• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

July 20, 2026

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

July 20, 2026
Kumta Distribution of assistive devices to the differently-abled

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

  • Home
  • Janamata
Monday, July 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಿದ್ದಾಪುರ | ಕೈಕೊಟ್ಟ ಪ್ರೀತಿ: ಕಪಾಳ ಮೋಕ್ಷ!

Achyutkumar by Achyutkumar
July 19, 2026
Forest officer who rejected the love of the forest goddess!
Share on FacebookShare on WhatsappShare on Twitter

ಸಿದ್ದಾಪುರದ ಸುಮಿತ್ರಾ ನಾಯ್ಕ ಹಾಗೂ ಗಣಿಕೊಪ್ಪದ ರವಿ ನಾಯ್ಕ ಅವರು ಐದು ವರ್ಷದಿಂದ ಪ್ರೀತಿಸುತ್ತಿದ್ದು, ಸದ್ಯ ಅವರ ಪ್ರೀತಿ ಮುದಿರು ಬಿದ್ದಿದೆ. ಪ್ರೀತಿ ಮುರಿದ ಸುಮಿತ್ರಾ ನಾಯ್ಕ ಅವರಿಗೆ ರವಿ ನಾಯ್ಕ ಅವರು ಕೆನ್ನೆಗೆ ಬಾರಿಸಿದ್ದಾರೆ. ಜೊತೆಗೆ ಅವರ ಮನೆಗೆ ನುಗ್ಗಿ ಕತ್ತಿ ತೋರಿಸಿದ್ದಾರೆ.

ADVERTISEMENT

ಸಿದ್ದಾಪುರ ಸೋವಿನಕೊಪ್ಪ ಬಳಿಯ ಹಾವಿನಬೈಲಿನಲ್ಲಿ ಸುಮಿತ್ರಾ ನಾರಾಯಣ ನಾಯ್ಕ (22) ಅವರು ವಾಸವಾಗಿದ್ದಾರೆ. ಸದ್ಯ ಶಿರಸಿಯ ಊರತೋಟ ತಾರಿಹಳ್ಳಿಯಲ್ಲಿ ಅವರು ವಾಸಿಸುತ್ತಿದ್ದಾರೆ. ಸಿದ್ದಾಪುರ ಗಣಿಕೊಪ್ಪದ ರವಿ ಮಂಜುನಾಥ ನಾಯ್ಕ (24) ಅವರು ಸುಮಿತ್ರಾ ನಾಯ್ಕ ಅವರಲ್ಲಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ಅದನ್ನು ಸುಮಿತ್ರಾ ನಾಯ್ಕ ಅವರು ಮನ್ನಿಸಿದ್ದಾರೆ. ಕಳೆದ ಐದು ವರ್ಷದಿಂದ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಈಚೆಗೆ ರವಿ ನಾಯ್ಕ ಅವರ ವರ್ತನೆ ಬದಲಾಗಿದೆ. ಇದರಿಂದ ಬೇಸತ್ತ ಸುಮಿತ್ರಾ ನಾಯ್ಕ ಅವರು ಆ ಪ್ರೀತಿಯಿಂದ ದೂರವಾಗಿದ್ದಾರೆ.

ADVERTISEMENT
ADVERTISEMENT

ಕಳೆದ ಒಂದು ವರ್ಷದಿಂದ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಸರಾಯಿ ಕುಡಿದು ಬರುವ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. `ತನ್ನೊಂದಿಗೆ ತಿರುಗಾಟಕ್ಕೆ ಬಾ’ ಎಂದು ಒತ್ತಾಯ ಮಾಡಿದ್ದಾರೆ. ಜೊತೆಗೆ ಅನಗತ್ಯ ಸಂಶಯಪಡುತ್ತಿದ್ದಾರೆ. ಇದರಿಂದ ಸುಮಿತ್ರಾ ನಾಯ್ಕ ಅವರು ರವಿ ನಾಯ್ಕ ಅವರಿಂದ ದೂರವಾಗಿದ್ದಾರೆ. ಅದಾಗಿಯೂ, ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರನ್ನು ಹಿಂಬಾಲಿಸುವುದು ಹಾಗೂ ಭೇಟಿ ಆಗುವಂತೆ ಪೀಡಿಸುವುದನ್ನು ಬಿಟ್ಟಿಲ್ಲ. ಪ್ರೀತಿಸದೇ ಇದ್ದರೆ ಮನೆಯವರಿಗೆ ಸಮಸ್ಯೆ ಮಾಡುವೆ’ ಎಂದು ಸಹ ರವಿ ನಾಯ್ಕ ಅವರು ಬೆದರಿಸಿದ್ದಾರೆ.

ಈ ಎಲ್ಲದರ ನಡುವೆ ಜುಲೈ 8ರಂದು ಶಿರಸಿಯ ಗೋಳಿ ಕ್ರಾಸಿನ ಬಳಿ ಬರುವಂತೆ ರವಿ ನಾಯ್ಕ ಅವರು ಸುಮಿತ್ರಾ ಅವರಿಗೆ ಹೇಳಿದ್ದಾರೆ. ಮೊಬೈಲ್ ಸಿಮ್ ಕೊಡುವುದಾಗಿ ಅವರು ಹೇಳಿದ್ದು, ಸುಮಿತ್ರಾ ನಾಯ್ಕ ಅವರು ಅಲ್ಲಿಗೆ ಹೋಗಿದ್ದಾರೆ. ಪರಿಚಯಸ್ಥರ ಬೈಕ್ ಮೂಲಕ ಸುಮಿತ್ರಾ ನಾಯ್ಕ ಅವರು ಅಲ್ಲಿಗೆ ಹೋಗಿದ್ದು, ಬೈಕ್ ಮೇಲೆ ತಂದು ಬಿಟ್ಟವರನ್ನು ರವಿ ನಾಯ್ಕ ಅವರು ಅನುಮಾನಿಸಿದ್ದಾರೆ. ರಸ್ತೆ ಬದಿಯಲ್ಲಿಯೇ ಜೋರು ಜಗಳ ಮಾಡಿದ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರ ಕೆನ್ನೆಗೆ ಬಾರಿಸಿದ್ದಾರೆ. ಮರುದಿನವೂ ತಾರಿಹಳ್ಳಿಯಲ್ಲಿರುವ ಸುಮಿತ್ರಾ ನಾಯ್ಕ ಅವರ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಕೂಗಿದ ಅವರನ್ನು ನೋಡಿದ ಮಂಜುನಾಥ ನಾಯ್ಕ ಅವರು ತಡೆಯಲು ಬಂದಿದ್ದು, ಅವರಿಗೂ ರವಿ ನಾಯ್ಕ ಅವರು ಬೆದರಿಕೆ ಹಾಕಿದ್ದಾರೆ.

ಮಹಿಳಾ ಸಹಾಯವಾಣಿ ಸಂಖ್ಯೆ: 1091 

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

July 20, 2026

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

July 20, 2026
Kumta Distribution of assistive devices to the differently-abled

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

July 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!