• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

July 20, 2026

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

July 20, 2026
Kumta Distribution of assistive devices to the differently-abled

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

  • Home
  • Janamata
Monday, July 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ವಿದೇಶಿ ಉದ್ಯೊಗ: ಎರಡುವರೆ ಲಕ್ಷ ಕೊಟ್ಟು ಕ್ಲೀನರ್ ಆದ ಯುವಕ!

Achyutkumar by Achyutkumar
July 19, 2026
Share on FacebookShare on WhatsappShare on Twitter

`ವಿದೇಶದಲ್ಲಿ ಕೆಲಸ ಮಾಡಬೇಕು. ಲಕ್ಷ ಲಕ್ಷ ರೂ ಸಂಪಾದಿಸಬೇಕು’ ಎಂದು ಕನಸು ಕಂಡಿದ್ದ ಭಟ್ಕಳದ ಅನೀಲ ನಾಯ್ಕ ಅವರು ಮಹಮದ್ ಅಲಿ ಹಾಗೂ ಸಹಚರರಿಗೆ ಎರಡುವರೆ ಲಕ್ಷ ರೂ ಹಣ ಕೊಟ್ಟಿದ್ದಾರೆ. ಆದರೆ, ಅವರಿಗೆ ವಿದೇಶದಲ್ಲಿ ಉದ್ಯೋಗವೂ ಸಿಕ್ಕಿಲ್ಲ. ಕೊಟ್ಟ ಹಣವನ್ನು ಅವರು ಮರಳಿಸಿಲ್ಲ!

ADVERTISEMENT

ಭಟ್ಕಳ ಕಾಯ್ಕಿಣಿಯ ಜನತಾ ಕಾಲೋನಿಯಲ್ಲಿ ಅನಿಲ ಮಂಜಯ್ಯ ನಾಯ್ಕ ಅವರು ವಾಸವಾಗಿದ್ದಾರೆ. ಕ್ಲಿನರ್ ಆಗಿ ಅವರು ಬದುಕು ನಡೆಸುತ್ತಿದ್ದಾರೆ. `ಕಷ್ಟದ ಜೀವನ ಸಾಕು’ ಎಂದು ನಿರ್ಧರಿಸಿದ ಅವರು `ವಿದೇಶದಲ್ಲಿ ಉದ್ಯೋಗ ಮಾಡಿ, ಸಾಕಷ್ಟು ಹಣ ಸಂಪಾದಿಸಬೇಕು’ ಎಂದು ಕನಸು ಕಂಡಿದ್ದಾರೆ. ಇನ್ನೂ 24 ವರ್ಷದ ಅನಿಲ ನಾಯ್ಕ ಅವರಿಗೆ ಭಟ್ಕಳದ ಮುಗ್ದುಂ ಕಾಲೋನಿಯ ಮಹಮ್ಮದ್ ಅಯ್ಯೂಬ್ ಅಲಿ ಅವರ ಪರಿಚಯವಾಗಿದೆ. ಅವರ ಜೊತೆ ಉಮ್ಮರ್ ಸ್ಟ್ರೀಟ್‌ನ ಅಬ್ದುಲ್ ಮುತಾಲಿಬ್ ಕುಂದನಗೂಡ ಹಾಗೂ ಅಲ್ತಾಫ್ ಎಂಬಾತರು ಸೇರಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.

ADVERTISEMENT
ADVERTISEMENT

`ವಿದೇಶದಲ್ಲಿ ಉದ್ಯೋಗ ಕೊಡಿಸಲು ಸ್ವಲ್ಪ ಖರ್ಚಾಗುತ್ತದೆ’ ಎಂದು ಆ ಮೂವರು ಸೇರಿ ಅನಿಲ ನಾಯ್ಕ ಅವರನ್ನು ನಂಬಿಸಿದ್ದಾರೆ. ವಿದೇಶಕ್ಕೆ ಹೋಗಬೇಕು ಎಂದು ಅನಿಲ ನಾಯ್ಕ ಅವರು 2.49 ಲಕ್ಷ ರೂ ಒಟ್ಟುಗೂಡಿಸಿದ್ದು, ಅದನ್ನು ಆ ಮೂವರ ಕೈಗೆ ಕೊಟ್ಟಿದ್ದಾರೆ. ಜೊತೆಗೆ ವಿದೇಶಿ ವಿಮಾನ ಯಾನಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ತಮ್ಮ ಪಾಸ್ ಪೋರ್ಟನ್ನು ಸಹ ನೀಡಿದ್ದಾರೆ. ಆದರೆ, ಆ ಮೂವರು ಅನಿಲ ನಾಯ್ಕ ಅವರನ್ನು ವಿದೇಶಕ್ಕೆ ಕಳುಹಿಸಿಕೊಟ್ಟಿಲ್ಲ. ಅಲ್ಲಿ ಉದ್ಯೋಗವನ್ನು ಕೊಡಿಸಿಲ್ಲ. ಕೊಟ್ಟ ಹಣವನ್ನು ಸಹ ಮರಳಿಸಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

July 20, 2026

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

July 20, 2026
Kumta Distribution of assistive devices to the differently-abled

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

July 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!