• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಡುಗೆ ಸಿಬ್ಬಂದಿ ಹತ್ಯೆ: ಹಲವರ ಹೇಳಿಕೆ – ಹೋರಾಟ!

ಶಿರಸಿ | ರೋಗಿ ವಿರುದ್ಧ ಹೋರಾಟವಲ್ಲ.. ರೋಗದ ವಿರುದ್ಧ ಹೋರಾಟ!

July 27, 2026
Karwar Birthday party in a government hall!

ಕಾರವಾರ | ಸರ್ಕಾರಿ ಸಭಾಂಗಣದಲ್ಲಿ ಬರ್ತಡೆ ಪಾರ್ಟಿ!

July 27, 2026
Yellapur Decorative light invites danger!

ಯಲ್ಲಾಪುರ | ಆಪತ್ತು ಆಹ್ವಾನಿಸಿದ ಅಲಂಕಾರಿಕ ದೀಪ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಸರ್ಕಾರಿ ಸಭಾಂಗಣದಲ್ಲಿ ಬರ್ತಡೆ ಪಾರ್ಟಿ!

Achyutkumar by Achyutkumar
July 27, 2026
Karwar Birthday party in a government hall!
Share on FacebookShare on WhatsappShare on Twitter

ಕಾರವಾರದ ವಿಜ್ಞಾನ ಕೇಂದ್ರದಲ್ಲಿ ಅಧಿಕಾರಿಯೊಬ್ಬರ ಪುತ್ರನ `ಬರ್ತಡೆ ಪಾರ್ಟಿ’ ನಡೆದಿದೆ. ಸರ್ಕಾರಿ ಕರ್ತವ್ಯದಲ್ಲಿದ್ದ ಅನೇಕ ಅಧಿಕಾರಿಗಳು ಕರ್ತವ್ಯದ ವೇಳೆಯಲ್ಲಿಯೇ ಈ ಪಾರ್ಟಿಗೆ ಹೋಗಿದ್ದಾರೆ.

ADVERTISEMENT

ಕಾರವಾರದ ಕೋಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕೆಲಸ ಮಾಡಲಾಗುತ್ತದೆ. ವಿವಿಧ ಶೈಕ್ಷಣಿಕ ಕಾರ್ಯಾಗಾರ, ವಿಜ್ಞಾನ ಪ್ರದರ್ಶನ ಹಾಗೂ ಆಕಾಶ ವೀಕ್ಷಣೆಯಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಿದೆ. ಆದರೆ, ಖಾಸಗಿ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಿದೆಯೇ? ಎಂಬ ಪ್ರಶ್ನೆಗೆ `2 ಸಾವಿರ ರೂ ಪಾವತಿಸಿದರೆ ಖಾಸಗಿ ಕಾರ್ಯಕ್ರಮಕ್ಕೆ ಸಭಾಂಗಣ ಲಭ್ಯ’ ಎಂಬ ಉತ್ತರ ಬರುತ್ತದೆ.

ADVERTISEMENT

ಜುಲೈ 26ರಂದು ಸರ್ಕಾರಿ ಸೇವೆಯಲ್ಲಿರುವ ರೋಜನ ಭುಜಲೆ ಅವರ ಪುತ್ರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅದು ತಮ್ಮ ತಂದೆ ಕೆಲಸ ಮಾಡುವ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನೇ ಅವರು ಬಳಸಿಕೊಂಡಿದ್ದಾರೆ. ವಿಜ್ಞಾನ ಚಟುವಟಿಕೆಗೆ ಮೀಸಲಿರುವ ಈ ಕೇಂದ್ರದಲ್ಲಿ ಖಾಸಗಿ ಕಾರ್ಯಕ್ರಮಕ್ಕೂ ಅವಕಾಶ ನೀಡಿದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದು, ಷರತ್ತುಗಳಿಗೆ ಒಳಪಟ್ಟು ಈ ಕೇಂದ್ರದಲ್ಲಿ ಖಾಸಗಿ ಕಾರ್ಯಕ್ರಮ ಆಯೋಜಿಸುವ ಅವಕಾಶವಿದೆ ಎಂದು ಸ್ವತಃ ಕೇಂದ್ರದ ಮುಖ್ಯಸ್ಥರಾಗಿರುವ ರೋಜನ ಭುಜಲೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.

`ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣವನ್ನು ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸ್ವಯಂಸೇವಾ ಸಂಘಗಳು ಹಾಗೂ ಸಾರ್ವಜನಿಕರು ನಿಗಧಿತ ಷರತ್ತುಗಳು ಮತ್ತು ನಿಯಮಾವಳಿಗಳಿಗೆ ಒಳಪಟ್ಟು ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳುವ ಅವಕಾಶವನ್ನು ಕೇಂದ್ರದ ಆರಂಭದಿoದಲೂ ಕಲ್ಪಿಸಲಾಗಿದೆ. ಸಭಾಂಗಣದ ಬಳಕೆಗೆ 2,000ರೂ ನಿಗದಿ ಮಾಡಲಾಗಿದ್ದು, ಅದನ್ನು ಆಡಳಿತ ಮಂಡಳಿ ಸಭೆ ಅನುಮೋದಿಸಿದೆ’ ಎಂದವರು ಹೇಳಿದ್ದಾರೆ.

`ಈ ಸಭಾಂಗಣವನ್ನು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತರಬೇತಿ ಕಾರ್ಯಕ್ರಮಗಳು, ಶೈಕ್ಷಣಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳು, ಸಮುದಾಯ ಸಭೆಗಳು, ಸನ್ಮಾನ ಸಮಾರಂಭಗಳು, ಪದವಿ ಪ್ರದಾನ ಸಮಾರಂಭಗಳು, ಜನ್ಮದಿನ ಆಚರಣೆಗಳು ಹಾಗೂ ವಿಜ್ಞಾನ ಕೇಂದ್ರದ ಉದ್ದೇಶಗಳಿಗೆ ಧಕ್ಕೆ ಉಂಟುಮಾಡದ ಇತರೆ ಸೂಕ್ತ ಕಾರ್ಯಕ್ರಮಗಳಿಗಾಗಿ ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಬಾಡಿಗೆಗೆ ನೀಡಲಾಗುತ್ತದೆ. ಯಾವುದೇ ಆಸಕ್ತರು ಸಭಾಂಗಣದ ಲಭ್ಯತೆ ಹಾಗೂ ನಿಗಧಿತ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಇದನ್ನು ಪಾಡಿಗೆಗೆಪಡೆಯಬಹುದು’ ಎಂದವರು ಹೇಳಿದ್ದಾರೆ.

`2002ರಲ್ಲಿ ಇಲ್ಲಿ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಶುರುವಾಗಿತ್ತು. 2016ರಲ್ಲಿ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಈ ಕಟ್ಟಡದಿಂದ ಬಿಡಿಸಿದ್ದು, ಅದು ಇದೀಗ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೂ ಹಾಗೂ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರಕ್ಕೂ ಯಾವುದೇ ಸಂಬoಧವಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ವಿಜ್ಞಾನಿ ವಿ ಎನ್ ನಾಯಕ ಅವರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಡುಗೆ ಸಿಬ್ಬಂದಿ ಹತ್ಯೆ: ಹಲವರ ಹೇಳಿಕೆ – ಹೋರಾಟ!

ಶಿರಸಿ | ರೋಗಿ ವಿರುದ್ಧ ಹೋರಾಟವಲ್ಲ.. ರೋಗದ ವಿರುದ್ಧ ಹೋರಾಟ!

July 27, 2026
Karwar Birthday party in a government hall!

ಕಾರವಾರ | ಸರ್ಕಾರಿ ಸಭಾಂಗಣದಲ್ಲಿ ಬರ್ತಡೆ ಪಾರ್ಟಿ!

July 27, 2026
Yellapur Decorative light invites danger!

ಯಲ್ಲಾಪುರ | ಆಪತ್ತು ಆಹ್ವಾನಿಸಿದ ಅಲಂಕಾರಿಕ ದೀಪ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!