನ್ನು ಸಹ ಯಾಮಾರಿಸಿದ್ದಾರೆ. ನಕಲಿ ಆಧಾರ್ ಕಾರ್ಡ ಸಿದ್ಧಪಡಿಸಿ ನಡೆಸಿದ ವ್ಯವಹಾರವೊಂದರಲ್ಲಿ ತೆನೆಹೊತ್ತ ಮಹಿಳೆಯೊಬ್ಬರು ಸಾಕ್ಷಿದಾರರ ಸಹಿ ಹಾಕಿ ಪೇಚಿಗೆ ಸಿಲುಕಿದ್ದಾರೆ. ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವಿಕೆ, ಭೂ ವ್ಯವಹಾರಗಳನ್ನು ನೋಡಿಕೊಳ್ಳುವಿಕೆ ಕೆಲಸ ಮಾಡುವವರಿಗೆ ಈಗಾಗಲೇ ಎರಡು ಅಪಾರ್ಟಮೆಂಟ್ ಸಹ ಉಡುಗರೆಯಾಗಿ ಸಿಕ್ಕಿದೆ.

ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ನೀಡಿದ್ದ ಮಹಿಳೆ ನ್ಯಾಯಾಂಗ ವ್ಯವಸ್ಥೆಯನ್ನೇ ಯಾಮಾರಿಸಲು ಪ್ರಯತ್ನಿಸಿದ್ದು, ಸದ್ಯ ಆ ಆಧಾರ್ ಕಾರ್ಡ ಜರಾಕ್ಸ್ ಮಾಡಿದ ಮಳಿಗೆಯವರು ಪೇಚಿಗೆ ಸಿಲುಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಲೈಸ್ ಕುರಿಯನ್ ಚಾಕೋ ಎಂಬ ಮಹಿಳೆ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ ಕೊಟ್ಟಿದ್ದು, ಆ ಪ್ರಕರಣದಲ್ಲಿ ಮೊಬೈಲಿಗೆ ಬಂದ ಆಧಾರ್ ಕಾರ್ಡ ಪ್ರಿಂಟ್ ಹಾಕಿದ ಕಾರಣ ಕಾರವಾರದ ಬ್ರಾಹ್ಮಣಗಲ್ಲಿಯಲ್ಲಿರುವ ಮಾಹಾಮಾಯಿ ಜರಾಕ್ಸ್ ಮಳಿಗೆಯ ಕದ ತಟ್ಟಿದ ಪೊಲೀಸರು ಆಧಾರ್ ಕಾರ್ಡ ಬಗ್ಗೆ ಪ್ರಶ್ನಿಸಿದರು. ಅಲ್ಲಿದ್ದ ಗಜಾನನ ಮೇಸ್ತಾ ಅವರು ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಅಂಕೋಲಾದಲ್ಲಿ ನಕಲಿ ಆಧಾರ್ ಕಾರ್ಡ ಬಳಸಿ ಭೂಮಿ ಮಾರಾಟ ನಡೆದಿದ್ದರೂ ಅಧಿಕಾರಿಗಳ ವಿರುದ್ಧವೂ ಕ್ರಮವಾಗಿಲ್ಲ. ಆಧಾರ್ ಡುಪ್ಲಿಕೇಟ್ ಮಾಡಿದವರ ವಿರುದ್ಧವೂ ಕ್ರಮವಾಗಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Yellapur Concern regarding the accident site!

ಯಲ್ಲಾಪುರ | ಅಪಘಾತ ಸ್ಥಳಕ್ಕೆ ಬಗ್ಗೆ ಆತಂಕ!

July 17, 2026
Uttara Kannada Rain-related havoc here and there!

ಉತ್ತರ ಕನ್ನಡ | ಅಲ್ಲಿ-ಇಲ್ಲಿ ಮಳೆ ಅವಾಂತರ!

July 17, 2026
Haliyal This note is not genuine!

ಹಳಿಯಾಳ | ಈ ನೋಟು ಅಸಲಿ ಅಲ್ಲ!

July 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!