• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lawyers Association Nagaraja is the president... Nagaraja is the secretary!

ವಕೀಲರ ಸಂಘ: ಅಧ್ಯಕ್ಷನೂ ನಾಗರಾಜ.. ಕಾರ್ಯದರ್ಶಿಯೂ ನಾಗರಾಜ!

July 1, 2026
Those who were looking for one scooty found 3!

ಒಂದು ಸ್ಕೂಟಿ ಹುಡುಕಿದವರಿಗೆ ಸಿಕ್ಕಿದ್ದು 3 ಸ್ಕೂಟಿ!

July 1, 2026
Skodves brought light to the homes of the poor

ಬಡವರ ಮನೆಯಲ್ಲಿ ಬೆಳಕು ಮೂಡಿಸಿದ ಸ್ಕೋಡ್‌ವೆಸ್

  • Home
Thursday, July 2, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಒಂದು ಸ್ಕೂಟಿ ಹುಡುಕಿದವರಿಗೆ ಸಿಕ್ಕಿದ್ದು 3 ಸ್ಕೂಟಿ!

Achyutkumar by Achyutkumar
July 1, 2026
Those who were looking for one scooty found 3!
Share on FacebookShare on WhatsappShare on Twitter

ಹಳಿಯಾಳದ ಬಾಲಾಜಿ ವೈನ್ ಶಾಪ್ ಎದುರು ನಿಲ್ಲಿಸಿದ್ದ ಬೆಳಗಾವಿಯ ಲಕ್ಷಣ ಶವನಗೊಪ್ಪಗೋಳ್ ಅವರ ಸ್ಕೂಟಿ ಕಳ್ಳತನವಾಗಿದ್ದು, ಆ ಸ್ಕೂಟಿ ಹುಡುಕಿ ಹೊರಟ ಪೊಲೀಸರಿಗೆ ಒಟ್ಟು ಮೂರು ಸ್ಕೂಟಿ ಸಿಕ್ಕಿದೆ. ಹಳಿಯಾಳದ ಪೌರ ಕಾರ್ಮಿಕ ಎರಸ್ವಾಮಿ ಹರಿಜನ, ಧಾರವಾಡ ರಸ್ತೆಯ ಅಕ್ಕಸಾಲಿಗ ಮಹೇಶ ಮಿಂಡೋರಕರ್ ಅವರ ಸ್ಕೂಟಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ADVERTISEMENT

ಜೂನ್ 25ರಂದು ಬೆಳಗಾವಿಯ ಲಕ್ಷö್ಮಣ ಶವನಗೊಪ್ಪಗೋಳ್ ಅವರು ಹಳಿಯಾಳದ ಬಾಲಾಜಿ ವೈನ್ ಶಾಪ್ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿತ್ತು. ಜೂನ್ 18ರಂದು ಹಳಿಯಾಳದ ಪೌರ ಕಾರ್ಮಿಕ ಎರಸ್ವಾಮಿ ಹರಿಜನ ಅವರು ಕೆನರಾ ಬ್ಯಾಂಕ್ ಬಳಿ ನಿಲ್ಲಿಸಿದ ಸ್ಕೂಟಿ ಅಪಹರಣವಾಗಿತ್ತು. ಜೂನ್ 17ರಂದು ಐಸಿಐಸಿಐ ಬ್ಯಾಂಕ್ ಎದುರು ಮಹೇಶ ಮಿಂಡೋಳಕರ್ ಅವರು ನಿಲ್ಲಿಸಿದ ಸ್ಕೂಟಿ ಸಹ ಕಳ್ಳರ ಪಾಲಾಗಿತ್ತು. ಈ ಎಲ್ಲಾ ಕಳ್ಳತನದ ಬಗ್ಗೆ ತಲೆಕೆಡಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದಾಖಲೆ ಗಮನಿಸಿದ್ದರು.

ADVERTISEMENT
ADVERTISEMENT

ಲಕ್ಷö್ಮಣ ಶವನಗೊಪ್ಪಗೋಳ್ ಅವರ ಸ್ಕೂಟಿ ಕದ್ದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು ಅದನ್ನು ಬೆನ್ನತ್ತಿದರು. ಆಗ, ಬೆಳಗಾವಿ ಸರ್ವೋದಯ ನಗರದವ ಅವರು ಸರ್ವೇಶ ಶಿವಲಿಂಗಯ್ಯ ಮಠಪತಿ ಅವರು ಸಿಕ್ಕಿಬಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆ ಮೂರು ಸ್ಕೂಟಿ ಕದ್ದಿರುವುದನ್ನು ಸರ್ವೇಶ ಮಠಪತಿ ಅವರು ಒಪ್ಪಿಕೊಂಡರು. ಕದ್ದ ಸ್ಕೂಟಿಗಳನ್ನು ಅವರು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದರು.

ಸ್ಕೂಟಿ ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ ಪಾಟೀಲ್, ಪಿಸೈ ಕೃಷ್ಣಗೌಡ ಅರಕೇರಿ, ಮಹೇಶ ಮಾಳಿ, ಅಂಬಿಕಾ ಗಾಣಿಗೆರೆ, ಸಿಬ್ಬಂದಿ ಬಸವರಾಜ ಹಗೇರಿ, ಭೀಮಣ್ಣ, ಶೈಲೇಶ್ ಜಿ ಎಂ, ವಿನೋದ, ಲಕ್ಷಣ ಪೂಜಾರಿ, ಬಸವರಾಜ ಜವಡಿ, ಅರವಿಂದ ಭಜಂತ್ರಿ, ಗಣೇಶ, ಮಲ್ಲಿಕಾರ್ಜುನ ಇತರರು ಈ ಕಾರ್ಯಾಚರಣೆಯಲ್ಲಿದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lawyers Association Nagaraja is the president... Nagaraja is the secretary!

ವಕೀಲರ ಸಂಘ: ಅಧ್ಯಕ್ಷನೂ ನಾಗರಾಜ.. ಕಾರ್ಯದರ್ಶಿಯೂ ನಾಗರಾಜ!

July 1, 2026
Those who were looking for one scooty found 3!

ಒಂದು ಸ್ಕೂಟಿ ಹುಡುಕಿದವರಿಗೆ ಸಿಕ್ಕಿದ್ದು 3 ಸ್ಕೂಟಿ!

July 1, 2026
Skodves brought light to the homes of the poor

ಬಡವರ ಮನೆಯಲ್ಲಿ ಬೆಳಕು ಮೂಡಿಸಿದ ಸ್ಕೋಡ್‌ವೆಸ್

July 1, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಮಸ್ಯೆ ಇಲ್ಲಿ ತಿಳಿಸಿ. ಸಹಾಯಕ್ಕಾಗಿ ನಾವಿದ್ದೇವೆ!